• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

    ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ :ವಿ.ಪ ಶಾಸಕ ಪಾಟೀಲ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಹೊಂದಬೇಕು -ಶಶಿಧರ ಕೋಸಂಭೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ರಾಜ್ಯ ಸರಕಾರದಿಂದ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ : ಸಂಸದ ರಮೇಶ್

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    ಕ್ಯಾಲೆಂಡರ್ ಬಿಡುಗಡೆ ಇಂಡಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಹಿಂದುತ್ವ ಈ ನೆಲದ ಮೂಲ ಮಂತ್ರ..!

      By fayazahamad

      January 12, 2026
      0
      ಹಿಂದುತ್ವ ಈ ನೆಲದ ಮೂಲ ಮಂತ್ರ..!
      0
      SHARES
      13
      VIEWS
      Share on FacebookShare on TwitterShare on whatsappShare on telegramShare on Mail

      ಹಿಂದುತ್ವ ಈ ನೆಲದ ಮೂಲ ಮಂತ್ರ..!

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ಹಿಂದುತ್ವ ಈ ನೆಲದ ಮೂಲ ಮಂತ್ರ.‌ ಭಾರತದ ಸುತ್ತಲೂ ಇರುವ ದೇಶದವರ ಮೂಲ ಹಿಂದುತ್ವವೇ ಆಗಿದೆ. ದೇಶದಲ್ಲಿ ಏಕರೂಪ ಕಾನೂನು ಜಾರಿಯಾಗುವವರೆಗೂ ಹಿಂದುಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಹಿಂದು ಅಲ್ಲ ಎಂದು ಹೇಳುವಂತೆ ಹಣ ಕೊಡುತ್ತಿರುವವರಿಂದ ಹಿಂದುಗಳು ಎಚ್ಚರವಾಗಿರಬೇಕು. ಈ ದೇಶ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಯುರ್ವೇದಿಕ್ ಪಂಡಿತ, ಸಮಾಜ ಸೇವಕ ಹಣಮಂತ ಮಳಲಿ ಹೇಳಿದರು.

      ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ರವಿವಾರ ಸಂಜೆ ಹಮ್ಮಿಕೊಂಡಿದ್ದ ಬೃಹತ್ ಹಿಂದು ಸಮ್ಮೇಳನದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಕಲಿಯಗ ಆರಂಭವಾಗಿ 5127 ವರ್ಷಗಳಾಗಿವೆ. ಇದಕ್ಕೂ ಮುನ್ನ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಆಗಿ ಹೋಗಿವೆ. ನಾಸಾ ಉಪಗ್ರಹ ತೆಗೆದ ಚಿತ್ರದ ಕಾರ್ಬನ್ ಸಂಶೋಧನೆಯಿಂದ ರಾಮಸೇತುವೆ 17 ಲಕ್ಷ ವರ್ಷಗಳಷ್ಟು ಹಿಂದಿನದ್ದೆಂದು ದೃಢಪಟ್ಟಿದೆ. ಸನಾತನ ಧರ್ಮವು 10000 ವರ್ಷಗಳ ಸಂಶೋಧನೆಯ ಪ್ರತಿಫಲ. ಇಂಥ ಪವಿತ್ರವಾದ ಧರ್ಮದಲ್ಲಿ ಹುಟ್ಟಿದ ನಾವು ಬಸವಣ್ಣ ಹೇಳಿದಂತೆ ಕುಲವೇ ಬೇರೆ, ಧರ್ಮವೇ ಬೇರೆ ಅನ್ನೋದನ್ನು ತಿಳಿದುಕೊಳ್ಳಬೇಕು. ಕುಲ, ಧರ್ಮ ಎರಡೂ ಒಂದೇ ಎಂದರೆ ದೇಶ ಹಾಳಾಗುತ್ತದೆ ಎಂದರು.
      ಯಾವ ಹಿಂದು‌ ಕೂಡ ತನ್ನ ಒಡಹುಟ್ಟಿದ ತಂಗಿಯನ್ನ‌ ಮದುವೆ ಮಾಡಿಕೊಳ್ಳಲ್ಲ. ಇದು ನಮ್ಮ ಧರ್ಮದ‌ ಪ್ರಭಾವ. ಯಾವ ಪಕ್ಷದಲ್ಲೇ‌ ಇರಿ, ಯಾರಿಗೇ ಓಟ್ ಹಾಕಿ, ಅದರೆ ಹಿಂದು ಅಲ್ಲ ಮಾತ್ರ ಎನ್ನಬೇಡಿ. ಹಾಗೆಂದರೆ‌ ದೇಶ ಹಾಳಾಗುತ್ತದೆ. ಹಿಂದು ಧರ್ಮ‌ ಉಳಿದರೆ ಬೇರೆ ದರ್ಮ‌ ಉಳಿಯುತ್ತವೆ ಎಂದರು.

