• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ತಡವಲಗಾ ಗ್ರಾಮದಲ್ಲಿ ಡಿ-26 ರಿಂದ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ

      Voiceofjanata.in

      December 26, 2025
      0
      ತಡವಲಗಾ ಗ್ರಾಮದಲ್ಲಿ ಡಿ-26 ರಿಂದ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ
      0
      SHARES
      55
      VIEWS
      Share on FacebookShare on TwitterShare on whatsappShare on telegramShare on Mail

      ತಡವಲಗಾ ಗ್ರಾಮದಲ್ಲಿ ಡಿ-26 ರಿಂದ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ

      ಇಂಡಿ: ತಾಲೂಕಿನ ತಡವಲಗಾ ಗ್ರಾಮದಲ್ಲಿ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ ೮೨ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ ೨೬ ರಿಂದ ೩೧ ರವರೆಗೆ ಜರುಗಲಿದೆ ಎಂದು ಸಂಸ್ಥಾನ ಹಿರೇಮಠದ ಅಭಿನವ ಶಿವಯೋಗೇಂದ್ರ ದೇವರು ತಿಳಿಸಿದರು.

      ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ೨೬ ರಿಂದ ೩೦ ರವರೆಗೆ ಪ್ರತಿದಿನ ಬೆಳಿಗ್ಗೆ ೫:೦೦ ಗಂಟೆಗೆ ಮಹಾ ತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಲಿದೆ. ಸಾಯಂಕಾಲ ೭:೦೦ ಗಂಟೆಯಿAದ ೮:೩೦ರವರೆಗೆ ಪುರಾಣರತ್ನ ಡಾ. ವಿರೂಪಾಕ್ಷ ದೇವರು ಗೊರನಾಳ ಇವರಿಂದ ಮಹಾಮಹೀಮ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಮಹಾಪುರಾಣ ಜರುಗಲಿದೆ.

      ಡಿ. ೨೮ರ ರವಿವಾರರಂದು ಬೆಳಿಗ್ಗೆ ೬:೦೦ ಕ್ಕೆ ಶ್ರೀಮಠದ ಶವಯೋಗೇಂದ್ರ ದೇವರ ಇಷ್ಟಲಿಂಗ ಮಹಾಪೂಜೆಯ ನಂತರ ಮಹಾಕಾಳಿ, ಚಂಡಿಕಾ ಹೋಮ ನಡೆಯಲಿದ್ದು ಚಂಡಿಕಾ ಹೋಮವನ್ನು ಸೋಲಾಪುರದ ವೇದಮೂರ್ತಿ ಸಿದ್ದರಾಮ ಹಿರೇಮಠ ಹಾಗೂ ಬಳಗದವರು ನಡೆಸಲಿದ್ದಾರೆ.
      ಡಿ. ೨೯ರಂದು ಬೆಳಿಗ್ಗೆ ೯:೦೦ಯಿಂದ ಸಾಯಂಕಾಲ ೬:೦೦ ವರೆಗೆ ಆಲಮೇಲದ ಭಾಗಣ್ಣ ಮದರಿ ಹಾಗೂ ಬಾಳಿಗೆರೆಯ ಲಕ್ಷ್ಮೀಬಾಯಿ ಇವರಿಂದ ಪ್ರಸಿದ್ಧ ಗೀಗಿ ಪದಗಳ ಕಾರ್ಯಕ್ರಮವಿದೆ.

      ಡಿ. ೩೦ ರಂದು ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೬:೦೦ ವರೆಗೆ ಶ್ರೀ ಕೃಷ್ಣ ಪಾರಿಜಾತ ನಾಟಕ ದಯಾನಂದ ಜುಲ್ಫಿ ಸಾ. ಲೋಣಿ ಬಿ.ಕೆ ಹಾಗೂ ಸಂಗಡಿಗರಿAದ ಜರುಗಲಿದೆ.
      ಅದೇ ದಿನ ರಾತ್ರಿ ೧೦ ಕ್ಕೆ ಶಿರಕನಹಳ್ಳಿಯ ಅಕ್ಕಮಹಾದೇವಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

      ಡಿ. ೩೧ರ ಬುಧವಾರ ಬೆಳಗ್ಗೆ ೮ ಕ್ಕೆ ಲಿಂ. ಶಿವಯೋಗೇಂದ್ರ ಶಿವಾಚಾರ್ಯರ ಭಾವಚಿತ್ರ ಅಡ್ಡ ಪಲ್ಲಕ್ಕಿ ಮಹೋತ್ಸವ ವೈಶಿಷ್ಟವಾಗಿ ಸಕಲ ಕಳಸ ಕನ್ನಡಿವಾದ್ಯ ವೈಭವಗಳೊಂದಿಗೆ ಸಕಲ ಶರಣ- ಶರಣೆಯರು ಪಾಲ್ಗೊಂಡು ನೆರವೇರಿಸಲಿದ್ದಾರೆ.
      ತದನಂತರ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪುರಾಣ ಮಹಾಮಂಗಲ ಮತ್ತು ಧರ್ಮಸಭೆ. ನಡೆಯಲಿದೆ. ಪುರಾಣ ಮಹಾಮಂಗಳ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವನ್ನು ಮಸೂತಿ ಹಿರೇಮಠದ ಪ್ರಭು ಕುಮಾರ ಶಿವಾಚಾರ್ಯರು, ಸಿಂದಗಿ ಗಚ್ಚಿನಮಠದ ವಿಶ್ವ ಪ್ರಭುದೇವ ಶಿವಾಚಾರ್ಯರು, ಗೊರನಾಳ ಹಿರೇಮಠದ ಡಾ. ವಿರೂಪಾಕ್ಷ ದೇವರು ಆಗಮಿಸಿ… ಆಶೀರ್ವದಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.

      ಇಂಡಿ: ಅಭಿನವ ಶಿವಯೋಗೇಂದ್ರ ದೇವರು ಭಾವಚಿತ್ರ.

      Tags: #Gurulingeshwar Shivacharya's 82nd Punyaradhana Jatra Mahotsav from D-26 at Tadavalaga Village#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ತಡವಲಗಾ ಗ್ರಾಮದಲ್ಲಿ ಡಿ-26 ರಿಂದ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      ಬಿಜೆಪಿ ಪ್ರಯಾಸದ ಗೆಲುವು

      June 3, 2026
      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ನಗರದಲ್ಲಿ ಬೃಹತ್ ಪ್ರತಿಭಟನೆ

      June 1, 2026
      ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಪಟ್ಟ, ಎಂ.ವೈ. ಪಾಟೀಲರಿಗೆ ಸಚಿವ ಸ್ಥಾನಕ್ಕೆ  ಮನವಿ

      May 31, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.