ಇಂಡಿ | ತಾ.ಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಭೀಮಾಶಂಕರ ಕನ್ನೂರ
ಇಂಡಿ : ತಾ.ಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ ಭೀಮಾಶಂಕರ ಕನ್ನೂರ ಅಧಿಕಾರ ಸ್ವೀಕರಿಸಿದರು.
ಇಂಡಿ ತಾಲ್ಲೂಕು ಪಂಚಾಯತ ಅಧಿಕಾರಿಯಾಗಿ ಪ್ರಭಾರಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಂದೀಪ ರಾಠೋಡ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಪಿಡಿಒ ಹಾಗೂ ತಾ.ಪಂ ಸಿಬ್ಬಂದಿ ವರ್ಗದ ಉಪಸ್ಥಿತರಿದ್ದರು.