• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

    ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

    ಬಜಾರ್ ಹನುಮಾನ ದೇವಸ್ಥಾನದಲ್ಲಿ ಬಿಎಸ್‌ವೈ ಜನ್ಮದಿನಾಚರಣೆ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು.

    ಹಂಡೇವಜೀರ ಸಮಾಜದ ನೂತನ ಪದಾಧಿಕಾರಿಗಳಿಗೆ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ

    ಭಕ್ತಿಭಾವದ ಇಫ್ತಾರ್ ಕೂಟ

    ಭಕ್ತಿಭಾವದ ಇಫ್ತಾರ್ ಕೂಟ

    ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಪ್ರತಿಭಟನೆ

    ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತನ್ನಿ: ಮುದ್ದೇಬಿಹಾಳದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಆಗ್ರಹ

    ಶಾಂತಿಯುತ, ಸೌಹಾರ್ದಯುತ ಹೋಳಿ ಆಚರಣೆಗೆ ಪೊಲೀಸ್ ಇಲಾಖೆ ಕರೆ

    ಹಿರೇಮುರಾಳ ಸೇತುವೆ ತಡೆಗೋಡೆ ಸಂಪೂರ್ಣ ಹಾನಿ – ಅಪಘಾತ ತಡೆಗೆ ತಕ್ಷಣ ಕ್ರಮಕ್ಕೆ ಭೀಮಸೇನೆ ಒತ್ತಾಯ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಜೂ.5 ಅಂಬೇಡ್ಕರ್ ಜಯಂತಿ, ಪರಿಸರ ದಿನಾಚರಣೆಗೆ ನಿರ್ಧಾರ:

      ಬಡದಾಳ ಗ್ರಾಮದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ:

      May 31, 2022
      0
      ಜೂ.5 ಅಂಬೇಡ್ಕರ್ ಜಯಂತಿ, ಪರಿಸರ ದಿನಾಚರಣೆಗೆ ನಿರ್ಧಾರ:
      0
      SHARES
      402
      VIEWS
      Share on FacebookShare on TwitterShare on whatsappShare on telegramShare on Mail

      ಅಫಜಲಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೧ ನೇ ಜಯಂತಿ ಹಾಗೂ ವಿಶ್ವ ಪರಿಸರ ದಿನವನ್ನು ಒಂದೇ ದಿನ ವಿನೂತನ ಕಾರ್ಯಕ್ರಮವನ್ನು ತಾಲೂಕಿನ ಬಡದಾಳ ಗ್ರಾಮದ ಬುದ್ದ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ.

      ತಾಲೂಕಿನ ಬಡದಾಳ ಗ್ರಾಮದ ಬುದ್ದ ನಗರದಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಪರಿಸರ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮುಖಂಡರಾದ ಮಹಾಂತೇಶ ಬಡದಾಳ, ಶರಣು ರುದ್ದೇವಾಡಿ, ಸಿದ್ದರಾಮ ವಾಘ್ಮೋರೆ ಮಾತನಾಡುತ್ತಾ ಪ್ರತಿ ವರ್ಷದ ಪದ್ದತಿಯಂತೆ ನಾವು ಊರಲ್ಲಿ ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದೇವೆ.

      ಕೊವಿಡ್‌ನಿಂದಾಗಿ ಮೂರು ವರ್ಷ ಜಯಂತಿ ಆಚರಣೆ ಮಾಡಿರಲಿಲ್ಲ. ಈಗ ಕೊವಿಡ್ ಮಹಾಮಾರಿ ಭೀತಿ ಇಲ್ಲ. ಹೀಗಾಗಿ ಜಯಂತಿ ಆಚರಣೆಗೆ ನಿರ್ಧರಿಸಿ ಎಲ್ಲರ ಅಭಿಪ್ರಾಯ ಪಡೆದುಕೊಂಡಿದ್ದೇವೆ ಎಂದರು.
      ಗ್ರಾ.ಪಂ. ಸದಸ್ಯರಾದ ರೂಪವಾನ್ ಪ್ಯಾಟಿ, ಮರೇಪ್ಪ ಸಿಂಗೆ ಮಾತನಾಡುತ್ತಾ ಜಯಂತಿ ಕಾರ್ಯಕ್ರಮ ಹಾಗೂ ಪರಿಸರ ದಿನದ ಪ್ರಯುಕ್ತ ಕಾರ್ಯಕ್ರಮದ ಮುನ್ನಾದಿನ ಗ್ರಾಮದ ಬೀದಿಗಳೆಲ್ಲ ಸ್ವಚ್ಚಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಗ್ರಾ.ಪಂನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.

