• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

      By fayazahamad

      January 9, 2026
      0
      ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ
      0
      SHARES
      72
      VIEWS
      Share on FacebookShare on TwitterShare on whatsappShare on telegramShare on Mail

      ೧೧ ರಂದು ಮುದ್ದೇಬಿಹಾಳದಲ್ಲಿ ಬೃಹತ್ ಹಿಂದೂ ಸಮ್ಮೇಳನದ, ಬೃಹತ್ ಹಿಂದೂ ಶೋಭಾಯಾತ್ರೆ

      ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು
      ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

      ಮುದ್ದೇಬಿಹಾಳ : ಹಿಂದೂ ಸಮಾಜ ಜಾತಿ ಧರ್ಮ ಮತ ಪಂಗಡಗಳ ಹೆಸರಿನಲ್ಲಿ ವಿಭಜನೆಯಾಗುತ್ತಿದ್ದು ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಬೃಹತ್ ಹಿಂದೂ ಸಮ್ಮೇಳನ ಮಾಡಲಾಗುತ್ತಿದೆ ಈ ಬೃಹತ್ ಸಮ್ಮೇಳನದ ಯಶಸ್ವಿ ಗೆ ಪ್ರತಿಯೊಂದು ಹಿಂದೂ ಸಮಾಜದವರು ಮುಂದೆ ಬರಬೇಕು ಎಂದು ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಮುದ್ದೇಬಿಹಾಳ ಮಂಡಲದ ಪದಾಧಿಕಾರಗಳಾದ ಡಾ‌.ಪರಶುರಾಮ ಪವಾರ್, ಪ್ರಭು ಕಡಿ, ಡಾ.ವಿರೇಶ ಪಾಟೀಲ ಹೇಳಿದರು ಶುಕ್ರವಾರ ಪಟ್ಟಣದ ಹುಡ್ಕೂ ಬಡಾವಣೆಯ ನಾವದಗಿ ಅವರ ನಿವಾಸದಲ್ಲಿರುವ ಹಿಂದೂ ಸಮ್ಮೇಳನ ಸಮಿತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು
      ಹಿಂದೂ ಧರ್ಮದ ಅನೇಕ ವೀರಾಗ್ರಾಣಿಯರು ಧರ್ಮಯೋಧರು ಋಷಿಮುನಿಗಳು ಸಂತರು ನಮ್ಮ ದೇಶ ಮತ್ತು ಹಿಂದೂ ಧರ್ಮದ ಉಳುವಿಗೆ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ ರಾಜಕೀಯ ಅಧಿಕಾರದ ಲಾಲಸೆಗೆ ದೇಶವಿಭಜನೆ ಆಗಬೇಕಾಯಿತು ಬಲಿಷ್ಠ ದೇಶವನ್ನು ನಾವು ಮುಂದಿನ ಪೀಳಿಗೆಗೆ ಮತಾಂತರ ಭಯೋತ್ಪಾದನೆ, ಆಂತರಿಕ ಕಚ್ಚಾಟ ದ್ವೇಶಗಳಿಂದ‌ಮುಕ್ತಗೂಳಸಿ ನೀಡಲು ಹಿಂದೂ ಸಮಾಜ ಹಿಂದೂಗಳು ಒಂದಾಗಬೇಕಿದೆ ಈ‌ ನಿಟ್ಟಿನಲ್ಲಿ ಸಂಘಟಿತ ಹಿಂದೂ ಸಮಾಜ ಒಂದಾಗಿಸಲು ಸಮ್ಮೇಳನ ಮಾಡಲಾಗುತ್ತಿದೆ ಈಗಾಗಲೇ ಮಾತಾ ಭಗನಿಯರು ಸಮಿತಿಯ ಸಂಚಾಲಕರು ಪ್ರತಿಹಿಂದೂಗಳ ಮನೆಮೆನೆಗೆ ಆಮಂತ್ರಣವನ್ನು ತಿಲಕವಿಟ್ಟು ನೀಡಿದ್ದಾರೆ ಹಿಂದೂ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಅಂದಾಜು 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಸಮ್ಮೇಳನದ ವೇದಿಕೆಯಲ್ಲಿ 50 ಹೆಚ್ಚು ವಿವಿಧ ಸಮಾಜದ ಅಧ್ಯಕ್ಷ ರು ಇರಲಿದ್ದಾರೆ ದಿವ್ಯ ಸಾನಿಧ್ಯ ಮುದ್ದೇಬಿಹಾಳ ತಾಳಿಕೋಟೆ ಖಾಸ್ಗತೇಶ್ವರಮಠದ ಶ್ರೀ ಸಿದ್ದಲಿಂಗದೇವರು ,ಅಧ್ಯಕ್ಷತೆಯನ್ನು ಬಸವರಾಜ ನಾವದಗಿ, ದಿಕ್ಸೂಚಿ ಭಾಷಣವನ್ನು ಮುಖ್ಯ ವಕ್ತಾರ ಹಣಮಂತ ಮಳಲಿ ಮಾಡಲಿದ್ದಾರೆ ಎಂದು ವಿವರಿಸಿದರು.

