• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

      Voice Of Janata

      February 3, 2024
      0
      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ
      0
      SHARES
      729
      VIEWS
      Share on FacebookShare on TwitterShare on whatsappShare on telegramShare on Mail

      ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

      ಇಂಡಿ : ಭಾರತೀಯ ಸ್ಟೇಟ್ ಬ್ಯಾಂಕು ಕಲಬುರಗಿ ವಲಯದ 240 ಬ್ರಾಂಚುಗಳಲ್ಲಿ ರೈತರಿಗೆ 300 ಕೋಟಿ ರೂ ಸಾಲ ನೀಡಿದ್ದು ಅದರಲ್ಲಿ 100 ಕೋಟಿ ರೂ ಸರಕಾರದ ಆದೇಶದ ಮೇರೆಗೆ ಸಾಲಮನ್ನಾ ಮಾಡಿದೆ ಎಂದು ಎಸ್ ಬಿಐ ಕಲಬುರ್ಗಿ ವಲಯದ ಉಪ ಪ್ರಬಂಧಕ ಪಿ.ಎಲ್.ಶ್ರೀನಿವಾಸರಾವ ಹೇಳಿದರು.

      ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ಶಾಖೆಯಿಂದ ಕೃಷಿ ವಿಭಾಗದಿಂದ ಸಾಲ ವಿತರಣೆ ಮತ್ತು ಘರ ಘರ ಕೆಸಿಸಿ ಮತ್ತು ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಎಸ್‍ಬಿಐ ಯುನೋ ಆಪ್ ಉಪಯೋಗಿಸಿ ಮನೆಯಿಂದಲೇ
      ಒಂದು ಲಕ್ಷ ಅರವತ್ತು ಸಾವಿರ ರೂ ಸಾಲ ಪಡೆಯಬಹುದು. ವಿದೇಶದಲ್ಲಿ ರಾಷ್ಟ್ರೀಯ ಮತ್ತು
      ರಾಜ್ಯ ಮಟ್ಟದಲ್ಲಿ ಓದುವ ಮಕ್ಕಳಿಗೆ ಸಾಲ, ಬಂಗಾರದ
      ಮೇಲೆ, ನೌಕರಸ್ಥರಿಗೆ ಮನೆ ಕಟ್ಟಲು, ರೈತರಿಗೆ ಬೆಳೆಸಾಲ ಸೇರಿದಂತೆ ಸಾರ್ವಜನಿಕರಿಗೆ ಅನೇಕ ರೀತಿಯ ಸಾಲ ವಿತರಿಸುತ್ತಿದೆ ಎಂದರು.

      ಟಾಟಾ ಬಿರ್ಲಾ, ಅನೀಲ ಅಂಬಾನಿ ಸೇರಿದಂತೆ ಅನೇಕ
      ದಿಗ್ಗಜರು ಎಸ್‍ಬಿಐ ನಿಂದ ಸಾಲ ಪಡೆದು ಹೆಮ್ಮರವಾಗಿ
      ಬೆಳೆದಿದ್ದು ಕಾರಣ ಅವರು ಸಾಲದ ಸದುಪಯೋಗ
      ಪಡೆದುಕೊಂಡಿದ್ದಾರೆ ಎಂದರು.

