• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸಂಪೂರ್ಣ ಸಮ ಸಮಾಜ ಮಾಡುವಲ್ಲಿ ಎಡವಿದ ಮನುಷ್ಯ : ಸಾಹಿತಿ, ಶಿಕ್ಷಕ ಕೋರಿ

      ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

      January 28, 2025
      0
      ಸಂಪೂರ್ಣ ಸಮ ಸಮಾಜ ಮಾಡುವಲ್ಲಿ ಎಡವಿದ ಮನುಷ್ಯ : ಸಾಹಿತಿ, ಶಿಕ್ಷಕ ಕೋರಿ
      0
      SHARES
      552
      VIEWS
      Share on FacebookShare on TwitterShare on whatsappShare on telegramShare on Mail

      ಸಂಪೂರ್ಣ ಸಮ ಸಮಾಜ ಮಾಡುವಲ್ಲಿ ಎಡವಿದ ಮನುಷ್ಯ : ಸಾಹಿತಿ, ಶಿಕ್ಷಕ ಕೋರಿ

      ಇಂಡಿ : ಪ್ರಂಪಂಚದಲ್ಲಿರುವ ಯಾವುದೇ ಒಂದು ಪರಿವಾರ, ಸಮಾಜ,ಅಥವಾ ದೇಶ ಉದ್ದಾರವಾಗಬೇಕಾದರೆ
      ಮೊದಲು ಅಲ್ಲಿನ ಹಣ್ಣು ಮಕ್ಕಳು ಉದ್ದಾರವಾಗಬೇಕು. ಅವರು ಕಂಡ ಕನಸುಗಳು ನನಸಾಗಬೇಕು ಇಲ್ಲದಿದ್ದರೆ ಅವರ ಕಳಕಳಿಯ  ಶಾಪ ಇಡೀ ರಾಷ್ಟ್ರಕ್ಕೆ ತಟ್ಟುವುದು ಎಂದು ಸಾಹಿತಿ ಶಿಕ್ಷಕ ದಶರಥ ಕೋರಿಯವರು ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ನಿಮಿತ್ಯ  ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ಜಾಥಾದಲ್ಲಿ ಮಾತನಾಡಿದರು.
      ಪಟ್ಟಣದ ಸಿಡಿಪಿಒ‌ ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಮೂಲತಃ ಮನುಷ್ಯ ನಾಗರಿಕತೆಯ ಕಾಲದಲ್ಲಿ ಮಾತೃ ಪ್ರಧಾನ ಸಮಾಜ ಅಸ್ತಿತ್ವದಲ್ಲಿತ್ತು.ಆ ಕಾಲದ ಪುರುಷ ಚಿತ್ತ ಪ್ರಮುಖವಾಗಿ ಆತ ಸಮ ಸಮಾಜ ನಿರ್ಮಾಣ ಮಾಡದೆ ಅದನ್ನು ಪುರುಷ ಪ್ರಧಾನ ಸಮಾಜ ನಿರ್ಮಾಣ ಮಾಡಿ ವಿಶ್ವದ ದಾರಿ ತಪ್ಪಿಸಿದ್ದಾನೆ. ಸಂಪೂರ್ಣ ಸಮ ಸಮಾಜ ಮಾಡುವಲ್ಲಿ ಎಡವಿದ ಮನುಷ್ಯ ಈಗಲೂ ನೆಮ್ಮದಿಯಾಗಿಲ್ಲ.ಈಗಲೂ ಮಾತೃ  ಸಮಾಜದ ಕುರುಹಗಳನ್ನು ಮಾತೃದೇವತೆಯನ್ನು ಪ್ರಧಾನವಾಗಿಟ್ಟು ಕೊಂಡು ಆರಾಧಿಸುವ ಪೂಜಿಸುವ ಛಾಯೆ  ಹಲವಾರು ಸಮುದಾಯಗಳ ಸಮಾಜದಲ್ಲಿ ಕಾಣಬಹುದಾಗಿದೆ. ಎಂದರು
      ತತ್ವಜ್ಞಾನಿಯ ಪ್ರಕಾರ ಸಮಾಜದಲ್ಲಿರುವ ಹಲವಾರು ಕುಟುಂಬಗಳ ಕಲಹಗಳಲ್ಲಿ ಸ್ತ್ರೀ ಸಮೂಹವನ್ನು ಸಹಸ್ರಾರು ವರ್ಷಗಳಿಂದ ಶೋಷಣೆ,ದಬ್ಬಾಳಿಕೆ ಮಕ್ಕಳ ಕಳ್ಳ ಸಾಗಾಣಿಕೆ,ಅವುಗಳ ಮಾರಾಟ ಭ್ರೂಣಹತ್ಯೆ, ಲೈಂಗಿಕ ಶೋಷಣೆ,ಹೆಣ್ಣು ಶಿಶುಗಳ ಅನಾಧಾರ ಮಾಡುವಿಕೆ ಪರಿಣಾಮದ ಕಾರಣದಿಂದ ಅದಲ್ಲದೇ ಅವರಲ್ಲಿರುವ ಇಚ್ಚಾ ಸಂಕಲ್ಪವನ್ನು ಹರಣ ಮಾಡಿದ ಘೋರ ಪರಿಣಾಮ ವರ್ತಮಾನದಲ್ಲಿ ಇಂದು  ಹಲವಾರು ದೇಶಗಳ ಹಿನ್ನಡೆಗಳ ಕಾರಣಗಳಲ್ಲಿ ಒಂದಾಗಿದೆ ಎಂದರು.
