• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಆತ್ಮಕ್ಕೆ ಲಿಂಗಭೇದವಿಲ್ಲ: ಲಿಂಗ ಸಮಾನತೆಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಕರೆ”

    ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

    ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

    ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ

    ತಾ.ಪಂ. ನೂತನ ಇಒ ಆಗಿ ಸಂಗನಗೌಡ ಬಿರಾದಾರ ಪದಗ್ರಹಣ

    ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರ ಇರಬೇಕು : ಶಾಸಕ ನಾಡಗೌಡ

    ಅದ್ಧೂರಿಯಾಗಿ ಮದುವೆ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,”

    ಮುದ್ದೇಬಿಹಾಳ: ‘ಅಪ್ಪಾಜಿ ಫೈನಾನ್ಸ್’ ಸಂಸ್ಥೆಗೆ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ

    ಖಿಲಾರಹಟ್ಟಿ ಗ್ರಾಮದ ಅಧಿದೇವತೆ ‘ಶ್ರೀ ಮನ್ನಿರೇಶ್ವರ’ ಇತಿಹಾಸ ಕೃತಿ ಲೋಕಾರ್ಪಣೆ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂದು ರೂಗಿ ಜೆಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ..

      Voj - Desk

      September 19, 2023
      0
      ಇಂದು ರೂಗಿ ಜೆಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ..
      0
      SHARES
      324
      VIEWS
      Share on FacebookShare on TwitterShare on whatsappShare on telegramShare on Mail

      ಮಲ್ಲಾಡ್ ಗೂಳಿ ಖ್ಯಾತಿಯ ಶ್ರೀ ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ..

      ಇಂಡಿ : ಪಾವನ ಪುಣ್ಯ ಭೂಮಿಯಲ್ಲಿ ಅನಾದಿ ಕಾಲದಲ್ಲಿ ಮಲೆನಾಡಿನಿಂದ ತಾಲೂಕಿನ ಹಿರೇರೂಗಿ ಗ್ರಾಮದ ಹಳ್ಳದ ದಂಡೆಯ ಮೇಲೆ ನರಸಿಂಹ ದೇವರ ಕ್ರೋದಾಗ್ನಿಯ ಅವತಾರಿಯಂತೆ ನೆಲೆ ನಿಂತು ನಂಬಿದ ಭಕ್ತರ ಇಷ್ಟಾರ್ಥ ಈಡೇರಿಸುವ ಜಗದೊಡೆಯ ಶ್ರೀ ಜೆಟ್ಟಿಂಗೇಶ್ವರ ನಾಮದಿಂದ ನಂಬಿದ ಭಕ್ತರ ಕಾಯುವ ‘ಮಲ್ನಾಡ ಗೂಳಿ’ ನಾಮದಿಂದ ಭಕ್ತರ ಹೃದಯದಲಿ ನೆಲೆಸಿದ್ದ ದೇವರ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನಡೆಯಿತು.

      ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಶ್ರೀ ಜೆಟ್ಟಿಂಗೇಶ್ವರ ಜಾತ್ರಾ ವರ್ಷದಲ್ಲಿ ಮೂರು ಬಾರಿ ನಡೆಯು ಪದ್ದತಿ ಇದ್ದು, ಗಣೇಶ ಚತುರ್ಥಿಯ ಶುಭ ಸಮಯದಲ್ಲಿ ಸುಮಾರು ಒಂಭತ್ತು ಗ್ರಾಮದ ದೇವರುಗಳು ಆಗಮಿಸಿ ಹೂವಿನಲ್ಲಿ ಕೂರುವುದು ಇಲ್ಲಿನ ವಿಶೇಷವಾಗಿದೆ ಸಿಂದಗಿ ತಾಲ್ಲೂಕಿನ ಬಳಗಾನೂರದ ಗ್ರಾಮದ ಶ್ರೀ ಕೇದಾರ ಲಿಂಗ, ತಾಲೂಕಿನ ಬನ್ನಹಟ್ಟಿಯ ಶ್ರೀ ಲಾಯಮ್ಮ ತಾಯಿ,ತೆನ್ನಳ್ಳಿಯ ಶ್ರೀ ಜನಿವಾರಸಿದ್ದ,ಗೋರನಾಳದ ಶ್ರೀ ಬೀರಲಿಂಗೇಶ್ವರ, ಬೋಳೆಗಾಂವ ಗ್ರಾಮದ ಶ್ರೀ ಶ್ಯಾವರ ಸಿದ್ಧ,ತಡವಲಗಾದ ಶ್ರೀ ಮಡ್ಡಿಸಿದ್ದ,ರೂಗಿಯ ಶ್ರೀ ರೇವಣಸಿದ್ದ ಮುಂತಾದ ದೇವರುಗಳು ಹೂವಿನ ಗದ್ದುಗೆಗೆ ಆಸೀನರಾಗುವರು ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ದರ್ಶನ ಆರ್ಶಿವಾದ ಪಡೆದು ಧನ್ಯತೆಯನ್ನು ಪಡೆಯುವರು.

