• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿಯಲ್ಲಿ ನೂತನವಾಗಿ ಆದಿಶೇಷ ದೇವಾಲಯ..!

      ಅಗಸ್ಟ್ 20 ಮತ್ತು 21ರಂದು ವಿಶೇಷವಾಗಿ ಕಾರ್ಯಕ್ರಮ

      August 20, 2023
      0
      ಇಂಡಿಯಲ್ಲಿ ನೂತನವಾಗಿ ಆದಿಶೇಷ ದೇವಾಲಯ..!
      0
      SHARES
      479
      VIEWS
      Share on FacebookShare on TwitterShare on whatsappShare on telegramShare on Mail

      ಸಿಂದಗಿ ರಸ್ತೆಯ ವಾರ್ಡ್ ನಂಬರ್ 12ರಲ್ಲಿ ನೂತನ ಆದಿಶೇಷನ ದೇವಾಲಯ ನಿರ್ಮಾಣ

      ಇಂಡಿಯಲ್ಲಿ ಆದಿಶೇಷ ದೇವಾಲಯ..!

      ಇಂಡಿ : ಪ್ರಪ್ರಥಮವಾಗಿ ಪಟ್ಟಣದಲ್ಲಿ ಶ್ರೀ ಆದಿಶೇಷನ ದೇವಾಲಯ ನಿರ್ಮಾಣ ಮಾಡಿದ್ದು ಭಕ್ತರಿಗೆ ಖುಷಿ ತಂದಿದೆ ಎಂದು ಜಾತ್ರಾ ಕಮೀಟಿಯವರು ತಿಳಿಸಿದರು. ಪಟ್ಟಣದ ವಾರ್ಡ್ ನಂಬರ್ 12 ರಲ್ಲಿ ಸಿಂದಗಿ ರಸ್ತೆಯ ಸಾಯಿ ಪಬ್ಲಿಕ್ ಶಾಲೆಯ ಮತ್ತು ಹಳೆ ಸಾಲೋಟಗಿ ರಸ್ತೆ ಪಕ್ಕಪಕ್ಕದಲ್ಲಿ ಬಡಾವಣೆ ಭಕ್ತರು ದೇವಸ್ಥಾನ ನಿರ್ಮಿಸಿದ್ದಾರೆ.

      ಅದರಂತೆ ಅಗಸ್ಟ್ 20 ಮತ್ತು 21ರಂದು ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿದ್ದು ಹಾಲು ಯರಿವುದು, ಅಭಿಷೇಕ, ಭಜನೆ, ಹಾಗೂ ಧಾರ್ಮಿಕಸಭೆ ನಡೆಯುತ್ತೆವೆ. ಇನ್ನೂ ವಿಶೇಷವಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹರಿಸಿದ ಮಹನಿಯರಿಗೆ ಗೌರವಸ್ಮಾನ ಹಾಗೂ ಬಡಾವಣೆಯ ನಿವೃತ್ತ ನೌಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯುವುದು ಎಂದು ತಿಳಿಸಿದರು. ಅದಲ್ಲದೇ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಶ್ರೀ ಆದಿಶೇಷ ಜಾತ್ರಾ ಕಮೀಟಿ ಮಾಡಿದೆ.

      ನಗರದ ಹಾಗೂ ಬಡಾವಣೆಯ ಸಕಲ ಭಕ್ತರು ಆಗಮಿಸಿ ದರ್ಶನ ಮಾಡಿ ಆರ್ಶಿವಾದ ಪಡೆದು ಧನ್ಯತೆಯನ್ನು ಹೂಂದಬೇಕೆಂದು ಜಾತ್ರಾ ಕಮೀಟಿಯ ಸದಸ್ಯ ಸುದೀರ ಕರಕಟ್ಟಿ, ಪಿ ಎಮ್ ಮಠಪತಿ, ಸಿದ್ದು ಡಂಗಾ, ಅರವೀಂದ ಗಾಳಿಮಠ, ಅಪ್ಪಾರಾಗೌಡ ಅಲಗೋಂಡ, ಗಂಗಾಧರ ಪಾಸೋಡಿ, ಬೋಂದರಡೆ, ಪ್ರಭು ಹೂಗಾರ, ಪರಶುರಾಮ ಚೋಪಡೆ, ಬಸಯ್ಯ ಹಿರೇಮಠ ಆನಂದ ಮಸಳಿ,ರಾಜು ಕಾಖಂಡಕಿ ತಿಳಿಸಿದ್ದಾರೆ.

      Tags: #Aadishesh#God Adishesh#New Temple#Special programindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಆಹಾರ ಧಾನ್ಯ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ದಲಿತ ಸಂಘಟನೆಗಳ ಒತ್ತಾಯ

      ಬಿಜೆಪಿ ಪ್ರಯಾಸದ ಗೆಲುವು

      June 26, 2026
      ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      June 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.