      ಇಂಡಿಯ ಎಸ್ ಬಿಐ ಮುಖ್ಯ ವ್ಯವಸ್ಥಾಪಕ ಬಿ.ಜೆ. ರಾಮಸ್ವಾಮಿ ಮಾತನಾಡಿ ಇಂದು ರೈತರಿಗೆ ಒಂದು
      ಕೋಟಿ 37 ಲಕ್ಷ ರೂ ಸಾಲವನ್ನು 35 ರೈತರಿಗೆ
      ಹಂಚುತ್ತಿದ್ದು ಮುಂದಿನ ತಿಂಗಳು ರೈತರಿಗೆ ಒಂದು ಕೋಟಿಗೂ ಅಧಿಕ ಸಾಲ ವಿತರಿಸಲಾಗುವದು ಸೇರಿದಂತೆ ಒಟ್ಟು 3 ಕೋಟಿ ರೂ ಸಾಲ ವಿತರಿಸಲಾಗುತ್ತಿದೆ ಎಂದರು.
      ವಿಜಯಪುರದ ವಿಭಾಗೀಯ ಮುಖ್ಯ ವ್ಯವಸ್ಥಾಪಕ
      ಬಿ.ಗೀರೀಶಕುಮಾರ ಮಾತನಾಡಿ ವಿಜಯಪುರದ ರುಡ್
      ಶೆಟ್ಟಿನಿಂದ ಯುವಕರಿಗೆ ಅನೇಕ ರೀತಿಯ ತರಬೇತಿ
      ನೀಡುತ್ತಿದ್ದು ತರಬೇತಿ ಪಡೆದ ಎಲ್ಲ ವಿದ್ಯಾವಂತರಿಗೂ ಸಾಲ ನೀಡಲಾಗುತ್ತಿದೆ ಎಂದರು. ಇಂಡಿಯ ಫಿಲ್ಡ ಆಫಿಸರ್ ರವಿ ತಳವಾರ ಮತ್ತು‌ ಪರಶುರಾಮ ತೆನೆಹಳ್ಳಿ ತಾಲೂಕಿನ 24 ರೈತರಿಗೆ ಸಾಲ ವಿತರಿಸಿದರು.

      ತಾಲೂಕಿನ ಪ್ರಗತಿಪರ ರೈತರಾದ ಗಡ್ಡೆಪ್ಪ ವಳಸಂಗ, ಯಲ್ಲಪ್ಪ ನಾಟಿಕಾರ, ಹನಮಂತ ಬಿರಾದಾರ, ಮಾದಪ್ಪ ಜಂಗಲಗಿ, ಗಿರಿಮಲ್ಲಪ್ಪ ಮೇತ್ರಿ, ವಿಠ್ಠಲ ಬಿರಾದಾರ, ಅಶೋಕ ಮೆಂಡೆಗಾರ, ಶಾಂತಪ್ಪ ಪಾಟೀಲ, ಬಸವರಾಜ ಜಂಬಗಿ, ಶರಣಪ್ಪ ಮರಡಿ ಇವರನ್ನು
      ಸನ್ಮಾನಿಸಲಾಯಿತು.

      ಹಿರೇಬೇವನೂರದ ಪೂಜ್ಯ ದಯಾನಂದ ಹಿರೇಮಠ, ವಿಜಯಪುರದ‌ ಕೃಷ್ಣಯ್ಯ, ಕಿರಣಕುಮಾರ, ಪ್ರಲ್ಹಾದ ದೇಸಾಯಿ, ಮಂಜುನಾಥ ಸುಣಕಲ್, ಅವಿನಾಶ ಮಾತನಾಡಿದರು.

      ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ
      ಕಾರ್ಯಾಲಯದಲ್ಲಿ ಎಸ್ ಬಿಐ ಇಂಡಿ ಶಾಖೆಯಿಂದ ಕೃಷಿ ವಿಭಾಗದಿಂದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶ್ರೀನಿವಾಸರಾವ ಮಾತನಾಡಿದರು.

      Tags: #Cash#Loan#mony#Public News#SBI#SBI has given loans of Rs 300 crore to farmers#State Bank Of india#Voice Of Janata#ಎಸ್‍ಬಿಐ 300 ಕೋಟಿ ರೂ ರೈತರಿಗೆ ಸಾಲ ನೀಡಿದೆvijayapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      ಇಂಡಿ | ಡೀಸೆಲ್ ಕೊರತೆ; ಗ್ರಾಮೀಣ ಬಸ್ ಸಂಚಾರಕ್ಕೆ ಬ್ರೇಕ್!

      October 11, 2026

      October 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.