• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕತ್ತಲು ಆವರಿಸಿದ ಇಂಡಿ ವಿಧಾನ ಸೌಧದ ರಸ್ತೆ..? ಹಿಂಗೂ ಆಗುತ್ತಾ..?

      ಚುನಾವಣೆಯ ಸರಳ ಸುಸೂತ್ರಕ್ಕೆ ಸಹಕಾರವಾಗಲು ಮೂರು ಸೂತ್ರ ಅವಶ್ಯಕ..!

      April 5, 2023
      0
      Traffic Signal Light

      Traffic Signal Light

      0
      SHARES
      181
      VIEWS
      Share on FacebookShare on TwitterShare on whatsappShare on telegramShare on Mail

      ಕತ್ತಲು ಆವರಿಸಿದ ಇಂಡಿ ವಿಧಾನ ಸೌಧದ ರಸ್ತೆ..? ಹಿಂಗೂ ಆಗುತ್ತಾ..?

      ಚುನಾವಣೆಯ ಸರಳ ಸುಸೂತ್ರಕ್ಕೆ ಸಹಕಾರವಾಗಲು ಮೂರು ಸೂತ್ರ ಅವಶ್ಯಕ..

      ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅಪರಾದ ತಡೆಗಟ್ಟಲು ಸಿ ಸಿ ಕ್ಯಾಮರಾ ಸಿಗ್ನಲ್ ದೀಪ ಪ್ರಾರಂಭಿಸಿ..!

      ತಾಲ್ಲೂಕು ಕಛೇರಿಗಳ ಮೇಲೆ ವಿದ್ಯುತ್ ದೀಪ ಉರಿಸಿ..!

      ರಸ್ತೆ ಅಪಘಾತ ತಪ್ಪಿಸಲು ಬೀದಿ ದೀಪ ಬದಲಾಯಿಸಿ..!

      ಇಂಡಿ: ಕತ್ತಲೆ.. ಕತ್ತಲೆ.. ಬರೀ ಕತ್ತಲೆ.. ಇದು ಇಂಡಿ ಮಿನಿ ವಿಧಾನಸೌಧದ ರಸ್ತೆಯ ಹಣೆಬರಹ. ಹೌದು..! ಕತ್ತಲಿನ‌ ದಾರಿಯಲ್ಲಿ ಹಲವು ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಆಡಳಿತದ ಚಂದದ ಮಿನಿ ವಿಧಾನ ಸೌಧದ ರಸ್ತೆ ಮತ್ತು ಕಛೇರಿಗಳು ಕಡು ಕತ್ತಲಲ್ಲಿ ನಿಂತಿವೆ. ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ತಾಲ್ಲೂಕು ಜಿಲ್ಲೆಯ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇದೆ. ಇಂಡಿ ಪಟ್ಟಣದ ಕತ್ತಲೆಯ ರಸ್ತೆಯ ಸಂಚಾರದ ನೈಜ ಕಥೆ ಇದಾಗಿದೆ.

      Government Hospital indi
      Government Hospital

      ಇಂಡಿ ಪಟ್ಟಣದ ಮೂಲಭೂತ ಸೌಕರ್ಯಗಳಲ್ಲಿ ಅತೀ ಅಗತ್ಯ ಸೌಕರ್ಯಗಳಲ್ಲಿ ಬೀದಿ ದೀಪದ ಸೌಕರ್ಯವೂ ಮುಖ್ಯ..! ಆದರೆ ಇಂಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ವಿದ್ಯುತ್ ದೀಪದ ಸಮರ್ಪಕ ನಿರ್ವಹಣೆ ಕೊರತೆಯಿಂದ ಬೀದಿ ದೀಪ ಉರಿಯುವುದಿಲ್ಲ. ಜನದಟ್ಟಣೆ ರಸ್ತೆಯಲ್ಲಿ ಸುಮಾರು ದಿನಗಳಿಂದ ಜನರು ಕತ್ತಲಲ್ಲಿಯೇ ತಿರುಗಾಡುವಂತಹ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಕತ್ತಲಲ್ಲಿಯೇ ಓಡಾಡುವ ಆತಂಕದ ಪರಿಸ್ಥಿತಿಯಲ್ಲಿ ನಗರವಾಸಿಗಳದಾಗಿದೆ.