      ಯುವಕ ಮಂಡಳಿಯ ಸದಸ್ಯರಾದ ಶೆಟ್ಟೆಪ್ಪ ಇಮ್ಮನ್, ಚನ್ನಬಸು ಶಿರೂರ, ಶಿವು ಸಿಂಗೆ, ಶಂಕರ ಕಮಸಿ ಮಾತನಾಡುತ್ತಾ ಪ್ರತಿ ಬಾರಿಯಂತೆ ಈ ಬಾರಿಯ ಜಯಂತಿಯನ್ನು ಸಹ ಎಲ್ಲರೂ ಕೂಡಿಕೊಂಡು ಅಚ್ಚುಕಟ್ಟಾಗಿ ಆಚರಿಸೋಣ. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದವರು ಗ್ರಾಮದ ಎಲ್ಲಾ ಸಮುದಾಯದ ಜನರು ಭಾಗಿಯಾಗುವುದರಿಂದ ನಾವು ಜವಾಬ್ದಾರಿಯಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಹಕರಿಸುತ್ತೇವೆ ಎಂದರು.

      ಪ್ರತಿಬಾರಿ ಅಂಬೇಡ್ಕರ್ ಜಯಂತಿಯನ್ನು ಜುಲೈ ಅಂತ್ಯದ ಒಳಗೆ ಮಾಡಲಾಗುತ್ತಿತ್ತು. ಈಗ ಜೂನ್ 5 ರಂದು ಆಯೋಜಿಸಲು ನಿರ್ಧರಿಸಿದ್ದರಿಂದ ವಿಶ್ವ ಪರಿಸರ ದಿನವಾಗಿದ್ದು ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿಯ ಜೊತೆಗೆ ಪರಿಸರ ದಿನಾಚರಣೆಯನ್ನು ಸಹ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿ ಕಾರ್ಯಕ್ರಮದ ದಿನದಂದು100 ಗಿಡಗಳನ್ನು ನೆಟ್ಟು ನಂತರ ಹಂತ ಹಂತವಾಗಿ ಒಂದು ಸಾವಿರ ಗಿಡಗಳನ್ನು ನೆಡುವ ಸಂಕಲ್ಪವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

      ಈ ಸಂದರ್ಭದಲ್ಲಿ ಹಿರಿಯರಾದ ಸಂಗಪ್ಪ ಕಮಸಿ, ಶರಣಪ್ಪ ಅತನೂರ, ನಾಗಣ್ಣ ಮಾತಾರಿ, ಚಿದಾನಂದ ಮೂಗಾ, ಗಜಾನಂದ ನಿಂಬಾಳ, ಮಲ್ಲಪ್ಪ ಕಮಸಿ, ತಿಪ್ಪಣ್ಣ ಸಿಂಗೆ, ದಿಲೀಪ್ ಕಾಂಬಳೆ, ಚನ್ನಬಸು ದೊಡ್ಮನಿ, ಮಹೇಶ, ಮಲ್ಲು ಸಿಂಗೆ, ವಿನೋದ ಅತನೂರ, ಗುಂಡಪ್ಪ, ಮಿಥುನ್, ಅಂಕುಶ, ಶಂಕರ, ಈರಪ್ಪ, ಮುತ್ತು, ಬಸು ಸೇರಿದಂತೆ ಅನೇಕರು ಇದ್ದರು.

      ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ

      Tags: #ambedkar jayanti#singal day celebrationafjalpuraenvironment day
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯ ಮುಖ್ಯ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      March 4, 2026
      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      March 4, 2026
      ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

      ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

      March 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.