Tag: #Today News

ವಸತಿನಿಲಯಕ್ಕೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಸತಿನಿಲಯಕ್ಕೆ ಪ್ರವೇಶಕ್ಕೆ ಅರ್ಜಿ ಆಹ್ವಾನ ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕ‌ರ್ ಸರ್ಕಾರಿ ...

Read more

ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಬೃಹತ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಬೃಹತ ಪ್ರತಿಭಟನೆ   ವಿಜಯಪುರ : ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ...

Read more

ಜೂ.01ರಂದು ಅತಿಥಿ ಶಿಕ್ಷಕ-ಉಪನ್ಯಾಸಕರ ಆಯ್ಕೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ

ಜೂ.01ರಂದು ಅತಿಥಿ ಶಿಕ್ಷಕ-ಉಪನ್ಯಾಸಕರ ಆಯ್ಕೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ     ವಿಜಯಪುರ ಮೇ.30 : 2025-26ನೇ ಶೈಕ್ಷಣಿಕ ಸಾಲಿಗೆ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 157 ಖಾಲಿ ...

Read more

ವಿಜಯಪುರ| ಜೂ-1 ರಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ ಪ್ರವಾಸ

ಜೂ-1 ರಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ ಪ್ರವಾಸ ವಿಜಯಪುರ 30:  ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ...

Read more

ಮುದ್ದೇಬಿಹಾಳ| ಶ್ರೀ ಗ್ರಾಮದೇವತೆ ಜಾತ್ರೆ ಮೇ 30 ರಿಂದ ಜೂ 3 ವೈಭವದಿಂದ ಜರುಗಲಿದೆ.

ಮುದ್ದೇಬಿಹಾಳ| ಶ್ರೀ ಗ್ರಾಮದೇವತೆ ಜಾತ್ರೆ ಮೇ 30 ರಿಂದ ಜೂ 3 ವೈಭವದಿಂದ ಜರುಗಲಿದೆ ಶ್ರೀ ಗ್ರಾಮದೇವತೆ ಹಾಗೂ ಶ್ರೀ ಶಾರದಾ ದೇವಿಯರ ಭವ್ಯ ಮೆರವಣಿಗೆ, ಅದ್ದೂರಿ ...

Read more

ರಂಗಭೂಮಿಯ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸಲು ರಂಗ ಕಲೆಗೆ ಪ್ರೋತ್ಸಾಹಿಸಬೇಕು

ರಂಗಭೂಮಿಯ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸಲು ರಂಗ ಕಲೆಗೆ ಪ್ರೋತ್ಸಾಹಿಸಬೇಕು ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ನಾಟಕ ಪ್ರದರ್ಶನ ವರದಿ : ಬಸವರಾಜ ...

Read more

ನಮ್ಮ ಸಮಾಜದ  ಮಕ್ಕಳು ಶಿಕ್ಷಣವಂತರಾಗಿ ಉನ್ನತ ಸ್ಥಾನದಲ್ಲಿ ಬೆಳೆಯಬೇಕು

ನಮ್ಮ ಸಮಾಜದ  ಮಕ್ಕಳು ಶಿಕ್ಷಣವಂತರಾಗಿ ಉನ್ನತ ಸ್ಥಾನದಲ್ಲಿ ಬೆಳೆಯಬೇಕು ಮುದ್ದೇಬಿಹಾಳ :  ನಮ್ಮ ಸಮಾಜದಲ್ಲಿ ಕಲ್ಲು ಒಡೆದು ಕಾಯಕವನ್ನು ನಂಬಿರುವ ಸಮಾಜ ನಮ್ಮ ಸಮಾಜದ  ಮಕ್ಕಳು ಶಿಕ್ಷಣವಂತರಾಗಿ ...

Read more

ಆಲಮಟ್ಟಿ| ಮಹಾರಾಷ್ಟ್ರ ಸರ್ಕಾರದ ಹೋರಾಟಕ್ಕೆ ಸೊಪ್ಪು ಹಾಕದೆ ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ

ಆಲಮಟ್ಟಿ| ಮಹಾರಾಷ್ಟ್ರ ಸರ್ಕಾರದ ಹೋರಾಟಕ್ಕೆ ಸೊಪ್ಪು ಹಾಕದೆ ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ   ವಿಜಯಪುರ : ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿ ಜಲಾಶಯದ ...

Read more

ತಾಂಬಾ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ

ತಾಂಬಾ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ   ಇಂಡಿ : ತಾಲೂಕಿನ ತಾಂಬಾ ಗ್ರಾಮದಲ್ಲಿ ಮಂಗಳವಾರ ಆರಾಧ್ಯ ದೇವತೆ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ...

Read more

ತೊಗರಿ ಬೆಳೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ

ತೊಗರಿ ಬೆಳೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ ಇಂಡಿ : ತೊಗರಿ ಬಿತ್ತನೆ ಮಾಡುವ ಪೂರ್ವಭೂಮಿಯನ್ನು ಚೆನ್ನಾಗಿ ಉಳಿಮೆ ಮಾಡಿ ಬಿತ್ತನೆಯ ಮುಂಚಿತವಾಗಿ ಬೀಜಗಳಲ್ಲಿ ...

Read more
Page 150 of 242 1 149 150 151 242