ಇಂಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ : ಅಧ್ಯಕ್ಷ ಕುಲಕರ್ಣಿ
ಇಂಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ತಾಲೂಕಿನ ಅರ್ಹ ಸಾಹಿತ್ಯಾಸಕ್ತರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಪಡೆಯಬಹುದು. ಮೊಬೈಲ್ ಆಪ್ ಮೂಲಕ ಸದಸ್ಯತ್ವ https://kannadasahityaparishattu.in ವಿಳಾಸವನ್ನು ಗೂಗಲ್ ನಲ್ಲಿ ತಮ್ಮ ಮಾಹಿತಿ ಹಾಗೂ ಸದಸ್ಯತ್ವ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಸಂದಾಯ ಮಾಡುವ ಮೂಲಕ ಸದಸ್ಯರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ತಾಲೂಕ ಕ.ಸಾ.ಪ ಕಾರ್ಯದರ್ಶಿ ಪಾರ್ವತಿ ಸೊನ್ನದ (8217735804) (9535925130) ಖಜಾಂಚಿ ವಾಯ್.ಟಿ.ಪಾಟೀಲ (8618103949)ರವರನ್ನು ಸಂಪರ್ಕಿಸಬೇಕೆಂದು ಇಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ (9481084909) ತಿಳಿಸಿದ್ದಾರೆ.



















