ಕುತ್ತಿಗೆಯನ್ನು ಕೊಯ್ದು ಬರ್ಬರ ಹತ್ಯೆ
https://youtu.be/SwmkClYZMH0?si=USrg9-26N2RCs_Cj
Voiceofjanata.in :ಭೀಮಾತೀರದಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ಹೊರವಲಯದಲ್ಲಿ ಘಟನೆ.
ಸಿದ್ದರಾಮ ದೊಂಡಿಬಾ ಕ್ಷತ್ರಿ(29) ಬರ್ಬರ ಕೊಲೆಗೆ ಬಲಿಯಾದ ದುರ್ಧೈವಿ. ದುಷ್ಕರ್ಮಿಗಳು ಹತ್ಯೆಗೈದು ಎಸ್ಕೇಪ್. ಹಣ ಹಾಗೂ ಹೆಣ್ಣಿನ ವ್ಯವಹಾರ ಹಿನ್ನೆಲೆ ಹತ್ಯೆಗೈದಿರುವ ಬಗ್ಗೆ ಪೊಲೀಸರ ಶಂಕೆ.ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.



















