• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಶೌರ್ಯ ರಥ ಶೋಭಾ ಯಾತ್ರೆ ;ಲವ್‍ಜಿಹಾದ್, ಮತಾಂತರ, ಗೋಹತ್ಯೆವನ್ನು ವಿರೋಧಿಸುತ್ತೆವೆ; ಭಜರಂಗದಳ

      NewS Desk

      October 13, 2023
      0
      ಶೌರ್ಯ ರಥ ಶೋಭಾ ಯಾತ್ರೆ ;ಲವ್‍ಜಿಹಾದ್, ಮತಾಂತರ, ಗೋಹತ್ಯೆವನ್ನು ವಿರೋಧಿಸುತ್ತೆವೆ; ಭಜರಂಗದಳ
      0
      SHARES
      228
      VIEWS
      Share on FacebookShare on TwitterShare on whatsappShare on telegramShare on Mail

      ಶೌರ್ಯ ರಥ ಶೋಭಾ ಯಾತ್ರೆ ;ಲವ್‍ಜಿಹಾದ್, ಮತಾಂತರ, ಗೋಹತ್ಯೆವನ್ನು ವಿರೋಧಿಸುತ್ತೆವೆ ; ಭಜರಂಗದಳ

      ಇಂಡಿ : ಕಣ್ಣು ಕಾಣಿಸುವಷ್ಟು ದೂರಕ್ಕೆ ಕಂಗೊಳಿಸುವ
      ಭಗವಾಧ್ವಜಗಳು,ಕೇಸರಿಶಾಲು,ಮುಂಡಾಸು ಧರಿಸಿದ
      ಕಾರ್ಯಕರ್ತರು, ಸಾಲು ಸಾಲು ಪೇಟಾಧಾರಿ ಮಹಿಳೆಯರು ಬ್ಯಾಂಡ ನೃತ್ಯ ತಂಡಗಳು ಇಂಡಿಯಲ್ಲಿ ಕೇಸರಿಮಯ ಗೊಳಿಸಿದ್ದವು.

      ವಿಶ್ವ ಹಿಂದು ಪರಿಷತ್ತು 60 ನೇ ವರ್ಷಕ್ಕೆ ಪ್ರಾದಾರ್ಪಣೆ
      ಮಾಡುತ್ತಿರುವ ಸಂದರ್ಭದಲ್ಲಿ ಬಜರಂಗದಳ
      ದೇಶದಾದ್ಯಂತ ಸೆ.30 ರಿಂದ ಅಕ್ಟೋಬರ್ 16 ರವರೆಗೆ
      ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿದ್ದು,
      ಬುಧವಾರ ರಥಯಾತ್ರೆ ಸಂಜೆ ಇಂಡಿ ಪಟ್ಟಣಕ್ಕೆ ಆಗಮಿಸಿತು.

      ರಥಯಾತ್ರೆಗೆ ಹಿಂದೂಪರ ಸಂಘಟನೆಗಳ ನೂರಾರು
      ಕಾರ್ಯಕರ್ತರು ಜೈಶ್ರೀರಾಮ್, ಜೈ ಜೈ ಶ್ರೀರಾಮ್
      ಜಯಘೋಷ ಹಾಕುತ್ತ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಿ ಪಟ್ಟಣದ ಬಸವರಾಜೇಂದ್ರ‌ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಿಸಿದರು. ಮಹಾವೀರ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ತ ಪ್ರಾಂತ ಪ್ರಮುಖ ಪುಂಡಲೀಕ ದಳವಾಯಿ, ಶ್ರೀಮಂತ ದುದ್ದಗಿ, ನೇತಾಜಿ ಪವಾರ,ಸುನೀಲ ಜಮಖಂಡಿ ಮಾತನಾಡಿ ವಿಶ್ವ ಹಿಂದು ಪರಿಷತ್ತ ಉತ್ತರ ಕರ್ನಾಟಕದ ಪ್ರಾಂತದ ಸಾವಿರಾರು ವರ್ಷಗಳಿಂದಲೂ‌ದೇಶ ಪರಕೀಯರ ದಾಳಿಗಳನ್ನು ಶೌರ್ಯ, ಪರಾಕ್ರಮಗಳ ಮೂಲಕ ದಿಟ್ಟತನದಿಂದ‌ ಸಮರ್ಪಕವಾಗಿ ಎದುರಿಸಿದೆ. ಸನಾತನ ಧರ್ಮ, ಪವಿತ್ರ ಭರತಭೂಮಿಯ ಸಂರಕ್ಷಣೆಗೆ ಅನೇಕ ವೀರರ ಬಲಿದಾನವಾಗಿದೆ. ಅವರೆಲ್ಲರ ತ್ಯಾಗ, ಬಲಿದಾನಗಳಿಂದಾಗಿ ಸನಾತನಧರ್ಮ ಸುರಕ್ಷಿತವಾಗಿ ಇಲ್ಲಿಯವರೆಗೂ ತಲುಪಿದ್ದು, ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆ ಪ್ರತಿ ಹಿಂದುವಿನ ಮೇಲಿದೆ. ಈ‌ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಲವ್‍ಜಿಹಾದ್, ಮತಾಂತರ, ಗೋಹತ್ಯೆ ವಿರುದ್ಧವೂ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

      ಸಂತೋಷ ನಾಯಕ, ನ್ಯಾಯವಾದಿ ಮಲ್ಲಿಕಾರ್ಜುನ
      ಬಿರಾದಾರ, ಪ್ರಕಾಶ ಬಿರಾದಾರ, ನೇತಾಜಿ ಪವಾರ, ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಅಶೋಕ ಅಕಲಾದಿ, ಮಹಾಂತೇಶ ಪಾಟೀಲ, ಹೆಗ್ಗಪ್ಪ ಗುಡ್ಲ, ರಾಮಸಿಂಗ ಕನ್ನೊಳ್ಳಿ, ಶ್ರೀಧರ ಕ್ಷತ್ರಿ, ಶಂಕರ ಹಲವಾಯಿ ಮತ್ತಿತರರು ಇದ್ದರು.

      Tags: #Bhajarangadala#Vishwa Hindu Parishata#ಭಜರಂಗದಳ#ಲವ್‍ಜಿಹಾದ್#ಶೌರ್ಯ ರಥ ಶೋಭಾ ಯಾತ್ರೆUnited Statedಗೋಹತ್ಯೆಗೋಹತ್ಯೆವನ್ನು ವಿರೋಧಿಸುತ್ತೆವೆ ; ಭಜರಂಗದಳಮತಾಂತರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.