      ಚೀನಾದವರು ಭಾರತದ ಕಡೆ ನಿಂತು ನಮಸ್ಕರಿಸಿ ಮುಂದಿನ ಜನ್ಮದಲ್ಲಿ ಭಾರತದಲ್ಲಿ ಹುಟ್ಟಿಸು ಅಂತಾರೆ. ಇಡೀ ಜಗತ್ತನ್ನೇ ಕೊಳ್ಳುವಷ್ಟು ಶ್ರೀಮಂತಿಕೆ ಭಾರತದಲ್ಲಿದೆ ಎನ್ನುವುದನ್ನು 10 ವರ್ಷಗಳ ಹಿಂದೆ ಆಗಿನ ಹಣಕಾಸು ಮಂತ್ರಿಯೇ ಹೇಳಿದ್ದರು. ಎಲ್ಲ ಅವಿಷ್ಕಾರ ಕೊಟ್ಟದ್ದು ಭಾರತೀಯರೆ. ಉದಯಿಸುವ ಸೂರ್ಯನ ಬಣ್ಣವೂ, ಒಲೆಯ ಕೆಂಡವೂ ಕೇಸರಿಯೇ. ಇಂದಿನ ಪ್ರಧಾನಿ ದಿನಕ್ಕೊಂದು ಬಟ್ಟೆ ಬದಲಿಸ್ತಾರೆ ಎಂದು ದೂರುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಒಂದೇ ಬಣ್ಣದ ಬಟ್ಟೆ ತೊಡುವವರು ದೇಶ ಆಳುತ್ತಾರೆ. ಮಕ್ಕಳನ್ನು ಹೆರುವ ತಾಕತ್ತಿಲ್ಲದವರು ಮತಾಂತರ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಗಿಡ ನೆಡಬೇಕು. ಸ್ವದೇಶಿ ವಸ್ತು ಬಳಸಬೇಕು ಎಂದರು.
      ಮಹಿಳಾ ಪ್ರತಿನಿಧಿಯಾಗಿದ್ದ ಜಯಶ್ರೀ ಸಾಲಿಮಠ, ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಬಸವರಾಜ ನಾವದಗಿ, ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಮಾತನಾಡಿದರು.

      ಗುರುಲಿಂಗ ಶಿವಾಚಾರ್ಯರು, ಅಭಿನವ ರುದ್ರಮುನಿ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ಘನಮರೇಶ್ವರ ಮಹಾಸ್ವಾಮಿಗಳು, ಅಮರೇಶ್ವರ ದೇವರು, ಬಸವಪ್ರಭು ಸ್ವಾಮಿಗಳು, ಗುರುಮೂರ್ತಿ ದೇವರು, ಆಯ್. ಬಿ. ಹಿರೇಮಠ ಸ್ವಾಮಿಗಳು, ಸೋಮಶೇಖರಯ್ಯ ಸ್ವಾಮಿಗಳು, ಮಲ್ಲಿಕಾರ್ಜಜನ ಗುರುವಿನ್ ಸೇರಿ ವಿವಿಧ ಸ್ವಾಮೀಜಿಗಳು, ಶರಣೆಯರು ಸಾನಿಧ್ಯ ವಹಿಸಿದ್ದರು.
      ವಿವಿಧ ಸಮಾಜಗಳ ಅಧ್ಯಕ್ಷರಾದ ಪ್ರಭುರಾಜ ಕಲಬುರ್ಗಿ, ದಾನಯ್ಯ ಹಿರೇಮಠ, ಮಲ್ಲಿಕಾರ್ಜುನ ಮದರಿ, ಅಮರೇಶ ಗೂಳಿ, ಅಶೋಕ ಚಟ್ಟೇರ, ಎಂ.ಜಿ.ಬಿರಾದಾರ, ಶರಣು ಸಜ್ಜನ, ಸುರೇಶಗೌಡ ಪಾಟೀಲ, ಸಂಗಣ್ಣ ಕುಂಬಾರ, ನೇತಾಜಿ ನಲವಡೆ, ಪ್ರಭು ಪವಾರ, ಬಹಾದ್ದೂರ ರಾಠೋಡ, ರಾಮಣ್ಣ ಗೊಲ್ಲರ, ರವಿಚಂದ್ರ ವಡ್ಡರ, ಶಿವಶಂಕರ ದೊಡಮನಿ, ನಾರಾಯಣ ದುರ್ವೆ, ಮಲ್ಲಣ್ಣ ಪತ್ತಾರ, ನಾಗೇಶ ಭಜಂತ್ರಿ, ರೇವಣೆಪ್ಪ ಹರಿಜನ, ಶಂಕ್ರಪ್ಪ ಹಡಪದ, ನಿಂಗಣ್ಣ ಕಟ್ಟಿಮನಿ, ರವಿ ತೇಲಂಗಿ, ಸುನೀಲ ಇಲ್ಲೂರ, ಬಾಹುಬಲಿ ಗೋಗಿ, ಪವಾಡಪ್ಪ ಮಡಿವಾಳರ, ಅಪ್ಪಣ್ಣ ಸಿದ್ದಾಪೂರ, ಗಣೇಶ ಅನ್ನಗೌನಿ, ಸುರೇಶ ಕಲಾಲ, ನಾಗೇಶ ಲಾತೂರಕರ, ಮಹಾಂತೇಶ ಪಟ್ಟಣದ, ನಾಗಪ್ಪ ಸುಡಗಾಡಸಿದ್ದ, ಸುಜಾರಾಮ ಪಟೇಲ, ಮಹಾಬಳೇಶ ಉಪನಾಳ, ಚನ್ನಬಸು ಗುಡ್ಡದ, ಗುಲಾಬಚಂದ ಓಸ್ವಾಲ, ಭಗವಂತ ಕಬಾಡೆ, ಬಸವರಾಜ ಬೈಲಪತ್ತಾರ, ಸಂಗಮೇಶ ಕುಲಕರ್ಣಿ, ಭೀಮಣ್ಣ ದಾಸರ, ಎಂ.ಎಸ್.ಬಿರಾದಾರ, ರಾವಸಾಹೇಬ ದೇಸಾಯಿ, ಮಯೂರಸಿಂಗ್ ರಾಯಚೂರ, ಸದಾನಂದ ಬುಡ್ಡರ, ರವಿ ನಂದೆಪ್ಪನವರ, ಲಕ್ಷ್ಮಣ ಹರಣಸಿಕಾರಿ, ಸಮಿತಿ ಪ್ರಧಾನಕಾರ್ಯದರ್ಶಿ ಶ್ರೀಕಾಂತ ಹಿರೇಮಠ, ಖಜಾಂಚಿ ಸುಭಾಷ ಕುಲಕರ್ಣಿ ಸೇರಿ ಹಲವರು ವೇದಿಕೆಯಲ್ಲಿದ್ದರು.

