ಭೂ ಕಬಳಿಕೆ (Land Grabbing) 27 ಪ್ರಕರಣಗಳಲ್ಲಿ ತನಿಖೆ ಕೈಕೊಂಡು ಒಟ್ಟು 200 ಜನ ಆರೋಪಿತರ ಮೇಲೆ ದೋಷಾರೋಪನ ಪಟ್ಟಿ ಸಲ್ಲಿಕೆ ಕಾರ್ಯಕ್ಕೆ ಪ್ರಂಶಸನಾ ಪತ್ರ
Voice of janata : ದಿನಾಂಕ 31 .01.2026 ರಂದು ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸನ್-2022 ರಿಂದ 2024 ರ ವರೆಗೆ ಭೂ ಕಬಳಿಕೆ (Land Grabbing) 27 ಪ್ರಕರಣಗಳಲ್ಲಿ ತನಿಖೆ ಕೈಕೊಂಡು ಒಟ್ಟು 200 ಜನ ಆರೋಪಿತರ ಮೇಲೆ ದೋಷಾರೋಪನ ಪಟ್ಟಿ ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ರವರಿಗೆ ಪ್ರಶಂಸನಾ ಪತ್ರ ನೀಡಲಾಯಿತು. @karnatakacops


















