ಭೀಮಾ ನದಿಯಲ್ಲಿ ಯುವಕ ನೀರು ಪಾಲು..!
ಇಂಡಿ | ತಾಲೂಕಿನ ಪಡನೂರ ಗ್ರಾಮದ ಹತ್ತಿರದ ಭೀಮಾ ನದಿಯಲ್ಲಿ ಯುವಕ ನೀರು ಪಾಲಾಗಿದ್ದಾನೆ.
ಬೆಳಗ್ಗೆ ೯ ಗಂಟೆಗೆ ಈಜಲು ಹೋದ ೨೩ ವರ್ಷದ ಅನೀಲ ಪುಜಾರಿ ಭೀಮೆಯಲ್ಲಿ ನೀರು ಪಾಲಾಗಿದ್ದಾನೆ. ಸ್ಥಳಿಯ ಮೀನುಗಾರರು, ಪೋಲಿಸ ಸಿಬ್ಬಂದಿ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಶೋಧನಾ ಕಾರ್ಯ ಮುಂದು ವರೆಸಿದ್ದು ಸಂಜೆ ೬ ರ ವರೆಗೆ ಮೃತ ದೇಹ ಪತ್ತೆಯಾಗಿಲ್ಲ.
ಭೀಮಾ ನದಿಯಲ್ಲಿ ಶೋಧನಾ ನಿರತ ಸಿಬ್ಬಂದಿ



















