• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ” Expert Motivational Speech” ಬೇಕಾಗಿದ್ದಾರೆ

    ” Expert Motivational Speech” ಬೇಕಾಗಿದ್ದಾರೆ

    ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

    ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

    ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

    ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಭೀಮಾತೀರದ ರಕ್ತ ಚರಿತ್ರೆಗೆ ಇತಿಶ್ರೀ..ಅಲೋಕಕುಮಾರ

      VOJ - DESK

      February 16, 2023
      0
      ಭೀಮಾತೀರದ ರಕ್ತ ಚರಿತ್ರೆಗೆ ಇತಿಶ್ರೀ..ಅಲೋಕಕುಮಾರ
      0
      SHARES
      1.3k
      VIEWS
      Share on FacebookShare on TwitterShare on whatsappShare on telegramShare on Mail

      ಭೀಮಾತೀರದ ಎರಡು ಕುಟುಂಬಗಳ ನಡುವಿನ ವೈಷಮ್ಯಕ್ಕೆ ಎಡಿಜಿಪಿ ಅಲೋಕಕುಮಾರ ಅಂತ್ಯ ಹಾಡಿದರು.

      ಚಡಚಣ : ಶಸ್ತ್ರಾಸ್ತ್ರಗಳು ಆಯುಧ ಪೂಜೆಗೆ ಇಟ್ಟಿಲ್ಲ. ಒಳ್ಳೆಯವರನ್ನ ರಕ್ಷಣೆ ಮಾಡುವುದು ಕೆಟ್ಟವರನ್ನ ನಿರ್ದಾಕ್ಷಿಣ್ಯವಾಗಿ ಧಮನ ಮಾಡುತ್ತೆವೆ ಎಂದು ಕಾನೂನು ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಅಲೋಕಕುಮಾರ ಮಾತನಾಡಿದರು.

      ಪಟ್ಟಣದಲ್ಲಿ ನಡೆದ ಕಾರ್ಯಕ್ರಮದ
      ಅಕ್ಷರಿಗಾಗಿ ಆರಕ್ಷಕರು ಹಾಗೂ ಅಗ್ನಿಪಥ , ಅಗ್ನಿವೀರರೊಂದಿಗೆ ಸಂವಾದನ ಕಾರ್ಯಕ್ರಮ ಉದ್ಘಾಟಿಸಿದ ಹೇಳಿದರು.

      ಸುಮಾರು ದಶಕಗಳ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಪ್ರೀತಿ ವಿಸ್ವಾಸದಿಂದ ಬದುಕಬೇಕು ಎಂಬುದು ನನ್ನ ದೃಢವಾದ ನಂಬಿಕೆಯಾಗಿತ್ತು. ಆದರೆ ಇಂದು ಎರಡು ಕುಟುಂಬಗಳು ಪರಸ್ಪರ ಪ್ರೀತಿ ಸಹಬಾಳ್ವೆಯಿಂದ ಇರುವ ಬಗ್ಗೆ ಹೇಳಿದಕ್ಕೆ ಖುಷಿ ತಂದಿದೆ ಎಂದು ವೇದಿಕೆ ಮೇಲೆಯೇ ಎರಡು ಗ್ಯಾಂಗ್‌ಗಳ ನಡುವೆ ಪೊಲೀಸರು ಅಪ್ಸತ್ ಮಾಡಿದರು. ಎಡಿಜಿಪಿ ಅಲೋಕ್‌ಕುಮಾರ್ ಎದುರು ಬೈರಗೊಂಡ ಹಾಗೂ ಚಡಚಣ ಕುಟುಂಬಸ್ಥರ ರಾಜಿ ಸಂಧಾನ ಯಶಸ್ವಿಗೊಳಿಸಿದರು.

      https://voiceofjanata.in/wp-content/uploads/2023/02/VID-20230216-WA0109.mp4

      ಆದ್ರೇ, ಮಹಾದೇವ ಸಾಹುಕಾರ್ ತನ್ನ ಮೂರು ಮಕ್ಕಳನ್ನು ಹೊಡೆಸಿದ್ದಾನೆ ಎಂದು ವಿಮಲಾಬಾಯಿ ಚಡಚಣ ಅಸಮಧಾನ ಹೊರಹಾಕಿದರು. ಚಡಚಣ ಗ್ಯಾಂಗಿನ ವಿಮಲಾಬಾಯಿ ಸಹೋದರ ಮಲ್ಲಿಕಾರ್ಜುನ ಪದಮಗೊಂಡನಿಂದಲು ಅಸಮಧಾನ ಹೊರಬಂದಿದೆ. ಇನ್ನೂ ಕೊನೆಗೆ ಎಡಿಜಿಪಿ ಸಾಹೇಬ್ರು ಹೇಳಿದಂತೆ ನಡೆದುಕೊಳ್ತೀವಿ ಎಂದು ಚಡಚಣ ಕುಟುಂಬಸ್ಥರು ಮಾತು ನೀಡಿದರು.

      ಅಲ್ಲದೇ, ಮುಂದೆ ಎರಡು ಕುಟುಂಬಗಳು ದ್ವೇಷ ಸಾಧಿಸೋದಿಲ್ಲ. ಒಗ್ಗಟ್ಟಾಗಿ ಇರುತ್ತೇವೆ ಎಂದು ಎರಡು ಕುಟುಂಬ ಸದಸ್ಯರು ತದ್ದೇವಾಡಿ ಸ್ವಾಮೀಜಿ ಹಾಗೂ ಹತ್ತಳ್ಳಿ ಸ್ವಾಮೀಜಿ ಎದುರು ಹೇಳಿದರು. ಸದ್ಯಕ್ಕೆ ಎರಡು ಗ್ಯಾಂಗಿನ ನಡುವೆ ಶಾಂತಿ-ಸೌಹಾರ್ದತೆ ಮೂಡಿಸಿಲು ನಡೆಸಿದ ಪೊಲೀಸರ ಪ್ರಯತ್ನ ಯಶಸ್ವಿಯಾಗಿದೆ. ಈ ವೇಳೆ ಎಸ್ಪಿ ಎಚ್ ಡಿ ಆನಂದಕುಮಾರ, ಉತ್ತರ ವಲಯ ಐಜಿಪಿ, ಹಿರಿಯ-ಕಿರಿಯ ಪೊಲೀಸರು ಹಾಗೂ ಬಾಗಲಕೋಟ ಎಸ್ಪಿ ಜಯಪ್ರಕಾಶ್, ಇಂಡಿ ಡಿವಾಯಎಸ್ಪಿ ಚಂದ್ರಶೇಖರ ನಂದರೆಡ್ಡಿ ಸಿಪಿಐ ಸಾಹೇಬಗೌಡ ಪಾಟಿಲ ಪಿಎಸೈ ಸಂಜೀವ ತಿಪ್ಪರೆಡ್ಡಿ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

      Tags: #Aloka kumar IGP#Bhimateer case#Chadachan family#chadachan police#mahadev sahukar#SP HD Anandakumar
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

      ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

      January 10, 2026
      ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

      ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

      January 10, 2026
      ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

      ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

      January 10, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.