ವಿಜಯಪುರ : ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ,
ವಿಜಯಪುರ ನಗರದ ಸಿಂದಗಿ ನಾಕಾ ಬಳಿ ಪತ್ತೆ,
ಹೈದರಾಬಾದ್ ನಿವಾಸಿ ಮಹಮ್ಮದ್‌ನ ಶವ ಪತ್ತೆ,
ಅಲ್ಲದೇ, ಮಹಮ್ಮದ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ,
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ,
ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ,
© 2026 VOJNews - Powered By Kalahamsa Infotech Private Limited.