• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

    ಸಾಹಿತ್ಯ ಸಿರಿ ಪ್ರಶಸ್ತಿಗೆ ಜನಪದ ತಜ್ಞ ಸಿಂದಗಿಯ ಡಾ.ಎಂ.ಎಂ ಪಡಶೆಟ್ಟಿ ಹಾಗೂ ವಚನ ಸಿರಿ ಪ್ರಶಸ್ತಿಗೆ ಡಾ. ದಾನಮ್ಮ ಝಳಕಿ

    ಮುದ್ದೇಬಿಹಾಳ: ಸಂಭ್ರಮದಿಂದ ಬಕ್ರೀದ್ ಆಚರಣೆ

    ಮುದ್ದೇಬಿಹಾಳ: ಸಂಭ್ರಮದಿಂದ ಬಕ್ರೀದ್ ಆಚರಣೆ

    ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟುವ ಮೂಲಕ ರಾಜ್ಯ ಸರ್ಕಾರ ಬೇಜವಾಬ್ದಾರಿ ಪರಮಾವಧಿ ಮೀರಿದೆ

    ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತು -ಸಚಿವ ಶಿವಾನಂದ

    ಗ್ರಾಮ ದೇವತೆ ಜಾತ್ರಾ ಮಹೋತ್ಸವದ  ದಿನದಂದು ಅನ್ನಸಂತರ್ಪಣೆಯನ್ನು ಭಕ್ತರಿಗೆ ಪ್ರಸಾದ್ ವಿತರಣೆ: ಶಾಸಕ ನಾಡಗೌಡ

    ಎನ್.ಎಸ್.ಎಸ್ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಜೊತೆಗೆ ಮಾನವೀಯ ಮೌಲ್ಯಗಳು‌‌ ಹೆಚ್ಚಿಸುತ್ತದೆ

    ಜಾಗತಿಕ ತಾಪಮಾನ ತಗ್ಗಿಸಲು ಪರಿಸರ ಸಂರಕ್ಷಣೆ ಅಗತ್ಯ : ಗುಡದಿನ್ನಿ

    ಕೋಳೂರ ತಾಂಡಾ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ: ಶಾಸಕ ನಾಡಗೌಡ

    ಆಲಮಟ್ಟಿ ಮುದ್ದೇಬಿಹಾಳ,ಯಾದಗಿರಿ ರೈಲು ಮಾರ್ಗಕ್ಕೆ ಸಂಸದರ ಭೇಟಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಪತ್ತಿನ ಸಂಘದ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

      Voice of janata

      February 25, 2024
      0
      ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಪತ್ತಿನ ಸಂಘದ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
      0
      SHARES
      373
      VIEWS
      Share on FacebookShare on TwitterShare on whatsappShare on telegramShare on Mail

      ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಪತ್ತಿನ ಸಂಘದ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

