• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ, ಇಂದು ರಾಮಭಕ್ತನಾಗಿ ಅಯೋಧ್ಯೆಯಲ್ಲಿ ಪತ್ತೆ..!

      Voice Of Janata

      January 22, 2024
      0
      7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ, ಇಂದು ರಾಮಭಕ್ತನಾಗಿ ಅಯೋಧ್ಯೆಯಲ್ಲಿ ಪತ್ತೆ..!
      0
      SHARES
      320
      VIEWS
      Share on FacebookShare on TwitterShare on whatsappShare on telegramShare on Mail

      Voice Of JANATA : RONA : ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಪತ್ತೆಯಾಗಿದ್ದಾನೆ. ಹೌದು, ರೋಣ ಪಟ್ಟಣದ ಪೂಜಾ ಗಾರ್ಮೆಂಟ್ಸ್ನ್ ಮಾಲೀಕ ಜಗದೀಶ ಬಾಟಿ ಅವರ ಸಹೋದರ ಪದ್ಮರಾಜ ಬಾಟಿ ಈಗ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಪತ್ತೆಯಾಗಿದ್ದಾನೆ.

      ಕೆಲಸ ನಿಮಿತ್ಯ ಲೋಕಾಪೂರಕ್ಕೆ ಹೋಗಿದ್ದ ಇಲ್ಲಿಯವರೆಗೂ ಪದ್ಮರಾಜ, ವಾಪಸ್ಸು ಬಂದಿರಲಿಲ್ಲಾ, ಗಾಬರಿಗೊಂಡ ಮನೆಯವರು ಹಲವಡೆ ಹುಡುಕಾಡಿದ್ದರು. ಇಲ್ಲಿಯವರೆಗೂ ಪತ್ತೆಯಾಗಿರಲಿಲ್ಲಾ. ಮನೆ ಬಿಟ್ಟು ಅಯೋಧ್ಯೆಗೆ ಹೋಗಿದ್ದ ಜಗದೀಶ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಹೆಸರು ಶಿವಗಿರಿ ಎಂದು ಬದಲಿಸಿಕೊಂಡು ರಾಮ ಮಂದಿರದ ಸೇವೆಯನ್ನು ಮಾಡುತ್ತಾ ಇದ್ದನು.

      ಆಧಾರ ಕಾರ್ಡ್‌ನಿಂದ ಪತ್ತೆ :

      ರಾಮ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ, ಎಲ್ಲಾ ಕರ ಸೇವಕರು ಕಡ್ಡಾಯವಾಗಿ ಆಧಾ‌ರ್ ಕಾರ್ಡು ಮಾಡಿಸಬೇಕು ಎಂದು ಅಲ್ಲಿನ ಮುಖ್ಯಸ್ಥರು ಸೂಚಿಸಿದಾಗ ಪದ್ಮರಾಜ ಆಧಾರ್ ಕಾರ್ಡು ಮಾಡಿಸಲು ಮುಂದಾದರು, ಈ ಮೊದಲು ಅವರು ಆಧಾರ್ ಕಾರ್ಡು ಮಾಡಿಸಿದ್ದರಿಂದ, ಹೊಸ ಆಧಾರ್ ಕಾರ್ಡು ಮಾಡಿಸಲು ಹೆಬ್ಬೆರಳು ಮುದ್ರೆ ನೀಡಿದಾಗ, ಈ ಮೊದಲು ಆಧಾರ್ ಕಾರ್ಡು ಮಾಡಿಸಿದ್ದ ಇವರ ಮನೆಯ ವಿಳಾಸಕ್ಕೆ ಮಾಹಿತಿಯೊಂದು ಬಂದಿದ್ದು, ಈ ಮಾಹಿತಿಯ ಆಧಾರದ ಮೇಲೆ ಪದ್ಮರಾಜ ಅಯ್ಯೋಯಲ್ಲಿರುವುದು ಪತ್ತೆಯಾಗಿದ್ದು. ಅಲ್ಲದೆ ಇವರ ಮೊಬೈಲ್ ನಂಬರ್ ಕೂಡಾ ಮನೆಯವರಿಗೆ ಪತ್ತೆಯಾಗಿದೆ.

      ಸಂತಸ ಪಟ್ಟ ಮನೆಯವರು- ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪದ್ಮರಾಜ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿರುವುದು ಕುಟುಂಭಸ್ಥರಿಗೆ ಸಂತಸ ತಂದಿದೆ, ಅಲ್ಲದೇ, ಮನೆಯವರು ಜಗದೀಶ ಜೊತೆ ದೂರವಾಣಿಯಲ್ಲಿ ಮತನಾಡಿದ್ದು, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಬಳಿಕ ನಿಮ್ಮಲ್ಲಿಗೆ ಬರುವುದಾಗಿ ತಿಳಿಸಿದ್ದಾರೆ ಎಂದು ಅವರ ಸಹೋದರ ಜಗದೀಶ ತಿಳಿಸಿದ್ದಾರೆ.

      Tags: # 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ#A young man who went missing 7 years ago#Adhar Card#Ayyodya#Public News#Rona#Voice Of Janatawas found in Ayodhya as a devotee of Ram today..!ಇಂದು ರಾಮಭಕ್ತನಾಗಿ ಅಯೋಧ್ಯೆಯಲ್ಲಿ ಪತ್ತೆ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.