      ಸುಮಾರು ಎರಡು ದಿನಗಳ ಕಾಲ ನಿರಂತರ ಬಗೆ ಬಗೆಯ ವಿಶೇಷವಾದ ಅನ್ನ ಮಹಾ ಪ್ರಸಾದ ನಡೆಯುವದು, ಸುಮಾರು 10 ರಂದು 12 ರಂದು ಸುಪ್ರಸಿದ್ಧ ಡೂಳ್ಳಿನ ಗಾಯನ ಸಂಘದಿಂದ ನಿರಂತರ ರಾತ್ರಿ- ಹಗಲು ಡೊಳ್ಳಿನ ಪದಗಳು ಜರಗುವವು. ಅದಲ್ಲದೇ ಲಾಗ ಹಾಗೂ ವಾಲಗದ ಸಂಘದಿಂದ ಡೊಳ್ಳಿನ ಕುಣಿತ,ಸಾಯಂಕಾಲ ಎಲ್ಲಾ ದೇವರುಗಳು ನಡೂರಿನ ಲಕ್ಷ್ಮಿ ದೇವಾಲದ ಎದುರಿಗೆ ಸೇರಿ ಪಟ್ಟದ ಪೂಜಾರಿಗಳಿಂದ ದೇವರ ಹೇಳಿಕೆ ನಡೆಯುವದು.ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮಳೆ, ಬೆಳೆಗೆ ಸಂಬಂಧಿಸಿದ ಪೂಜಾರಿಗಳ ದೈವಿ ಕಾಲಜ್ಞಾನದ ವಾಣಿಗಾಗಿ ಸಮಚಿತ್ತದಿಂದ ಆಲಿಸುತ್ತಾರೆ.
      ಹೇಳಿಕೆ ಮುಗಿದ ನಂತರ ದೇವರ ಪರಸ್ಪರ ಎದರು ಬದುರು ಬೇಟಿ ಕಾರ್ಯಕ್ರಮ ಬಹು ಆಕರ್ಷಕವಾಗಿ ತೋರಿ ಪಲ್ಲಕಿಗಳ ಮೇಲೆ ಬಂಢಾರ ಹಾರಿ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿ ಭಕ್ತರು ಭಾವಪರಾಶರಾಗಿ ದೇವರುಗಳಿಗೆ ಕೈಮುಗಿದು ದೇವರುಗಳಿಗೆ ಬಿಳ್ಕೊಟ್ಟು ತಮ್ಮ ತಮ್ಮ ಊರಿಗೆ ಸಾಗುವರು. ಇದು ಅನಾದಿಕಾಲದಿಂದ ನರಸಿಂಹ ದೇವರ ಅವತಾರಿಯಂತೆ ಅವತಾರದ ದೈವಿ ಪುರುಷನಾಗಿ ಶ್ರೀ ಜೆಟ್ಟಿಂಗೇಶ್ವರ ಜಾತ್ರೆ ನಡೆಯುತ್ತಿರುವುದು ಸೂಜಿಗದ ಸಂಪ್ರದಾಯವಾಗಿದೆ.

      ಈ ಎಲ್ಲಾ ವ್ಯವಸ್ಥೆಯನ್ನು ಕಮಿಟಿಯ ಸದಸ್ಯರು ಹಾಗೂ ಊರಿನ ಭಕ್ತರು ,ಯುವಕರು ಪರ ಊರಿನ ಭಕ್ತರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿಯಿಂದ ಗುರು ಹಿರಿಯರು ಹಾಗೂ ಯುವ ಮಿತ್ರರು ಭಕ್ತಿಭಾವದಿಂದ ಸೇವೆ ಮಾಡುತ್ತಾರೆ.

      Tags: #Ganesh Chaturthi#God Jattingaray jatre#Jattingaraya Jatre#Jattingaraya temple#Mallada Gooli
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಆತ್ಮಕ್ಕೆ ಲಿಂಗಭೇದವಿಲ್ಲ: ಲಿಂಗ ಸಮಾನತೆಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಕರೆ”

      ಆತ್ಮಕ್ಕೆ ಲಿಂಗಭೇದವಿಲ್ಲ: ಲಿಂಗ ಸಮಾನತೆಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಕರೆ”

      0
      ಬಿಜೆಪಿ ಪ್ರಯಾಸದ ಗೆಲುವು

      March 24, 2026
      ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

      ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

      March 23, 2026
      ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

      ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

      March 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.