ಅಫಜಲಪುರ: ಗುರುವನ್ನು ಸ್ಮರಿಸಿದರೆ ಸಂಕಟಗಳು ದೂರವಾಗಲಿದೆ ಹೀಗಾಗಿ ಅಪಜಲಪುರ ಪಟ್ಟಣದ ಶಂಕರಾಚಾರ್ಯ ಮಠದಲ್ಲಿ ೭ ದಿನಗಳ ಕಾಲ ಗುರು ದತ್ತ ಪಾರಾಯಣ ಮಾಡಲಾಗುತ್ತಿದೆ ಎಂದು ಶಂಕರ ಮಠದ ಆಡಳಿತ ಮಂಡಳಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಹಣಮಂತ ಮುಗಳಿ, ಪಾಂಡುರಂಗ ಮೋಹರೀರ್, ಆನಂದ ಆಲಮೇಲಕರ, ಪುರುಷೋತ್ತಮ ಪುರೋಹಿತ, ಉದಯಕುಮಾರ ಮೋಹರೀರ್, ಪ್ರವೀಣ ಆಳಂದಕರ, ದತ್ತಂಭಟ್ಟ ಪುರೋಹಿತ, ರಾಮಚಂದ್ರ ಆಲಮೇಲಕರ, ವಿಮಲ್ ಆಳಂದಕರ, ಸಮರ್ಥ ಕುಲಕರ್ಣಿ, ವೈಭವ ಮಠ, ಗುರುಸತ್ಯನಾರಾಯಣ ಕುಲಕರ್ಣಿ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: