ಜ-4 ರಂದು ಇಂಡಿ ನಗರದಲ್ಲಿ ನೀರಿನ ವ್ಯತ್ಯಯ..!
ಇಂಡಿ : ನಗರಕ್ಕೆ ಟಾಕಳಿ-ಧೂಳಖೇಡ ಬ್ಯಾರಜನಿಂದ ನೀರು ಸರಬರಾಜು ಮಾಡುವ ಎಮ್.ಎಸ್ ಪೈಪ್ ಲೈನ್ ನೀರು ಸೋರುವಿಕೆ ದುರಸ್ಥಿ ಕಾಮಗಾರಿ ಜ- 4- ರಂದು ನಡೆಯುವುದರಿಂದ, ಒಂದು ದಿನ ಇಂಡಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಪಟ್ಟಣದ ಸಾರ್ವಜನಿಕರು ನೀರು ಸೋರುವಿಕೆ ದುರಸ್ಥಿ ಕಾಮಗಾರಿಯನ್ನು ಜ-4 ರಂದು ಕೈಗೊಳ್ಳಲು ನಗರಸಭೆ ಹಾಗೂ ಜಲ ಮಂಡಳಿಯೊಂದಿಗೆ ಸಹಕರಿಸಲು ವಿನಂತಿ ಮಾಡಿಕೊಳ್ಳುತ್ತೆವೆ ಎಂದು ಸಾರ್ವಜನಿಕ ಪ್ರಕಟಣೆಗೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.



