      BEO Office
      BEO office
      • ಕತ್ತಲೆ ವಿವಿರ…

      ತಾಲ್ಲೂಕು ಆಡಳಿತ ಸೌಧದ ರಸ್ತೆ, ಪಟ್ಟಣದ ಹೃದಯಭಾಗದ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜಗಜೀವನರಾಮ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮಹಾವೀರ ಸರ್ಕಲ್, ಎಸ್ ಬಿ ಐ ಬ್ಯಾಂಕ್ , ಅಗರಖೇಡ ರಸ್ತೆಯ ಸಿದ್ದಲಿಂಗ ಮಹಾರಾಜರ ದ್ವಾರ ಬಾಗಿಲು, ಅಪ್ಸರಾ ಹೊಟೆಲ್, ಗಜಾಕೋಶ ಆಸ್ಪತ್ರೆ ಎದುರು ಸಂಪೂರ್ಣ ಕತ್ತಲು ಆವರಿಸಿಕೊಂಡಿದೆ.

      Traffic Signal Light
      Traffic Signal Light

      ಸಂವಿಧಾನ ಶಿಲ್ಪಿ‌ ಡಾ. ಬಿ ಆರ್ ಅಂಬೇಡ್ಕರ್ ವೃತ್ತ ದ ಹೈಮಾಸ್ಕನಲ್ಲಿ ಕೆಲವು ಬಲ್ಪ್ ಮಾತ್ರ ಉರಿಯುವುದರಿಂದ ಇನ್ನೂಳಿದ ಭಾಗ ಕತ್ತಲಲ್ಲಿ ಮುಳುಗಿ ಹೋಗಿರುತ್ತದೆ. ಹಾಗಾಗಿ ಪಟ್ಟಣದ ಪ್ರಮುಖ ರಸ್ತೆಯ ಮಾರ್ಗವಾಗಿರುವ ವಿಜಯಪುರ, ಸಿಂದಗಿ, ಸ್ಟೇಷನ್ ರೋಡ, ಅಗರಖೇಡ ರಸ್ತೆಯ ಮಾರ್ಗದಲ್ಲಿರುವ ಉರಿಯದ ವಿದ್ಯುತ್ ದೀಪಗಳ ಬದಲಾವಣೆ ಅತೀ ಅವಶ್ಯಕವಾಗಿರುತ್ತೆದೆ.

      👉 ಕಗ್ಗತ್ತಲಲ್ಲಿ ತಾಲ್ಲೂಕು ಕಛೇರಿ & ಸರಕಾರಿ ಆಸ್ಪತ್ರೆ..!

      ತಾಲ್ಲೂಕು ಆಡಳಿತ ಸೌಧ, ಕ್ಷೇತ್ರ ಶಿಕ್ಷಣ ಇಲಾಖೆ ಕಛೇರಿ, ಜಿಲ್ಲಾ ಪಂಚಾಯತ ಕಾರ್ಯಾಲಯ, ಕೃಷಿ ಇಲಾಖೆಯ ಕಛೇರಿ, ಆರೋಗ್ಯ ಇಲಾಖೆಯ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆ ವಿದ್ಯುತ್ ದೀಪ ಉರಿಯದೇ ಸಂಪೂರ್ಣ ಕತ್ತಲಲ್ಲಿ ಮುಳುಗಿವೆ. ಇನ್ನೂ ಗ್ರಾಮೀಣ ಭಾಗದ ಜನರು ಆರೋಗ್ಯ ತುರ್ತು ಸೇವೆಗಾಗಿ ರಾತ್ರಿ ಆಗಮಿಸುವ ರೋಗಿಗಳು ತುಂಬಾ ಕಷ್ಟ ಪಡುವಂತಾಗಿದೆ. ದಿನದ ೨೪ ಘಂಟೆ ಸೇವೆ ಕೊಡುವ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ವಿದ್ಯುತ್ ದೀಪ ಉರಿಯದೇಯಿರುವುದು ತುಂಬಾ ನೋವಿನ‌ ಸಂಗತಿಯಾಗಿದೆ.