      ಸಂಗಮ್ಮ ದೇವರಳ್ಳಿ, ಸೀಮಾ ದಂಡಾವತಿ, ಸಹನಾ ಬಡಿಗೇರ ಪ್ರಾರ್ಥಿಸಿದರು. ಪರಶುರಾಮ ಪವಾರ ದೇಶಭಕ್ತಿ ಗೀತೆ ಹಾಡಿದರು. ವೆಂಕನಗೌಡ ಪಾಟೀಲ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿದರು. ಅಶೋಕ ಮಣಿ ವಂದಿಸಿದರು.

      ಬಾಕ್ಸ್:

      ಕಾರ್ಯಕ್ರಮದಲ್ಲಿ ಮಳಲಿಯವರು ಮಾತನಾಡುತ್ತಿದ್ದಾಗ ಜಿಟಿಜಿಟಿ ಮಳೆ ಶುರುವಾಯಿತು. ಜನರು ಹೊರಡಲು ಪ್ರಾರಂಭಿಸಿದರು. ಆಗ ಮಳಲಿಯವರು 135 ವರ್ಷದ ನಂತರ ಜನೇವರಿಯಲ್ಲಿ ಮಳೆ ಬರ್ತಿದೆ.‌ ಇದು ಶುಭದ ಸಂಕೇತ. ಮುದ್ದೇಬಿಹಾಳ ಇತಿಹಾಸದಲ್ಲಿ ಬರೆದಿಡುವಂಥ ವಾತಾವರಣ ಮೂಡಿದೆ. ಇಲ್ಲಿಂದ ಹೋಗುವಾಗ ನಾನು ದೇಶಕ್ಕ ಏನು ಮಾಡಿದ್ದೇನೆ, ಏನು ಮಾಡಬೇಕು ಅನ್ನೋ ಸಂಕಲ್ಪ ತೊಡಬೇಕು ಎಂದದ್ದು ಜನರ ಮನಸ್ಸನ್ನು ಬದಲಾಯಿಸಿತು.

      ನಿದ್ದೆಯಲ್ಲಿರುವ ಹಿಂದುವನ್ನು ಬಡಿದೆಬ್ಬಿಸುವ ಇಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ. ಅರ್ಧಂಬರ್ಧ ತಿಳಕೊಂಡವರಿಂದಲೇ ದೇಶ ಹಾಳಾಗುತ್ತಿದೆ. ಅಚರಣೆಗಳು ಶುದ್ದವಾಗಿರುವ ಧರ್ಮವೆ ನಿಜವಾದ ಧರ್ಮ. ಯುಗಾದಿ ನಮಗೆಲ್ಲರಿಗೂ ಹೊಸ ವರ್ಷ ಆಗಬೇಕು.

      -ಸಿದ್ಧಲಿಂಗ ದೇವರು, ಖಾಸ್ಗತೇಶ್ವರಮಠ, ತಾಳಿಕೋಟೆ-ಮುದ್ದೇಬಿಹಾಳ.
      –

      Tags: #Hinduism is the basic mantra of this land..!#indi / vijayapur#Public News#State News#Today News#Voice Of Janata#Voiceofjanata.in
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      ವಿಜಯಪುರ ಮೂಲದ ವ್ಯಕ್ತಿಯ ಸಾವು ಆಕಸ್ಮಿಕವಲ್ಲ..! ಕೊಲೆ 

      January 12, 2026
      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!

      January 12, 2026
      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ

      January 12, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.