• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕುರಿ ಸಾಗಾಣಿಕೆ ಒಂದು ಕೋಟಿ ಸಾಲಕ್ಕೆ 50 ಲಕ್ಷ ಸಬ್ಸಿಡಿ – ಯಶವಂತರಾಯಗೌಡ

      Voice of janata

      April 24, 2024
      0
      ಕುರಿ ಸಾಗಾಣಿಕೆ ಒಂದು ಕೋಟಿ ಸಾಲಕ್ಕೆ 50 ಲಕ್ಷ ಸಬ್ಸಿಡಿ – ಯಶವಂತರಾಯಗೌಡ
      0
      SHARES
      1.6k
      VIEWS
      Share on FacebookShare on TwitterShare on whatsappShare on telegramShare on Mail

      ಕುರಿ ಸಾಗಾಣಿಕೆ ಒಂದು ಕೋಟಿ ಸಾಲಕ್ಕೆ 50 ಲಕ್ಷ ಸಬ್ಸಿಡಿ – ಯಶವಂತರಾಯಗೌಡ

      ಇಂಡಿ : ಸರಕಾರದ ಅನುದಾನ ಪಡೆದು ನಮ್ಮ ರೈತರು
      ಅರ್ಥಿಕವಾಗಿ ಪ್ರಬಲಗೊಳ್ಳಬೇಕು. ಕುರಿ ಸಾಗಾಣಿಕೆಗೆ
      ಎಲ್ಲಾ ಸಮುದಾಯದವರಿಗೂ ಬ್ಯಾಂಕಿನವರು ಒಂದು
      ಕೋಟಿ ಸಾಲದಲ್ಲಿ ಶೇ 50 ರಿಯಾಯ್ತಿ ನೀಡುತ್ತಿದ್ದು
      ಇಂತಹ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಅರ್ಥಿಕವಾಗಿ ಸಬಲರಾಗಲು ಇನ್ನೊಬ್ಬರಿಗೆ
      ಮಾದರಿಯಾಗಲು ಶಾಸಕ ಯಶವಂತರಾಯಗೌಡ
      ಪಾಟೀಲರು ಹೇಳಿದರು.

      ತಾಲೂಕಿನ ಅಂಜುಟಗಿ ಗ್ರಾಮದ ರಾಯಪ್ಪ ಯಲ್ಲಪ್ಪ
      ಹರಳಯ್ಯ ಇವರ ತೋಟದಲ್ಲಿ ಕುರಿ ಸಾಕಾಣಿಕೆ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದರು ಪಶು ವೈದ್ಯಾಧಿಕಾರಿ ಡಾ. ಬಿ.ಎಚ್.ಕನ್ನೂರ ಮಾತನಾಡಿ ಸರಕಾರದ ಅನುದಾನ ಪಡೆಯಲು ಈ ಯೋಜನೆಗೆ ಸುಮಾರು 6 ಎಕರೆ ಜಮೀನು ಹೊಂದಿರಬೇಕು. ಅಂರ್ತಜಾಲದಲ್ಲಿ ರಾಷ್ಟ್ರೀಯ ಜಾನುವಾರ ಮಿಷನ್ ಮೂಲಕ ಯೋಜನೆಗೆ ಬ್ಯಾಂಕುಗಳು ವಿತರಿಸುವವು. ಈ ಯೋಜನೆಯಲ್ಲಿ 500 ಹೆಣ್ಣು,25 ಗಂಡು ಆಡುಗಳನ್ನು ಸಾಕುವಷ್ಟು ಶೆಡ್ಡು
      ನಿರ್ಮಾಣ ಮಾಡಬೇಕು. ತಳಿ ಸುಧಾರಣೆ ಮೂಲಕ
      ಪ್ರತಿ ಪ್ರಾಣಿ ಉತ್ಪಾದನೆಯ ಹೆಚ್ಚಳ, ಮಾಂಸ, ಮೇಕೆ ಹಾಲು ಉಣ್ಣೆ ಮತ್ತು ಮೇವಿನ ಉತ್ಪಾದನೆ ಹೆಚ್ಚಳ ಈ ಯೋಜನೆಯ ಮುಖ್ಯ‌ಉದ್ದೇಶ ಎಂದರು.

      ರೈತ ರಾಯಪ್ಪ ಹರಳಯ್ಯ ಮಾತನಾಡಿ ಇಂಡಿಯ
      ಕೆನರಾ ಬ್ಯಾಂಕಿನಿಂದ 81 ಲಕ್ಷ ಸಾಲ ಪಡೆದಿದ್ದು 50
      ಲಕ್ಷ ರೂ ದಲ್ಲಿ ಶೇಡ್ಡು ನಿರ್ಮಾಣ ಮಾಡಿದ್ದೇನೆ. ಇದಕ್ಕೆ ಸಬ್ಸಿಡಿ ಶೇ 50 ರಷ್ಠಿದೆ ಎಂದರು. ಪಶು ವೈದ್ಯಾಧಿಕಾರಿ ಡಾ. ಸುಧೀರ ನಾಯಕ, ನಾಡಕಚೇರಿಯ‌ ಉಪತಹಸೀಲ್ದಾರ ಎ.ಎಸ್.ಗೊಟ್ಯಾಳ, ಸಣ್ಣಪ್ಪ ತಳವಾರ, ಶಬೀರ ಮುಲ್ಲಾ, ರಾಜಶೇಖರ ಕಾಂಬಳೆ, ರಾಯಗೊಂಡ ರಗಟೆ ಮತ್ತಿತರಿದ್ದರು.

      ಇಂಡಿ ಸಾಸಕ ಯಶವಂತರಾಯಗೌಡ ಪಾಟೀಲರು
      ಕುರಿ ಸಾಕಾಣಿಕೆ ಶೆಡ್ಡು ವೀಕ್ಷಿಸುತ್ತಿರುವದು.

      ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು
      ಅಂಜುಟಗಿ ಗ್ರಾಮದಲ್ಲಿ ಕುರಿ ಸಾಗಾಣಿಕೆ ಕೇಂದ್ರ
      ಉದ್ಘಾಟಿಸಿದರು.

      Tags: #50 lakhs subsidy for one crore sheep transport loan – Yashwantraya Gowda#indi / vijayapur#Public News#State News#Voice Of Janata#ಕುರಿ ಸಾಗಾಣಿಕೆ ಒಂದು ಕೋಟಿ ಸಾಲಕ್ಕೆ 50 ಲಕ್ಷ ಸಬ್ಸಿಡಿ – ಯಶವಂತರಾಯಗೌಡ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      Voice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ

      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      October 15, 2026
      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      October 14, 2026
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      October 12, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.