• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಮುದ್ದೇಬಿಹಾಳ| ಅದ್ದೂರಿಯಾಗಿ ಜರುಗಿದ ಕಾರಹುಣ್ಣಿಮೆ

      Voiceofjanata.in

      June 12, 2025
      0
      ಮುದ್ದೇಬಿಹಾಳ| ಅದ್ದೂರಿಯಾಗಿ ಜರುಗಿದ ಕಾರಹುಣ್ಣಿಮೆ
      0
      SHARES
      98
      VIEWS
      Share on FacebookShare on TwitterShare on whatsappShare on telegramShare on Mail

      ಚವನಭಾವಿ ಗ್ರಾಮದಲ್ಲಿ  ಸಂಭ್ರಮದಿಂದ ಕಾರ ಹುಣ್ಣುಮೆ ಅಂಗವಾಗಿ ಅದ್ದೂರಿಯಾಗಿ ಎತ್ತುಗಳನ್ನು ಕರಿ ಹರಿಯಲಾಯಿತು.

      ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ| ಅದ್ದೂರಿಯಾಗಿ ಜರುಗಿದ ಕಾರಹುಣ್ಣಿಮೆ

      ಮುದ್ದೇಬಿಹಾಳ:ತಾಲೂಕಿನ ಚವನಭಾವಿ ಗ್ರಾಮದಲ್ಲಿ ಬುಧುವಾರ ಸಂಜೆ ರೈತರು ಕಾರುಣ್ಣಿಮೆ ನಿಮಿತ್ತವಾಗಿ ಎತ್ತುಗಳನ್ನು ಕರಿ ಹರಿಯಲಾಯಿತು.
      ಗ್ರಾಮದ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ರಾಸುಗಳನ್ನು ಮೈತೊಳೆದು ಪೂಜೆ ನೆರವೇರಿಸಿ, ಶೃಂಗಾರಗೊಂಡ ಎತ್ತುಗಳ ಮದುವಣಗಿತ್ತಿಯಂತೆ ಸಿದ್ದಗೊಳಿಸಿ ಜನರು ಕರಿ ಬಿಟ್ಟು ಸಂಭ್ರಮಿಸಿದರು.
      ಗ್ರಾಮದಲ್ಲಿ  ಸಂಜೆ 6 ಗಂಟೆಗೆ ದ್ಯಾಮವ್ವಗುಡಿಯಿಂದ ಗ್ರಾಮದೇವತೆ ಗದ್ದಮ್ಮದೇವಿ ದೇವಸ್ಥಾನ ಗುಡಿಯಿಂದ ಎತ್ತುಗಳನ್ನು ಕರಿ ಹರಿಯಲಾಯಿತು. ನಂತರ ಹಗಸಿಯಲ್ಲಿ  ಕಟ್ಟಿರುವ  ಬೇವಿನ ಸೊಪ್ಪನ್ನು ಜಿಗಿದು ಆ ಸೊಪ್ಪುಗಳನ್ನು  ಹರಿದು ಎಲ್ಲಾ ಗ್ರಾಮಸ್ಥರು ಕೂಡಿ
      ದೇವಾಲಯಕ್ಕೆ ತೆರಳಿ ಸಾರ್ವಜನಿಕ ವಿಶೇಷ ಪೂಜೆ ಸಲ್ಲಿಸಿದರು.
      ಎತ್ತುಗಳನ್ನು ಸಿಂಗರಿಸಲು ಎರಡು ದಿನಗಳ ಹಿಂದೆಯೇ ಮಾರುಕಟ್ಟೆಯಲ್ಲಿ ಕೊರಳ ಗೆಜ್ಜೆ ಮೂಗುದಾರ, ಕೋಡಣಸು, ಹಣೆ ಹಗ್ಗ, ಜತ್ತಿಗಿ, ಬಾರಿಕೋಲು, ಜೂಲ, ವಿವಿಧ ಬಣ್ಣದ ಗೊಂಡೆಗಳು, ವಾರನೀಸ, ಸುನೇರಿ(ಮಿಂಚು) ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳ ಖರೀದಿಸಿಟ್ಟುಕೊಂಡಿದ್ದಾರೆ.
       ಕೆಲವು ಗ್ರಾಮಗಳಲ್ಲಿ ಈ ಕ್ರೀಡೆ ದೇಶಗತ್ತಿ ಮನೆತನದ ಸಾಂಪ್ರದಾಯ ಜೀವಂತವಾಗಿರುವಲ್ಲಿ ಮಹತ್ವದ ಪಾತ್ರವಹಿದೆ. ಪ್ರತಿವರ್ಷ ಕರಿ ಹರಿಯುವ ಎತ್ತುಗಳು ಇಂಥದೇ ಮನೆಯಿಂದ ಓಟಕ್ಕೆ ಆಯ್ಕೆಗೊಳಿಸಬೇಕು ಎಂಬ ಸಂಪ್ರದಾಯ ಈಗಲೂ ರೂಢಿಯಲ್ಲದೆ.
