ನಿಧನ ಸುದ್ದಿ : ಭಾಗವ್ವ ಚನ್ನಪ್ಪ ಮಸಳಿ ಇನ್ನಿಲ್ಲ..!
ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ದಿ. ಭಾಗವ್ವ ಚನ್ನಪ್ಪ ಮಸಳಿ ವಯಸ್ಸು 95, ಇವರು ವಯೋಸಹಜ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ದಿ. 16-01-2026 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ನಾಗಠಾಣ ಗ್ರಾಮದ ಊರ ಮುಂದಿನ ತೋಟದಲ್ಲಿ ನೆರವೇರುವದು. ಮೃತರು ಹಿರಿಯ ಪತ್ರಕರ್ತ ಶರಣು ಮಸಳಿ ಅವರ ಅಜ್ಜಿಯವರಾಗಿದ್ದು, ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು, ಎಂಟು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



