      ಈ ಸಮ್ಮೇಳನದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರು ಸಹ ಭಾಗವಹಿಸಬಹುದು ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರು ಹಿಂದೂಗಳೇ ಆಗಿದ್ದಾರೆ ಈ ಸಮ್ಮೇಳನ ಪಕ್ಷಾತೀತ ಜಾತ್ಯಾತೀತ ಸಮ್ಮೇಳನವಾಗಿದೆ ಎಂದರು.

      ರಾಜೇಂದ್ರ ಭೋಸಲೆ ಮಾತನಾಡಿ ಹಿಂದೂ ಒಂದು ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಹಿಂದೂಗಳನ್ನು ಒಡೆದಾಳುವ ನೀತಿ ಹೆಚ್ಚಾಗುತ್ತಿದೆ ಶಿಕ್ಷಣದಿಂದ ಜಾತೀಯತೆ ದೂರಾಗುತ್ತದೆ ಎನ್ನುವ ಕಾಲವಿತ್ತು ಆದರೆ ಈಗ ಅತಿ ಶಿಕ್ಷಣವಂತರಿಂದ ಜಾತೀಯತೆ ಹೆಚ್ಚಾಗಿದೆ ವಿಷಾಧಿಸಿದ ಅವರು ಎಲ್ಲರೂ ಒಂದಾಗಿ ಕಾರ್ಯಕ್ರಮ ಯಶಸ್ವಿಗೂಳಸಿಬೇಕೆಂದು ಕರೆ ನೀಡಿದರು
      ಈ ವೇಳೆ ಸಮಿತಿಯ ಉಪಾಧ್ಯಕ್ಷ ಅಶೋಕ ಮಣಿ ಹಾಗೂ ದಾನಯ್ಯ ಹಿರೇಮಠ ಮಾತನಾಡಿದರು.

      ಪತ್ರಿಕಾಗೋಷ್ಠಿಯಲ್ಲಿ ಪ್ರಭುರಾಜ ಕಲಬುರಗಿ, ಮಾಣಿಕಚಂದ‌ ದಂಡಾವತಿ, ಸುನಿಲ್ ಇಲ್ಲೂರ, ಎಸ್ ಆರ್ ಕುಲಕರ್ಣಿ, ರಾವಸಾಬ ದೇಸಾಯಿ, ಸಂಗಮೇಶ ನಾವದಗಿ,ನಿಂಗರಾಜ ಮಹೇಂದ್ರಕರ, ಮಲ್ಲಣ್ಣ ಪತ್ತಾರ, ರಾಜು ಬಳ್ಳೊಳ್ಳಿ, ಪ್ರಭು ನಂದೆಪ್ಪನವರ,ಪ್ರಭು ಪವಾರ ಸೇರಿದಂತೆ ಹಲವು ಸಮಾಜದ ಅಧ್ಯಕ್ಷರು ಮುಖಂಡರು ಭಾಗವಹಿಸಿದ್ದರು.

      ಬಾಕ್ಸ್; ಬೃಹತ್ ಹಿಂದೂ ಸಮ್ಮೇಳನದ ಬೃಹತ್ ಶೋಭಾಯಾತ್ರೆ ಜ. ೧೧ ರವಿವಾರ ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಆರಂಭವಾಗಿ ಪ್ರಮುಖ ರಸ್ತೆ ವೃತ್ತಗಳ ಮೂಲಕ ವಿಬಿಸಿ ಹೈಸ್ಕೂಲ್ ತಲುಪಲಿದೆ ಈ ಶೋಭಾಯಾತ್ರೆಯಲ್ಲಿ ಎಲ್ಲಾ ಸಮಾಜದ ದಾರ್ಶನಿಕ ರ ಭಾವಚಿತ್ರ ಮೆರವಣಿಗೆ ಸಕಲಮಂಗಲವಾಧ್ಯಗಳೂಂದಿಗೆ ಕಲಾತಂಡಗಳೂಂದಿಗೆ ಮಾಡಲಾಗುತ್ತದೆ.
      ಸಾಯಂಕಾಲ 5.15 ಕ್ಕೆ ಬೃಹತ್ ಹಿಂದೂ ಸಮ್ಮೇಳನ ವಿಬಿಸಿ ಹೈಸ್ಕೂಲ್ ಮೈದಾನದ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಜರುಗಲಿದೆ.

      Tags: #Huge Hindu conference in the city to unite Hindu society#indi / vijayapur#Public News#State News#Today News#VOICE OF JANATA (VOJ-VOJ)
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      Voice ofJANATAA Impact: ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು! ಮಸಳಿ ಗ್ರಾಮಕ್ಕೆ ಭೇಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ

      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      October 15, 2026
      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      October 14, 2026
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      October 12, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.