      ಶೃಂಗರಿಸಿದ ಎತ್ತುಗಳನ್ನು ನಿಗಧಿತ ಸ್ಥಳಗಳಿಂದ ಆಗಸಿ ದ್ವಾರದವರೆಗೆ ಸ್ಪರ್ಧೆಗಿಳಿಸಲಾಗುತ್ತದೆ. ಒಂದು ವೇಳೆ ಸ್ಪರ್ಧೆಯಲ್ಲಿದ್ದ ಎತ್ತು ಸದರಿ ಎತ್ತಿನ ಮಾಲೀಕನ ಕೈಗೆ ಸಿಗದೇ ಪಕ್ಕದ ಊರಿನ ಸೀಮೆ ಪ್ರವೇಶಿಸಿದರೆ ಎತ್ತು ಪ್ರವೇಶಿಸಿದ ಗ್ರಾಮದ ಕಾರ ಹುಣ್ಣಿಮೆಯ ಆಚರಣೆಯ ಅಧಿಕೃತ ಸೊತ್ತನ್ನು ಪಡೆದುಕೊಳ್ಳುವ ಸಂಪ್ರದಾಯ ಈ ಭಾಗದ ಹಲವು ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ತಪ್ಪಿಸಿಕೊಂಡ ಎತ್ತಿನ ಮೂಲ ಗ್ರಾಮವು ಅಂದಿನಿಂದ ಕಾರ ಹುಣ್ಣಿಮೆ ಆಚರಣೆ ಸ್ಥಗಿತಗೊಳ್ಳುತ್ತದೆ.
      ಇದೇ ಸಂದರ್ಭದಲ್ಲಿ ರೈತರು ಕೂಡ ಕಂಬಳಿ ಹಾಸಿ ಅದರ ಮೇಲೆ ಕೊಬ್ಬರಿ ಗಿಟುಕ ಇಟ್ಟು ಓಟದ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ ಗೆದ್ದವರನ್ನು ಉತ್ಸಾಹದಿಂದ ಮೇಲೆತ್ತಿಕೊಂಡು ಸಂಭ್ರಮ ಪಡುತ್ತಾರೆ.
      ಇದಲ್ಲದೇ ಗ್ರಾಮ ದೇವತೆಯ ದೇವಸ್ಥಾನದ ಆವರಣದಲ್ಲಿರುವ ಬಹು ತೂಕದ ಕಲ್ಲು ಗುಂಡುಗಳನ್ನು ಎತ್ತುವ ಸ್ಪರ್ಧೆಯೂ ಇರುತ್ತದೆ. ಆ ಮೂಲಕ ಹಲವರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಜೊತೆಗೆ ಎತ್ತಿದ ಕಲ್ಲಿನ ಭಾರದ ಅಂದಾಜಿನ ಮೇಲೆ ಮಳೆಯ ಭವಿಷ್ಯವನ್ನು ತಿಳಿದುಕೊಳ್ಳುವುದು ಇಲ್ಲಿನ ಬಹುತೇಕ ರೈತಾಪಿ ಜನರ ನಂಬಿಕೆಯಾಗಿದೆ.
      ಅದರಂತೆ ಕಾರ ಹುಣ್ಣಿಮೆ ಮರು ದಿನ ಸ್ತ್ರೀಯರು, ಮಕ್ಕಳು ಹದಿನೈದು ದಿನಗಳ ಮುಂಚೆಯೇ ಬೆಳೆಸಿಟ್ಟ ಸಸಿ ಕುಂಡಗಳನ್ನು ಆಯಾ ಗ್ರಾಮಗಳಲ್ಲಿರುವ ಹಳ್ಳದ ದಂಡೆ, ನದಿ ತೀರ. ಪ್ರಕ್ಷೇಣಿಯ ಸ್ಥಳಗಳಲ್ಲಿಟ್ಟು ಪೂಜೆ ಸಲ್ಲಿಸಿ ಉತ್ತಮ ಮಳೆಗೆ ಆಹ್ವಾನಿಸಿ ನಂತರ ಅಲ್ಲಿಯೇ ಸಿಹಿ ಊಟ ಮಾಡಿ ಆಟವಾಡಿ ಮನೆಗೆ ಹಿಂದಿರುಗುತ್ತಾರೆ.
      ಇಂಥ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಕಾರ ಹುಣ್ಣಿಮೆ ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಚವನಭಾವಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
      Tags: #indi / vijayapur#Muddebiha | Lavish car#Public News#Today News#Voice Of Janata#Voiceofjanata.in#ಮುದ್ದೇಬಿಹಾಳ| ಅದ್ದೂರಿಯಾಗಿ ಜರುಗಿದ ಕಾರಹುಣ್ಣಿಮೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      August 21, 2026
      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      August 21, 2026

      ಕೆಲಸಕ್ಕಾಗಿ ಜಾಬ ಕಾರ್ಡು ಪಡೆಯೋದು ನಿಮ್ಮ ಹಕ್ಕು

      August 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.