      ಇಂಡಿ: ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ನೂರು ವರ್ಷ ಪೂರೈಸಿದ ಶತಮಾನ ಸಂಭ್ರಮದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡದ ಉದ್ಘಾಟನೆಯ ಹಾಗೂ ತಾಲೂಕಾ ಶೈಕ್ಷಣಿಕದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ರಾಜ್ಯದ ಮಾನ್ಯ ಶಿಕ್ಷಣ ಸಚಿವರು ಹಾಗೂ ಸಹಕಾರ ಸಚಿವರು ಆಗಮಿಸುತ್ತಿರುವ ಕಾರಣ ಈಗಾಗಲೇ ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಈ ಸಮಿತಿಯಲ್ಲಿರುವ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ತಮಗೆ ಒಪ್ಪಿಸಿದ ಕಾರ್ಯನಿಷ್ಠೆಯಿಂದ ಮಾಡಬೇಕೆಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಟಿ ಎಸ್ ಆಲಗೂರ ಅವರು ಹೇಳಿದರು.
      ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕ ಶೈಕ್ಷಣಿಕ ಕಾರ್ಯಕ್ರಮ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರಿ ಪತ್ತಿನ ಸಂಘದ ಕಟ್ಟಡಗಳು ಅತ್ಯಂತ ಸುಂದರವಾಗಿ ನಿರ್ಮಾಣವಾಗಿದ್ದು ಒಂದೇ ಸೂರಿನಡಿಯಲ್ಲಿ ನಿರ್ಮಿತವಾಗಿದ್ದು ಸಂತೋಷ ರಾಜ್ಯದಲ್ಲೆ ಉತ್ತಮವಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಟ್ಟಡ ಸಹಕಾರಿ ಸಂಘದ ಕಟ್ಟಡ ಹಾಗೂ ಗುರುಭವನ ನಮ್ಮ ತಾಲೂಕಿನಲ್ಲಿರುವುದು ನಮ್ಮ ಹೆಮ್ಮೆ ಸಂತಸದ ವಿಚಾರವಾಗಿದೆ ರಾಜ್ಯದ ಶಿಕ್ಷಣ ಸಚಿವರು ಸಹಕಾರ ಸಚಿವರು ಆಗಮಿಸಿ ಉದ್ಘಾಟಿಸಲಿದ್ದು ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅಧ್ಯಕ್ಷತೆ ಹಾಗೂ ಹಾಗೂ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರುವುದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಆಗಮಿಸಿ ಎಲ್ಲಾ ಶಿಕ್ಷಕರು ಜಾಗೃತಿಯಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ವಿ ಹರಳಯ್ಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಆರ್ ನಡುಗಡ್ಡಿ, ಪತ್ತಿನ ಸಂಘದ ಅಧ್ಯಕ್ಷರಾದ ಪಬ್ಬು ಚಾಂದಕವಟೆ, ಜಿಓಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ  ಅಲ್ಲಾಬಕ್ಸ್ ವಾಲಿಕಾರ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಎಂ ಎಂ ವಾಲಿಕಾರ ದೈಹಿಕ ಶಿಕ್ಷಣಾಧಿಕಾರಿಗಳಾದ ಎಲ್ ಎಸ್ ಲಾಳಸೆರಿ, ಕಾರ್ಯದರ್ಶಿ ಎಂ ಎಂ ನೇದಲಗಿ, ವೈ ಟಿ ಪಾಟೀಲ್ ,ಎಂ ಟಿ ಮಾಶಾಳ,,ಟಿ.ಕೆ ಜಂಬಗಿ,ಪಿ ಎ ಯಲಗಾರ್, ಬಿ ಎಂ ವಠಾರ, ಎಸ್ ಸಿ ಗೌಡರ್, ಕೆ ಎಂ ಇಂಡಿ, ಎ ಎಸ್ ಬಡಿಗೇರ್, ಆನಂದ ಕೆಂಭಾವಿ ಜಯರಾಮ್ ಚೌಹಾಣ್ ಎಂಕೆ ಅಲಬಗೊಂಡ, ಪ್ರಕಾಶ ಐರೋಡಗಿ,ತುಕಾರಾಮ ಹೊಸಮನಿ,ಡಿ ಆರ್ ಕೋರೆ ,ಎಸ್ ಬಿ ಕಲ್ಲೋಳ್ಳಿ ಪಿ ಜಿ ಕಲ್ಮನಿ,ಸುರೇಶ್ ಚೌಹಾಣ್ ,ಅಂಬರೀಶ್ ರಾಥೋಡ್ , ಮೋಹನ ಕಟಕದೊಂಡ, ಶ್ರೀಶೈಲ ನಾವಿ, ಎಂ ಬಿ ಟೆಂಗಳೆ, ಎಂ ಡಿ ಕಂಠಿಕರ್
      ಬಿ ಎನ್ ಜಮಾದಾರ್, ಬೆಳವಾರ್, ಜೆ.ಎಚ್ ತೆಲಗ, ಎಸ್ ಸಿ ಗಿರಣಿ,ಅನಿತಾ ರಾಥೋಡ್ ಶ್ರೀದೇವಿ ಮುಗಳಿ , ಆರತಿ ಚೌಹಾಣ್ , ಶೈಲಾ ಬಿರಾದಾರ್  ,ಸಂಜೀವ ಪರಗೊಂಡ, ಎಸ್ ಸಿ ಗಿಡಗಂಟಿ ಅಲ್ಲದೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ವೈ ಟಿ ಪಾಟೀಲ ನಿರೂಪಿಸಿ ನೇದಲಗಿ ವಂದಿಸಿದರು.
      Tags: #indi / vijayapur#Local news#Public News#The invitation letter for the inauguration of the building of the primary school teachers' association and the association of teachers is released#Voice Of Janata#ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಪತ್ತಿನ ಸಂಘದ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      June 9, 2025
      ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂಆರ್ ಮಂಜುನಾಥ್

      June 8, 2025
      ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಬಕ್ರೀದ್ ಆಚರಣೆ

      ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಬಕ್ರೀದ್ ಆಚರಣೆ

      June 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.