ಇಂಡಿ : ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದರ್ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಬಹುತೇಕ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲೂ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರ ರಾಜ್ಯ ಸರಕಾರದ ಯೋಜನೆಗಳು ಹಾಗೂ ಮೋದಿ ಜಿ ಕೈ ಬಲಪಡಿಸಲು ದೇಶದ ರಾಜ್ಯದ ಹಿತಕ್ಕಾಗಿ ಬಡವರ ಕಲ್ಯಾಣಕ್ಕಾಗಿ ಬಿಜೆಪಿ ಪಕ್ಷ ಮತ ನೀಡಿ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ದಯಸಾಗರ ಪಾಟೀಲ್, ಹನುಮಂತರಾಯಗೌಡ ಪಾಟೀಲ, ಶಿಲವಂತ ಉಮರಾಣಿ, ಚೆನ್ನುಗೌಡ ಪಾಟೀಲ, ಆರ್ ಜಿ ಪಾಟೀಲ್, ಮಲ್ಲು ವಾಲಿಕರ್, ರಮೇಶ್ ದರೆನವರ್, ಗಿರಿಮಲ್ ಬಿರಾದಾರ್, ಬತ್ತು ಸಾಹುಕಾರ ಬಸು ಮದರಕಂಡಿ ಮಂಜುನಾಥ್ ಪಾಟೀಲ, ಈರಣ್ಣಗೌಡ ಬಿರಾದರ್, ಹನುಮಂತ ಗೌಡ ಬಿರಾದರ್, ರಾಜಶೇಖರ್ ಯರಗಲ್ ಕಾರ್ಯಕರ್ತರು ಮುಖಂಡರು ಪ್ರಮುಖರು ಇನ್ನೂ ಅನೇಕರು ಉಪಸತಿದ್ದರು.