• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

    ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

    ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

    ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

    ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

    ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

    ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಗಳ ವಿರುದ್ದ ಪ್ರತಿಭಟನೆ..!

      Voice of janata

      February 16, 2024
      0
      ಇಂಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಗಳ ವಿರುದ್ದ ಪ್ರತಿಭಟನೆ..!
      0
      SHARES
      261
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ
      ಜನ ವಿರೋಧಿ ನೀತಗಳ ವಿರುದ್ದ ಪ್ರತಿಭಟನೆ..!

      ಇಂಡಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವುದು,
      ದುಡಿಯುವ ಜನರ ಶೋಷಣೆ ತಪ್ಪಿಸಬೇಕು. ಉದ್ಯೋಗ
      ಸೃಷ್ಠಿಸಲು ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ
      ಜನ ವಿರೋಧಿ ನೀತಗಳ ವಿರುದ್ದ ಶುಕ್ರವಾರ ಸಿಐಟಿಯು,
      ಪ್ರಾಂತ ರೈತ ಸಂಘ, ಬಿಸಿ ಊಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.

      ಪ್ರತಿಭಟನೆ ಪಟ್ಟಣದ ಅಂಬೇಡ್ಕರ ವೃತ್ತದ ಮೂಲಕ
      ನಡೆದು ಮಹಾವೀರ ವೃತ್ತ, ಬಸವೇಶ್ವರ ವೃತ್ತದ
      ಮೂಲಕ ಹಾದು ಮಿನಿ ವಿಧಾನಸೌಧ ತಲುಪಿತು.
      1 ಕೋಟಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು.
      ಬಡವರ ಮತ್ತು ಜನ ಸಾಮಾನ್ಯ ಮೇಲೆ ತೆರಿಗೆ ಹಾಕುವ
      ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ. ಹಿಂದೂ
      ಮಹಿಳೆಯರ ಬಗ್ಗೆ ಮಾತನಾಡುವ ಕೇಂದ್ರ ಪ್ರಭುತ್ವ ಅಂಗನವಾಡಿ ನೌಕರರನ್ನು ಹಾಗೂ ಸಹಾಕಿಯರಿಗೆ, ಬಿಸಿ ಊಟದವರಿಗೆ, ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಸಂಬಳ ನೀಡಿ, ಹೆಚ್ಚು ದುಡಿಸಿಕೊಳ್ಳುವುದು ನ್ಯಾಯವಲ್ಲ. ಮಾತೃ ವಂದನಾ, ಪೋಷಣ್ ಅಭಿಯಾನ, ಸರ್ವೆ, ಗ್ರಹಲಕ್ಷ್ಮಿ ಮುಂತಾದ ಕೆಲಸಗಳನ್ನು ಹೆರಿ ಶೋಷಣೆ ಮಾಡುತ್ತಿದ್ದು, ಕೂಡಲೆ ಸರ್ಕಾರ ಶೋಷಣೆಯನ್ನು ನಿಲ್ಲಿಸಿ ಕನಿಷ್ಠ ವೇತನ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

      ಸಿಐಟಿಯು ತಾಲೂಕು ಅಧ್ಯಕ್ಷೆ ಭಾರತಿ ವಾಲಿ, ಕಾರ್ಯದರ್ಶಿ ಗಿರೀಜಾ ಸಕ್ಕರಿ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭೀಮಾಶಂಕರ ಪೂಜಾರಿ, ಶೋಭಾ ಕುಂಬಾರ, ಎಸ್.ಆರ್. ಜೋಶಿ, ಶಾರದಾ ತಾಂಬೆ, ರೇಣುಕಾ ನಾಟೀಕಾರ,‌ ನಾಗರತ್ನ ಗೌಂಡಿ, ಹೊನ್ನಮ್ಮ ಹಿರೇಕುರಬರ, ಸುರಮ್ಮ‌ ಪೂಜಾರಿ, ಸಾವಿತ್ರಿ ಹಳಗುಣಕಿ, ಬೇಬಿ ಹಿರೇಮಠ, ಲಲೀತಾ‌ ಕೋರೆ, ಸುನಂದಾ ಹೂಗಾರ, ದೀಪಾ ರೂಗಿ, ಶಂಕ್ರೆಮ್ಮ ಪುಠಾಣಿ, ರೇಖಾ ಕಬಾಡೆ, ಭಾರತಿ ಹತ್ತರಕಿ, ಪದ್ಮಾವತಿ ಬಿರಾದಾರ, ಸುಜಾತಾ ಬಿರಾದಾರ, ಪರಜಾನ ಶೇಖ, ಶೋಭಾ ಪಾಂಡ್ರೆ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ತುಕಾರಾಮ ಮಾರನೂರ, ಲಾಲಹ್ಮದ ಶೇಖ, ಬಿಸಿಊಟ ನೌಕರರ ಸಂಘದ ಕಾಳಮ್ಮ ಬಡಿಗೇರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

      ಇಂಡಿ: ಪಟ್ಟಣದಲಿ ಸಿಐಟಿಯು, ಪ್ರಾಂತ ರೈತ ಸಂಘ, ಬಿಸಿ ಊಟ‌ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.

      Tags: #Central and State Govt in India Protest against anti-people policies..!#Infi vijayapur#Public News#Voice Of Janata#ಇಂಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಗಳ ವಿರುದ್ದ ಪ್ರತಿಭಟನೆ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      May 8, 2025
      ಬಬಲೇಶ್ವರ ಶಾಖಾ ಕಾಲುವೆ ಸಂ-1ರಡಿ ಬರುವ 5ಎ&5ಬಿ ಲಿಫ್ಟ್ ಕಾಮಗಾರಿಗೆ ಭೂಮಿಪೂಜೆ

      ವಿಜಯಪುರದಲ್ಲಿ ಸಚಿವ ಸಂಪುಟ ಸಭೆ, ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿ

      ವಿಜಯಪುರದಲ್ಲಿ ಸಚಿವ ಸಂಪುಟ ಸಭೆ, ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿ

      May 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.