      ಪುರಾಣದ ವಾಣಿಯಾಗಿರುವ ಯತ್ರ ನಾರ್ಯಂತೋ ಎನ್ನುವ ಪೂಜನೀಯ ಅಮರವಾಣಿ ಇಂದು ಅದು ಬರೀ ಅಮರವಾಣಿಯಾಗಿದೆ. ಆ ಪವಿತ್ರ ವಾಣಿ ಇಂದು ದೇಶದಲ್ಲಿ ಅನುಪಾಲನೆಯಾದರೇ ಪ್ರತಿಯೊಂದು ಕುಟುಂಬ,ಸಮಾಜ ದೇಶ ಉದ್ದಾರವಾಗಲು ಮಾತ್ರ ಸಾಧ್ಯ.
      ಇಂದು ವಿಶ್ವದಲ್ಲಿ ಮುಂದುವರೆದ ರಾಷ್ಟ್ರದ ಹಣೆಪಟ್ಟಿ ಹೊತ್ತಿರುವ ದೇಶ ಅಮೇರಿಕಾದಿಂದ ಹಿಡಿದು ಪುಟ್ಟ ರಾಷ್ಟ್ರ ಶ್ರೀಲಂಕಾದವರಿಗೂ ಯಾವ ದೇಶದಲ್ಲಾಗಲಿ ಸ್ತ್ರೀ ಕುಲವನ್ನು ಯಾಂತ್ರಿಕವಾಗಿ ಕಂಡು ಅಲ್ಲಿನ ಜನರು ಎಲ್ಲಾ ರೀತಿಯ ಹಿಂಸೆ,ಬಲತ್ಕಾರದ ಬಾಹುಗಳನ್ನು ಚಾಚುತ್ತಾರೋ ಅಲ್ಲಿನ ಪ್ರಕೃತಿ ಪರಿಸರ ನೆಲ ಜಲ ಗಾಳಿ ಅಗ್ನಿ ವಾಯು ಭೂದೇವಿ ಆ ದೇಶವನ್ನು ಅಭಿವೃದ್ಧಿ ಶೀಲ ರಾಷ್ಟ್ರವಾಗುವಲ್ಲಿ ತಥಾಸ್ತು ಹೇಳುವದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಜವಾಬ್ದಾರಿ ಹೊತ್ತ ನಾಗರಿಕ ಹೆಣ್ಣು ಮಗುವಿನ ಶೈಕ್ಷಣಿಕ ಸಾಮಾಜಿಕ ಬೌದ್ದಿಕ ಆದ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸಬೇಕು ಎಂದರು.
      ಪಿ ಎಸ್ ಐ ರೇಣುಕಾ ಹಳ್ಳಿ ಹಾಗೂ ಸಿಡಿಪಿಒ ಗೀತಾ ಗುತ್ತರಗಿಮಠ ಮಾತನಾಡಿದರು.
      Tags: #indi / vijayapur#National Girl Child Day#Public News#Today News#Voice Of Janata#Voiceofjanata.in
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿ | ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

      ಇಂಡಿ | ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿ | ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

      ಇಂಡಿ | ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

      June 26, 2026
      “ಸುಪಾರಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; 24 ಗಂಟೆಯಲ್ಲೇ ಇಬ್ಬರ ಬಂಧನ”

      “ಸುಪಾರಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; 24 ಗಂಟೆಯಲ್ಲೇ ಇಬ್ಬರ ಬಂಧನ”

      June 25, 2026
      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      June 25, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.