ನಿಧನ : ಬಾಲಗಂಧರ್ವ ಮಲ್ಲೇಶಪ್ಪ ಬಳಬಟ್ಟಿ (102)
ಇಂಡಿ : ತಾಲೂಕಿನ ಇಂಗಳಗಿ ಗ್ರಾಮದ ಬಾಲಗಂಧರ್ವ ಮಲ್ಲೇಶಪ್ಪ ಬಳಬಟ್ಟಿ (102) ಸೋಮವಾರ ನಿಧನರಾದರು.
ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಇಂಗಳಗಿ ಗ್ರಾಮದ ತೋಟದ ವಸತಿಯಲ್ಲಿ ನೆರವೇರಲಿದೆ.