ಬಂಗಾರದ ಅಂಗಡಿಗೆ ಬೆಂಕಿ ಅಪಾರ ಹಾನಿ..!
ಇಂಡಿ : ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿರುವ ಬಂಗಾರದ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ
ಪ್ರಮಾಣದಲ್ಲಿ ಹಾನಿಯಾಗಿದೆ. ವಿದ್ಯುತ್ ಶಾಟ್ ಸರ್ಕುಟ ದಿಂದ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.
ಅಂಗಡಿ ನಂದಿ ಜ್ಯವೆಲರ್ಸ ನಿಂಗನಗೌಡ ಖೇಡ ಇವರ
ಒಡೆತನದಲ್ಲಿದೆ.ಪಟ್ಟಣದ ಅಗ್ನಿ ಶಾಮಕ ದಳ ಬೆಂಕಿ
ಆರಿಸುವಲ್ಲಿ ಯಶಸ್ವಿಯಾಗಿದೆ.