• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ಪಂಚರಾಜ್ಯಗಳ ಚುನಾವಣೆ : ಇಂಡಿಯಲ್ಲಿ ಬಿಜೆಪಿ ವಿಜಯೋತ್ಸವ..!

    ಕಥೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುವ ಹೊತ್ತಲ್ಲಿ ದೇಸೀಯ ಶೈಲಿ ಮಾಯಾವಾಗುತ್ತಿದೆ.

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿ ಕೃಷಿ ವಿಜ್ಞಾನಕೇಂದ್ರದಲ್ಲಿ ಕುಲಪತಿಗಳಿಂದ ಹವಾಮಾನ ಘಟಕ

      News Desk

      November 4, 2023
      0
      ಇಂಡಿ ಕೃಷಿ ವಿಜ್ಞಾನಕೇಂದ್ರದಲ್ಲಿ ಕುಲಪತಿಗಳಿಂದ ಹವಾಮಾನ ಘಟಕ
      0
      SHARES
      3.3k
      VIEWS
      Share on FacebookShare on TwitterShare on whatsappShare on telegramShare on Mail

      ಕೃಷಿ ವಿಜ್ಞಾನಕೇಂದ್ರದಲ್ಲಿ ಕುಲಪತಿಗಳಿಂದ
      ಹವಾಮಾನ ಘಟಕ ಉದ್ಘಾಟನೆ..

      ಇಂಡಿ : ನಗರದ ಹೊರವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಹವಾಮಾನ ಘಟಕವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಪಿ.ಎಲ್.ಪಾಟೀಲ್ ಉದ್ಘಾಟಿಸಿದರು.

      ಕುಲಪತಿ ಪಾಟೀಲರು ಮಾತನಾಡಿ ಹವಾಮಾನ
      ವೈಪರೀತ್ಯದಿಂದಾಗಿ ವಾತಾವರಣದಲ್ಲಿ ತಾಪಮಾನ
      ಹೆಚ್ಚಾಗಿದೆ, ಮಳೆ ಸರಿಯಾಗಿ ಬರುತ್ತಿಲ್ಲ, ಇದರಿಂದ
      ರೈತರು ಸಂಕಷ್ಠದಲ್ಲಿದ್ದಾರೆ. ಇಂತಕ ಪರಿಸ್ಥಿತಿಯಲ್ಲಿ ರೈತರಿಗೆ ಮುಂಚಿತವಾಗಿ ಹವಾಮಾನ ಮಾಹಿತಿ ಪಡೆಯಲು ಘಟಕವು ಸಹಾಯವಾಗಲಿದೆ
      ಎಂದರು.

      ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಡಾ. ಬಿ.ಡಿ.ಬಿರಾದಾರ ಮಾತಾನಾಡಿ ಘಟಕದಲ್ಲಿ ಬಾಷ್ಟೀಭವನತಟ್ಟೆ, ಸ್ವಯಂಚಾಲಿತ ಮಳೆ ಮಾಪಕ,
      ಸ್ಟಿವೆನ್‍ಸನ್ ಪರದೆಯಲ್ಲಿ(ಗರಿಷ್ಠ ಮತ್ತು ಕನಿಷ್ಠ ತಾಪಮಾನ ಥರ್ಮಾಮೀಟರಗಳು ಮತ್ತುಆದ್ರ್ರ ಮಾಪಕ), ಗಾಳಿಯ ವೇಗಮಾಪಕ, ಗಾಳಿಯ ದಿಕ್ಸೂಚಿ, ಬಿಸಿಲು ಅವಧಿ ಮಾಪಕ ಮತ್ತುಸ್ವಯಂಚಾಲಿತ ಹವಾಮಾನ ಘಟಕಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಹವಾಮಾನ ಮಾಹಿತಿ ಪಡೆಯಲುರೈತ ಬಾಂಧವರಿಗೆ ಬಹು ಉಪಯೋಗವಾಗಲಿದೆ  ಎಂದರು.

      ಡಾ.ಸವಿತಾ ಬಿ, ಮಣ್ಣು ವಿಜ್ಞಾನಿ ಮತ್ತು ಪ್ರಧಾನ ಸಂಶೋಧಕರು ಮಾತನಾಡಿ ಈ ಹವಾಮಾನ ಘಟಕವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಸ್ಥಾಪಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಹವಾಮಾನ ಘಟಕ ಸ್ಥಾಪನೆ ಯಿಂದ ರೈತರಿಗೆ ಮುಂಚಿತವಾಗಿ ಮೋಡಕವಿದ ವಾತಾವರಣ, ಮಳೆ ಬರುವ ಮನ್ಸೂಚನೆಗಳನ್ನು ತಿಳಿದು ಬೆಳೆ ಸಂರಕ್ಷಣಾ ಕ್ರಮಗಳನ್ನು ಮಾಡಿಕೊಳ್ಳಬಹುದೆಂದು ಡಾ.ಆರ್. ಬಿ. ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ವಿಜಯಪುರ ತಿಳಿಸಿದರು.

      ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರು‌ ಡಾ.ಶಿವಶೆಂಕರಮೂರ್ತಿ ಇವರು ಈ ಹವಾಮಾನ ಘಟಕದ ಮಾಹಿತಿಯಿಂದ ರೈತರಿಗೆ ಔಷಧಿ ಸಿಂಪರಣೆ ಮಾಡಲು ಸಹವಾಗಲಿದೆ ಮತ್ತು ವೆಚ್ಚ ಸಹ ಉಳಿತಾಯವಾಗಲಿದೆ ಎಂದರು. ಈ ಕಾರ್ಯದಲ್ಲಿ ಆಸ್ತಿ ಅಧಿಕಾರಿ ಮಿರಜಕರ, ವಿದ್ಯಾಧಿಕಾರಿಡಾ. ಆರ್.ಕೆ. ಕಾಳಪ್ಪನವರ, ಬಿ.ಡಿ. ಚವ್ಹಾಣ, ಪ್ರಾದ್ಯಾಪಕಿ ಡಾ.ಕಾಶಿಬಾಯಿ ಖೇಡಗಿ, ವಿಜ್ಞಾನಿಗಳಾದ ಪ್ರಕಾಶ ಜಿ, ವೀಣಾಚಂದಾವರಿ, ವಿವೇಕ, ಧನಲಕ್ಷಿ ಮತ್ತಿತರಿದ್ದರು.

      Tags: #agriculture#Saintistindi
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

      ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

      ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

      December 6, 2023
      ರೈತರಿಗೆ ತ್ರೀ ಫೇಸ್ ವಿದ್ಯುತ್ ಸಿಗದರ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ..!

      ರೈತರಿಗೆ ತ್ರೀ ಫೇಸ್ ವಿದ್ಯುತ್ ಸಿಗದರ ವಿರುದ್ಧ ಬಿಜೆಪಿ ಸದಸ್ಯರ ಆಕ್ರೋಶ..!

      December 6, 2023
      ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

      ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

      December 5, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.