voice of janata

voice of janata

ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ್ ಹತ್ಯೆ..!

ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ್ ಹತ್ಯೆ..!

ವಿಜಯಪುರ ಬ್ರೇಕಿಂಗ್: ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಗೈದ ದುಷ್ಕರ್ಮಿಗಳು, ಬರ್ಬರವಾಗಿ ಹತ್ಯೆಗೈದು ಪರಾರಿ, ವಿಜಯಪುರ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಘಟನೆ, 55 ವರ್ಷದ ಪರಸಪ್ಪ ಗುಂಡಕರಜಗಿ...

ಪಕ್ಷದ ಸಂಘಟನೆಗೆ ಎಲ್ಲರೂ ಅವಿರತವಾಗಿ ಶ್ರಮಿಸಬೇಕು:

ಪಕ್ಷದ ಸಂಘಟನೆಗೆ ಎಲ್ಲರೂ ಅವಿರತವಾಗಿ ಶ್ರಮಿಸಬೇಕು:

ಅಫಜಲಪುರ: ಪ್ರಧಾನಿ ನರೇಂದ್ರ ಮೋದಿ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಗಳು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಪ್ರತಿ ಮತದಾರರಿಗೂ...

ರಾಷ್ಟ್ರದ ಯಶಸ್ಸಿನ ಆಧಾರವೇ ಯುವ ಪೀಳಿಗೆ-ಸಂತೋಷ ಬಂಡೆ

ರಾಷ್ಟ್ರದ ಯಶಸ್ಸಿನ ಆಧಾರವೇ ಯುವ ಪೀಳಿಗೆ-ಸಂತೋಷ ಬಂಡೆ

ಅಫಜಲಪುರ: ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಚೌಕಟ್ಟಾಗಿದ್ದು, ಪ್ರತಿ ರಾಷ್ಟ್ರದ ಯಶಸ್ಸಿನ ಆಧಾರವೇ ಯುವ ಪೀಳಿಗೆಯಾಗಿದ್ದು, ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದೇಶದ ಭವಿಷ್ಯವಿದೆ ಎಂದು...

ಸಾಮಾಜಿಕ ‌ನ್ಯಾಯದ ಹರಿಕಾರಕ “ವಿಠ್ಠಲ ಹೇರೂರ” ಕಂಚಿನ ಮೂರ್ತಿ ಅನಾವರಣದ ಪೂರ್ವ ಸಿದ್ದತೆ ಪರಿಶೀಲಿಸಿದ‌ ಶಾಸಕ ಎಮ್ ವೈ ಪಾಟೀಲ..

ಸಾಮಾಜಿಕ ‌ನ್ಯಾಯದ ಹರಿಕಾರಕ “ವಿಠ್ಠಲ ಹೇರೂರ” ಕಂಚಿನ ಮೂರ್ತಿ ಅನಾವರಣದ ಪೂರ್ವ ಸಿದ್ದತೆ ಪರಿಶೀಲಿಸಿದ‌ ಶಾಸಕ ಎಮ್ ವೈ ಪಾಟೀಲ..

ಸಾಮಾಜಿಕ ‌ನ್ಯಾಯದ ಹರಿಕಾರಕ "ವಿಠ್ಠಲ ಹೇರೂರ" ಕಂಚಿನ ಮೂರ್ತಿ ಅನಾವರಣದ ಪೂರ್ವ ಸಿದ್ದತೆ ಪರಿಶೀಲಿಸಿದ‌ ಶಾಸಕ ಎಮ್ ವೈ ಪಾಟೀಲ.. ಅಫಜಲಪುರ : ಕರ್ನಾಟಕ ರಾಜ್ಯದ ವಿಧಾನ...

” ಯೋಗ” ಆರೋಗ್ಯಕ್ಕೆ‌ ಮನೆಯ ಔಷಧಿ : ಶಾಸಕ ಎಂ ವೈ ಪಾಟೀಲ

” ಯೋಗ” ಆರೋಗ್ಯಕ್ಕೆ‌ ಮನೆಯ ಔಷಧಿ : ಶಾಸಕ ಎಂ ವೈ ಪಾಟೀಲ

" ಯೋಗ" ಆರೋಗ್ಯಕ್ಕೆ‌ ಮನೆಯ ಔಷಧಿ.. ವಿಶ್ವದಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ..! ಅಫಜಲಪುರ : ಯೋಗದಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅನೇಕ ಯೋಗ ಸಾಧಕರು ಸಾಧನೆ...