      ಒಟ್ಟಾರೆಯಾಗಿ ಸಮರ್ಪಕವಾಗಿ ಬೀದಿ ದೀಪಗಳಿಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು, ಹಾಗೂ ಮಹಾನ್ ನಾಯಕರ ಪುತ್ಥಳಿಗಳು ಬೀದಿ ದೀಪಗಳಿಲ್ಲದೇ ಕಗ್ಗತ್ತಲಲ್ಲಿವೆ. ಸಾರ್ವಜನಿಕರು ಆಕ್ರೋಶ ಹೋರ ಹಾಕುವ ಮುನ್ನವೇ ಅಧಿಕಾರಿಗಳು ಎಚ್ಚತ್ತುಕೊಂಡು ಸರಪಡಿಸುತ್ತಾರೋ..! ಇಲ್ಲೋ ಎಂದು ಕಾದು ನೋಡಬೇಕಾಗಿದೆ.

      •  ಚುನಾವಣೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾಯಿಡಲು, ರಸ್ತೆ ಸಂಚಾರದ ಕಿರಿಕಿರಿ ತಪ್ಪಿಸಲು ಟ್ರಾಫಿಕ್ ಸಿಗ್ನಲ್ ದೀಪಗಳು ಹಾಗೂ ಸಿಸಿಟಿವಿ ಕ್ಯಾಮರಾ ಪ್ರಾರಂಭಿಸಬೇಕು.

      – ಮಲ್ಲಿಕಾರ್ಜುನ ಹಾವಿನಾಳಮಠ
      ಇಂಡಿ ನಗರ ನಿವಾಸಿ..

      • ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ತಾಲ್ಲೂಕು ಕಛೇರಿಗಳ ಮೇಲೆ ರಾತ್ರಿ ವಿದ್ಯುತ್ ದೀಪ ಉರಿಯಿದೇ ಇರುವುದು ಗಮನಕ್ಕೆ ಬಂದಿದ್ದು. ಕೂಡಲೇ ಎಲ್ಲಾ ತಾಲ್ಲೂಕು ಕಛೇರಿಗಳ ಮೇಲೆ ವಿದ್ಯುತ್ ದೀಪ ಪ್ರಾರಂಭಿಸಲು ಸೂಚಿಸುತ್ತೆನೆ.

      – ನಾಗಯ್ಯ ಹಿರೇಮಠ
      ತಹಶಿಲ್ದಾರ ಇಂಡಿ

      • ವಿದ್ಯುತ್ ದ್ವೀಪ ಅಳವಡಿಕೆ ಟೆಂಡರ್ ಮುಗಿದಿದ್ದು, ಈ ಸದ್ಯ ಟೆಂಡರ್ ಕರೆಯಲು ನೀತಿಸಂಹಿತೆ ಇರೊದರಿಂದ ಸಮಸ್ಯೆವಾಗಿದೆ. ರಸ್ತೆಯ ಡಿವಾಡ್ಡರ್ ನಲ್ಲಿ ಅಲ್ಲಲ್ಲಿ ಕೆಟ್ಟಿರುವ ವಿದ್ಯುತ್ ದೀಪ ಬದಲಾಯಿಸಿ ಸರಿಪಡಿಸಲು ತಿಳಿಸುತ್ತೆನೆ.

      – ಬನ್ನೆಮ್ಮ ಯಲ್ಲಪ್ಪ ಹದರಿ
      ಪುರಸಭೆ ಅಧ್ಯಕ್ಷ

      Tags: #goverment#hospital#Mini Vidhan soudh#Street Light
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಯುಗಾದಿ, ರಂಜಾನ್ ಹಿನ್ನೆಲೆ: ರೌಡಿ ಶೀಟರ್‌ಗಳ ಪರೇಡ್

      ಯುಗಾದಿ, ರಂಜಾನ್ ಹಿನ್ನೆಲೆ: ರೌಡಿ ಶೀಟರ್‌ಗಳ ಪರೇಡ್

      March 20, 2026
      ಇಂದು ಸಮರ್ಥ್ ಶಾಮನೂರು ನಾಮ ಪತ್ರ ಸಲ್ಲಿಕೆ

      ಇಂದು ಸಮರ್ಥ್ ಶಾಮನೂರು ನಾಮ ಪತ್ರ ಸಲ್ಲಿಕೆ

      March 20, 2026
      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      March 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.