• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಬಾಕಿ ವೇತನಕ್ಕೆ ಆಗ್ರಹಿಸಿ ಮನವಿ : ಅಟಲ್ ಜಿ ಜನಸ್ನೇಹಿ ಕೇಂದ್ರ 

      Voiceofjanata.in

      August 1, 2024
      0
      ಬಾಕಿ ವೇತನಕ್ಕೆ ಆಗ್ರಹಿಸಿ ಮನವಿ : ಅಟಲ್ ಜಿ  ಜನಸ್ನೇಹಿ ಕೇಂದ್ರ 
      0
      SHARES
      405
      VIEWS
      Share on FacebookShare on TwitterShare on whatsappShare on telegramShare on Mail

      ಅಟಲ್ ಜಿ ಕೇಂದ್ರದ ಆಪರೇಟರ 8 ತಿಂಗಳಿಂದ ವೇತನವಿಲ್ಲ..!

      ಬಾಕಿ ವೇತನಕ್ಕೆ ಆಗ್ರಹಿಸಿ ಮನವಿ : ಅಟಲ್ ಜಿ ಸ್ನೇಹಿ ಕೇಂದ್ರ 

      ಇಂಡಿ : ಕಳೆದ 8 ತಿಂಗಳಿಂದ ವೇತನವಿಲ್ಲದೆ, ಕುಟುಂಬ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಕೂಡಲೇ ಬಾಕಿ ಇರುವ ವೇತನವನ್ನು ಆ ಸಂಸ್ಥೆಗಳಿಂದ ನೀಡುವಂತೆ ಒತ್ತಾಯಿಸಿ ಅಟಲ್ ಜಿ ಸ್ನೇಹಿ ಕೇಂದ್ರ ಆಪರೇಟರಗಳು ತಹಶೀಲ್ದಾರ ಬಿ ಎಸ್ ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

      ಪಟ್ಟಣದ ತಾಲೂಕು ಆಡಳಿತ ಸೌಧದ ತಹಶಿಲ್ದಾರ‌‌ ಕಾರ್ಯಾಲಯದಲ್ಲಿ ಗುರುವಾರ ಮನವಿಸ ಸಲ್ಲಿಸಿ ತದನಂತರ ಮಾತನಾಡಿದ ಆಫರೆಟರ್ ಸಾಯಬಣ್ಣ ಹಳ್ಳಿ ಅಟಲ್ ಜೀ ಸ್ನೇಹಿ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಎಲ್ಲಾ ಸೇವೆಗಳು ಕಂಕಣ ಬದ್ದತೆಯಿಂದ ಹಾಗೂ ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೆವೆ. ಆದರೆ ಅಟಲ್ ಜಿ ಸ್ನೇಹಿ ನಿರ್ದೇಶನಾಲಯದಿಂದ 2022 ರಲ್ಲಿ ಬಾಗಲಕೋಟೆಯ ಎಸ್ ಬಿ ಎಲ್ ಸಂಸ್ಥೆಗೆ ಅಟಲ್ ಜೀ ಕೇಂದ್ರದ ನಿರ್ವಹಣೆ ಟೆಂಡರ್ ನೀಡಿತ್ತು. ಆ ಸಂಸ್ಥೆ ಆಪರೇಟರ್ ಗಳಿಗೆ ಕೊಡಬೇಕಾದ ವೇತನ ಹಾಗೂ ಇಎಸ್ಐ/ಪಿಎಪ್ ಬಾಕಿ ಉಳಿಸಿಕೊಂಡಿದ್ದು, ಇಲ್ಲಿಯವರೆಗೆ ನೀಡಿಲ್ಲ. ಈ ಬಗ್ಗೆ ಎರಡು ಬಾರಿ ಮನವಿ ಸಲ್ಲಿಸಿದ್ದೆವೆ. ಅದಲ್ಲದೇ 2024 ಎಪ್ರಿಲ್ ದಿಂದ 4 ತಿಂಗಳು ವೇತನ ವಿಜಯಪುರ ಶಾಯಿನಾಥ್ ಸೆಕ್ಯೂರಿಟಿ ಪೊರ್ಸ ಬಾಕಿ ಉಳಿಸಿಕೊಂಡಿದೆ. ಹಾಗೆ ಕಳೆದ 1 ವರ್ಷದಿಂದ ಅಟಲ್ ಜಿ ಸ್ನೇಹಿ ಕೇಂದ್ರಕ್ಕೆ ಒದಗಿಸಬೇಕಾದ ಯಾವುದೇ ಸ್ಟೇಷನರಿ ವಸ್ತುಗಳು ಪೂರೈಕೆ ಸಹ ಮಾಡಿರುವುದಿಲ್ಲ. ಈ ಎಲ್ಲಾ ಕಾರಣಗಳು ದೊಡ್ಡ ಸಮಸ್ಯೆಗಳಾಗಿವೆ. ಈ ಸದ್ಯ ಒಂದು ವಾರದಲ್ಲಿ ವೇತನ ನೀಡಬೇಕು ಇಲ್ಲವಾದರೆ ಎಲ್ಲಾ ಅಟಲ್ ಜಿ ಸ್ನೇಹಿ ಕೇಂದ್ರ ಸ್ಥಗಿತಗೊಳಿಸಿ ತಹಶಿಲ್ದಾರ ಕಾರ್ಯಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತೆವೆ ಎಂದು ಹೇಳಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ರಾಹುಲ ದಳವಾಯಿ, ಸಂಗಣ್ಣ ಶಿವಪೂರ, ಅರುಣ ಕಟಕದೊಂಡ, ಮಹೇಶ ಬೈರಶೇಟ್ಟಿ, ಅರವಿಂದ ಪಾಟೀಲ ಉಪಸ್ಥಿತರಿದ್ದರು.

      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      ಲೈಂಗಿಕ ಕಿರುಕುಳ ನೀಡಿದ ವಾರ್ಡನ್ ವಿರುದ್ಧ ಎಫ್ಐಆರ್

      April 30, 2026
      ಪತ್ನಿ ಹತ್ಯೆ ಬಳಿಕ ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಸಾವು

      ಚಾಲಕನ ಚಾತುರ್ಯದಿಂದ ತಪ್ಪಿದ ದುರಂತ

      ಚಾಲಕನ ಚಾತುರ್ಯದಿಂದ ತಪ್ಪಿದ ದುರಂತ

      April 30, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.