ಮದ್ಯ ಕುಡಿದು ಶಾಲೆಗೆ ಬಂದ ಶಿಕ್ಷಕ..ಮುಂದಾಗಿದ್ದೇನು..?

ಮದ್ಯ ಕುಡಿದು ಶಾಲೆಗೆ ಬಂದ ಶಿಕ್ಷಕ..ಮುಂದಾಗಿದ್ದೇನು..?

ವಿಜಯಪುರ : ಶಾಲೆಗೆ ಮದ್ಯ ಕುಡಿದ ಟೈಟ್ ಆಗಿ ಬಂದ ಶಾಲಾ ಶಿಕ್ಷಕನಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರು‌ ಬಾಲಕಿಯರ ಪ್ರೌಢ ಶಾಲೆಯಲ್ಲಿ...

ಸೈನ್ಸ್ ವಿಷಯ ಇಷ್ಟವಾಗದೇ ಮನನೊಂದು ವಿಧ್ಯಾರ್ಥಿನಿ ನೇಣಿಗೆ ಶರಣು..!

ಸೈನ್ಸ್ ವಿಷಯ ಇಷ್ಟವಾಗದೇ ಮನನೊಂದು ವಿಧ್ಯಾರ್ಥಿನಿ ನೇಣಿಗೆ ಶರಣು..!

ವಿಜಯಪುರ : ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಲಿಂಗಸ್ಗೂರು ತಾಲೂಕಿನ ಕೋಮಲಾಪೂರದ ಪದ್ಮಾವತಿ ಸಂಜಯ ಮೇಟಿ(17)...

ಸಮಾನ ನಾಗರಿಕ ಸಂಹಿತೆ ಇನ್ನೂ ಬಾಕಿ : ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ

ಸಮಾನ ನಾಗರಿಕ ಸಂಹಿತೆ ಇನ್ನೂ ಬಾಕಿ : ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ

ಇಂಡಿ : ಮುಸ್ಲಿಂ ಸಮುದಾಯದವರು ಮೋದಿ ‌ನಾಯಕತ್ವನ್ನ ಒಪ್ಪಿಕೊಳ್ಳುತ್ತಿದ್ದಾರೆ. ಸ್ವಯಂ ಸೇವಕ ಮತ್ತು ಸಂಘ ಪರಿವಾರದ ಕಲ್ಪನೆಯಂತೆ ಕಾಶ್ಮೀರಕ್ಕೆ ಇರುವ ವಿಶೇಷ ವಿಧಿ ತೆಗೆಯುವ, ರಾಮ ಮಂದಿರ...

ಜಾತ್ಯಾತೀತ ಸೋಗಿನಲ್ಲಿರುವರಿಗೆ ಈ ಭಾರಿ ತಕ್ಕ ಪಾಠ..! ಮಹೇಬೂಬ್ ಅರಬ್..

ಜಾತ್ಯಾತೀತ ಸೋಗಿನಲ್ಲಿರುವರಿಗೆ ಈ ಭಾರಿ ತಕ್ಕ ಪಾಠ..! ಮಹೇಬೂಬ್ ಅರಬ್..

ಇಂಡಿ : ಜಾತ್ಯಾತೀತ ಸೋಗಿನಲ್ಲಿರುವರಿಗೆ ಈ ಭಾರಿ ತಕ್ಕ ಪಾಠ..! ಒಡೆದಾಳುವ ರಾಜಕಾರಣಿಗಳಿಗೆ ತಕ್ಕ ‌ಶಿಕ್ಷೆ..! ಅವರ ಸೋಲು ಖಚಿತ ನಮ್ಮ ಗೆಲುವು ನಿಶ್ಚಿತ ಎಂದು ಮಹೇಬೂಬ್...

ಲಿಂಬೆ ನಾಡಿನಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ನಿರ್ಧಾರ..!

ಲಿಂಬೆ ನಾಡಿನಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ನಿರ್ಧಾರ..!

ಲಿಂಬೆ ನಾಡಿನಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ನಿರ್ಧಾರ..ತಹಶಿಲ್ದಾರ ನಾಗಯ್ಯ ಹಿರೇಮಠ ಇಂಡಿ : ತಾಲ್ಲೂಕಿನಲ್ಲಿ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಲು ಕ್ರಮ ವಹಿಸಬೇಕೆಂದು ತಹಶಿಲ್ದಾರ ನಾಗಯ್ಯ...

Page 458 of 603 1 457 458 459 603