• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು..! ದಶರಥ ಕೋರಿ ಶಿಕ್ಷಕ, ಸಾಹಿತ್ಯ

      Voice of janata

      March 24, 2024
      0
      ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು..! ದಶರಥ ಕೋರಿ ಶಿಕ್ಷಕ, ಸಾಹಿತ್ಯ
      0
      SHARES
      1.3k
      VIEWS
      Share on FacebookShare on TwitterShare on whatsappShare on telegramShare on Mail

      ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು!

      ದಶರಥ ಕೋರಿ ಶಿಕ್ಷಕ, ಸಾಹಿತ್ಯ.

      ಇಂಡಿ : ನಾಲ್ಕು ದಶಕದ ಹಿಂದೆ ಪಡನೂರಿನ‌ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು. ಗ್ರಾಮದ ಖಗೋಳ ವಿಜ್ಞಾನಿ ಸುಮಾರು ೧೬ ಖಗೋಳ ಸಿದ್ಧಾಂತಗಳ ಸ್ವತಃ ಸಂಶೋಧನೆ ಮಾಡಿ, ಅವುಗಳಲ್ಲಿ ಪ್ರಖರವಾದ ಕೆಲವು ಸಿದ್ಧಾಂತಗಳನ್ನು ಸುಮಾರು ೩೬ ರಾಷ್ಟ್ಟಗಳಿಗೆ ಸಲ್ಲಿಸಿದ ಕೀರ್ತಿ ವಿಜ್ಞಾನಿ ಡಾ || ಆರ್ ಸಿ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ, ಸಾಹಿತಿ ದಶರಥ ಕೋರಿ ಹೇಳಿದರು.

      ತಾಲ್ಲೂಕಿನ ಹೊಸ ಪಡನೂರ ಗ್ರಾಮದ ಸರಕಾರ ಪ್ರಾಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

      ಅಮೇರಿಕಾ ದೇಶವು ಅಪೋಲೋ ನೌಕೆ ಚಂದ್ರನಲ್ಲಿಗೆ ಕಳುಹಿಸಿ, ಅಲ್ಲಿಂದ ಕಲ್ಲು-ಮಣ್ಣು ಪರೀಕ್ಷೆ ಕೊಡುವ ಮುನ್ನವೇ, ಖಗೋಳ ವಿಜ್ಞಾನಿ‌ ಡಾ|| ಆರ್ ಸಿ ಹಿರೇಮಠ ಅವರು, ಚಂದ್ರನ ನಿಕ್ಷೇಪಗಳಾದ ಕಲ್ಲು-ಮಣ್ಣಿನ್ನು ನಿಖರ ಮಾಹಿತಿಯನ್ನು ಅಮೇರಿಕ ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದರು. ಈ ಮಹತ್ವದ ಸಂಶೋಧನಾ ವರದಿಗೆ ಅಮೇರಿಕ‌ ಅಧ್ಯಕ್ಷ ಅಭಿನಂದನೆ ಸಲ್ಲಿಸಿದರು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ದೆಹಲಿಯಲ್ಲಿ ಡಾII ಆರ್ ಸಿ ಹಿರೇಮಠರವರಿಗೆ ಸನ್ಮಾನವಾಗಿತ್ತು. ಇಂತಹ ಪವಿತ್ರ ಮಣ್ಣಿನಲ್ಲಿ ಜನಿಸಿದ ವಿದ್ಯಾರ್ಥಿಗಳು ಖಗೋಳ ವಿಜ್ಞಾನಿ ಡಾ ಆರ್ ಸಿ ಹಿರೇಮಠರವರ ಅಧ್ಯಯನವನ್ನು ವಿಧ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

      ಇದೇ ಸಂದರ್ಭದಲ್ಲಿ ಎಸ್ ಡಿ‌ ಎಮ್ ಸಿ ಅಧ್ಯಕ್ಷ ಭೀಮಾಶಂಕರ ಬೈರಜಿ ಮಾತನಾಡುತ್ತ ಶಾಲಾ ಮಕ್ಕಳು ಸಮಯ ಪ್ರಜ್ಞೆ ಕರ್ತನ್ಯ ಪ್ರಜ್ಞೆ ರಾಷ್ಟೀಯ ಪ್ರಜ್ಞೆಯನ್ನು ಮೈಮನಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ಕರೆನೀಡಿದರು.

      ಗ್ರಾ.ಪಂ.ಅಧ್ಯಕ್ಷ ಅಧ್ಯಕ್ಷ ಷಡಕ್ಷರಿ ಮೇತ್ರಿ, ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಮಾಂತೇಶ ಅವರಾದಿ, ತಾಲ್ಲೂಕು ‌ಪಂಚಾಯತ್ ಮಾಜಿ ಸದಸ್ಯ ಪಂಚಪ್ಪ ಅವರವತ್ತು, ಮುಖ್ಯೋಪಾಧ್ಯಾಯ ಕೆ ಆರ್ ಉಮರಾಣಿ, ಎನ್ ಕೆ ಸಕ್ಕರಶೆಟ್ಟಿ, ಶಿಕ್ಷಕ ಎಸ್ ಬಿ ಪಾಟೀಲ, ಸಿ. ಎಸ್ ಮೋಟಗಿ ಸಿ. ಡಿ. ಮಠಪತಿ, ದೇವಕಿ ಎಸ್ ಗಾಯಕವಾಡ ಉಪಸ್ಥಿತರಿದ್ದರು. ಇನ್ನೂ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಷಹಾಜಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

      Tags: #indi / vijayapur#Padanur's talent was praised by the American president#Send up programm#Voice Of Janata#ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು! ದಶರಥ ಕೋರಿ ಶಿಕ್ಷಕschoolಸಾಹಿತ್ಯ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ 

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ 

      ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ 

      April 23, 2026
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      April 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.