• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣರ ದಾಸೋಹ ಮನೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಕನ್ನಡ ಮನಸುಗಳ ಫಿದಾ..!

      Voiceofjanata.in

      February 15, 2025
      0
      ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣರ ದಾಸೋಹ ಮನೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಕನ್ನಡ ಮನಸುಗಳ ಫಿದಾ..!
      0
      SHARES
      207
      VIEWS
      Share on FacebookShare on TwitterShare on whatsappShare on telegramShare on Mail

      ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣರ ದಾಸೋಹ ಮನೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಕನ್ನಡ ಮನಸುಗಳ ಫಿದಾ..!

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ:ಪಟ್ಟಣದ ೫ನೇ ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣ ವೀರೇಶ್ವರರ ದಾಸೋಹ ಶನಿವಾರ ಜರುಗಿದ ಮುದ್ದೇಬಿಹಾಳ ತಾಲೂಕಾ ಕಸಾಪ ೫ನೇ ಸಮ್ಮೇಳನ ಬಹುತೇಕ ಜಿಲ್ಲಾ ಮಟ್ಟಕ್ಕೂ ಮೀರಿ ಸೇರಿದ ಕನ್ನಡ ಮನಸ್ಸುಗಳಿಗೆ ಸಿದ್ದಪಡಿಸಿದ ನಾನಾ ಬಗೆಯ ಊಟ ಸವಿದು ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದರು.
      ರಾತ್ರಿಯಿಂದಲೇ ಆಗಮಿಸಿದ ಕನ್ನಡಾಭಿಮಾನಿಗಳಿಗೆ ಊಟ ಹಾಗೂ ಬೆಳಗಿನ ಉಪಹಾರಕ್ಕೆ ಯಾವದೇ ತೊಂದರೆಯಾಗದಂತೆ ನಿಗಾವಹಿಸಿದ ಉಸ್ತುವಾರಿಗಳು ಅಚ್ಚುಕಟ್ಟಾಗಿ ತಮಗೆ ವಹಿಸಿದ ಕಾರ್ಯ ನಿರ್ವಹಿಸಿದರು.
      ಸುಮಾರು ೧೦ ಸಾವೀರಕ್ಕೂ ಹೆಚ್ಚು ಸೇರುವ ಕನ್ನಡಾಭಿಮಾನಿಗಳಿಗೆ ಗ್ರಾಮೀಣ ಭಾಗದ ಬಾಡೂಟ ಬೆಲ್ಲದ ಸಿರಾ, ಸಜ್ಜೆ ಮತ್ತು ಜೋಳದ ರೊಟ್ಟಿ, ಬದನೆಕಾಯಿ, ಹೆಸರು ಕಾಳು  ಪಲ್ಯೆ, ಚಪಾತಿ ಅನ್ನ ಸಾರು ಸೇರಿದಂತೆ ನಾನಾ ಬಗೆಯ ಸಿದ್ದಪಡಿಸಿದ ಭೋಜನ ಅಭಿಮಾನಿಗಳನ್ನು ಕೈ ಬೀಸುವಂತೆ ಅಚ್ಚುಕಟ್ಟಾಗಿ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು.
      ಮುದ್ದೇಬಿಹಾಳ ಪಟ್ಟಣ ಸೇರಿ ಪಕ್ಕದ ನಿಡಗುಂದಿ ಹಾಗೂ ಸರೂರ ಗ್ರಾಮದಿಂದ ಆಗಮಿಸಿದ್ದ ಸುಮಾರು ೩೦೦ ಮಹಿಳೆಯರು ಅಡುಗೆ ಮಾಡುವುದು, ಅಭಿಮಾನಿಗಳಿಗೆ ಊಟ ಬಡಿಸುವ ಜವಾಬ್ದಾರಿ ಹೊತ್ತಿದ್ದು ಕೌಂಟರ್‌ಗಳಲ್ಲಿನ ಸರದಿ ಸಾಲು ಗಮನ ಸೆಳೆಯಿತು. ಈ ವೇಳೆ ಉಸ್ತಾವಾರಿ ವಹಿಸಿದ್ದ ಸಿ.ಪಿ.ಸಜ್ಜನ, ಮಹಾಂತೇಶ ಗಂಗನಗೌಡ್ರ, ರಾಹುಲ್ ಪಾಟೀಲ, ಮುತ್ತು ರಾಯಗೊಂಡ, ಸತೀಶ ಕುಲಕರ್ಣಿ, ಮಾರುತಿ ನಲವಡೆಮಾಂತು ಕಡಿ, ಸುನಿಲ್ ಇಲ್ಲೂರ, ಸಂಗಣ್ಣ ಮೇಲಿನಮನಿ, ಶರಣ ಹಾಗೂ ಅಶೋಕ ಚೆಟ್ಟೆರ ಟೊಂಕ ಕಟ್ಟಿ ನಿಂತು ಊಟವ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು.
      ಕೇಂದ್ರ ಸರಕಾರದ ಪ್ರಚಾರ: ಸಮ್ಮೇಳನದ ವೇದಿಕೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ನಾನಾ ಬಗೆಯ ವಸ್ತು ಪ್ರದರ್ಶನ ಮಳಿಗೆಗಳ ಪೈಕಿ ಅಂಚೆ ಇಲಾಖೆಯು ತನ್ನ ಯೋಜನೆಗಳಲ್ಲಿ ಮಹಿಳಾ ಸಮ್ಮಾನ ಉಳಿತಾಯ ಯೋಜನೆ ಕುರಿತು ಆಗಮಿಸಿದ್ದ ಮಹಿಳಾ ಅಭಿಮಾನಿಗಳಿಗೆ ಅರಿವು ಮೂಡಿಸಿದರು. ಅಲ್ಲದೇ ಹಲವು ಮಹಿಳೆಯರು ಸ್ಥಳದಲ್ಲೇ ಯೋಜನೆಯ ಸದುಪಯೋಗ ಪಡೆದುಕೊಂಡರು.
      Tags: #Fida of Kannada minds for a neat dining arrangement at Kasapa Conference#indi / vijayapur#Public News#Today News#Voice Of Janata#Voiceofjanata.in#ಕಸಾಪ ಸಮ್ಮೇಳನದಲ್ಲಿ ನಾಲತವಾಡ ಶರಣರ ದಾಸೋಹ ಮನೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಕನ್ನಡ ಮನಸುಗಳ ಫಿದಾ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಆಹಾರ ಧಾನ್ಯ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ದಲಿತ ಸಂಘಟನೆಗಳ ಒತ್ತಾಯ

      ಬಿಜೆಪಿ ಪ್ರಯಾಸದ ಗೆಲುವು

      June 26, 2026
      ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      June 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.