ಬಜೆಟ್ ಲ್ಲಿ ನವಕರ್ನಾಟಕ ನಿರ್ಮಾಣಕ್ಕೆ ಆದ್ಯತೆ ನೀಡಿದೆ : ರಾಜ್ಯ ಕಾಂಗ್ರೆಸ್ ಮುಖಂಡ ರಾಜಶೇಖರ.
ಇಂಡಿ : ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ನವಕರ್ನಾಟಕ ನಿರ್ಮಾಣಕ್ಕೆ ಒತ್ತು ಕೊಟ್ಟು ವಿಜಯಪುರ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಘೋಷಿಸಿದಕ್ಕೆ, ಅದಲ್ಲದೇ ಸಂಪತ್ತನ್ನು ಸಮಾನವಾಗಿ ಹಂಚುವ ಮೂಲಕ ಸಮಾಜದಲ್ಲಿರುವ ಬಡವ–ಧನಿಕರ ಅಂತರವನ್ನು ಕಡಿಮೆ ಮಾಡುವ ಜನಕೇಂದ್ರಿತ ಬಜೆಟ್ನ ಇದಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ರಾಜಶೇಖರ ನಾಟೀಕಾರ ರಾಜ್ಯ ಕಾಂಗ್ರೆಸ್ ಮುಖಂಡ, ಆಳೂರ ಗ್ರಾಮ ಇಂಡಿ ತಾಲ್ಲೂಕು ವಿಜಯಪುರ ಜಿಲ್ಲೆ.