• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಭೃಂಗಿಮಠ ಫೌಂಡೇಶನ ಸನ್ಮಾನ, ಶೀಘ್ರದಲ್ಲೇ ಬಾಲಕರ ಸ್ಟೂಡಿಯೋ ಸ್ಥಾಪನೆ : ಬಬಲೇಶ್ವರ

      Voiceofjanata.in

      May 27, 2025
      0
      ಭೃಂಗಿಮಠ ಫೌಂಡೇಶನ ಸನ್ಮಾನ, ಶೀಘ್ರದಲ್ಲೇ ಬಾಲಕರ ಸ್ಟೂಡಿಯೋ ಸ್ಥಾಪನೆ : ಬಬಲೇಶ್ವರ
      0
      SHARES
      61
      VIEWS
      Share on FacebookShare on TwitterShare on whatsappShare on telegramShare on Mail

      ಭೃಂಗಿಮಠ ಫೌಂಡೇಶನ ಸನ್ಮಾನ. ಶೀಘ್ರದಲ್ಲೇ ಬಾಲಕರ ಸ್ಟೂಡಿಯೋ ಸ್ಥಾಪನೆ : ಬಬಲೇಶ್ವರ

      ವಿಜಯಪುರ : ಮಕ್ಕಳ ಪ್ರತಿಭ ಅನಾವರಣಗೊಳಿಸಲು ,ಹೊರತರಲು,ಗುರುತಿಸಲು ರಾಜ್ಯದಲ್ಲಿ ಮಕ್ಕಳ ಸ್ಟೂಡಿಯೋ ಸ್ಥಾಪಿಸಲಾಗುವುದು ಎಂದು ರಾಜ್ಯ ಬಾಲಕರ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅವರು ಹೇಳಿದರು.

      ಅವರು ಜಲನಗರದಲ್ಲಿ ಸೋಮುವಾರ ಭೃಂಗಿಮಠ ಫೌಂಡೇಶನನಿಂದ ಆಯೋಜಿಸಿದ ಸನ್ಮಾನ ಸ್ವೀಕರಿಸಿ‌ ಮಾತನಾಡುತ್ತಿದ್ದರು.

      ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸ್ಟೂಡಿಯೋ ಅಗತ್ಯವಿದ್ದು, ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗಲಿರುವ ಮಕ್ಕಳ ಪ್ರತಿಭೆ ಪರಿಚಯಕ್ಕೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತಜ್ಞರವ,ಸಾಹಿತಿಗಳ , ಮಕ್ಕಳ ಕಲ್ಯಾಣ ಚಿಂತಿಸುವವರ ಸಲಹೆಯಂತೆ ಸ್ಟೂಡಿಯೋ ಸ್ಥಾಪನೆಗೆ ಅಗತ್ಯವಾದ ವಿಚಾರ ಮಾಡಲಾಗಿದ್ದು ಶೀಘ್ರವೇ ರಾಷ್ಟ್ರವೇ ಗಮನಿಸುವಂತಹ ಕೆಲಸ ನಮ್ಮ ಬಾಲವಿಕಾಸ ಅಕಾಡೆಮಿಯಿಂದ ಮಾಡಲಾಗುವುದುಎಂದು ಬಬಲೇಶ್ವರ ತಿಳಿಸಿದರು.

      ಭೃಂಗಿಮಠ ಅವರ ಸುಧೀರ್ಘ ಸೇವೆಯನ್ನು ಬಣ್ಣಿಸಿದ ಬಬಲೇಶ್ವರ ತಮ್ಮ ಜೊತೆಗಿನ ಭೃಂಗಿಮಠರ ಸ್ನೇಹಪರತೆ,ಸಲಹೆಯನ್ನು ನೆನಪಿಸಿ ,ನಾಡಿನಾದ್ಯಂತ ಭೃಂಗಿಮಠರ ಸೇವೆಗೆ ಶ್ಲಾಘಿಸಿದ ಅವರು ಭೃಂಗಿಮಠರ ವಕಾಲತ್ತು ಸೇವೆ ಅದ್ಭುತ ಎಂದರು.

      ಅಹಿಂದ ನಾಯಕ ಸೋಮನಾಥ ಕಳ್ಳಿಮನಿ ಅವರು ಮಾತನಾಡಿ ಬಬಲೇಶ್ವರ ಅವರಿಂದ ಕ್ರಿಯಾತ್ಮಕ ಕಾರ್ಯಗಳು ನಡೆಯುತ್ತಿರುವುದು ಸಂತೋಷದ ಸಂಗತಿ ಯಾಗಿದೆ, ಇವರಿಂದ ಬಾಲಕರ ಕಲ್ಯಾಣ ಯೋಜನೆಗಳು ಇನ್ನಷ್ಟು ಜಾರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

      ಹಿರಿಯ ವಕೀಲರಾದ. ಸಾಹಿತಿ. ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಅಕಾಡೆಮಿಗೆ ಸಂಗಮೇಶ್ವರ ಬಬಲೇಶ್ವರ ಅವರಿಗೆ ನೇಮಿಸಿದ್ದು ಸೂಕ್ತ ಮತ್ತು ಅರ್ಹತೆಗೆ ನೀಡಿದ ಹುದ್ದೆಯಾಗಿದ್ದು ಇವರು ಮಕ್ಕಳ ಕಲ್ಯಾಣಪರ ಕ್ರಿಯಾತ್ಮಕ‌ ಯೋಜನೆ ಮತ್ತು ಯೋಚನೆ ಮಾಡುತ್ತಿರುವುದು ಸ್ವಾಗತಕರವಾಗಿದೆ,ಮಕ್ಕಳ ಹಕ್ಕುಗಳನ್ಮು ರಕ್ಷಿಸುವಲ್ಲಿ ಅಕಾಡೆಮಿ ಪಾತ್ರ ಮಹತ್ವದ್ದಾಗಿದೆ.

      ರಾಜ್ಯದಾದ್ಯಂತ ವಿಶೇಷ. ಕಾರ್ಯಕ್ರಮಗಳ ಮೂಲಕ ಅಕಾಡೆಮಿ ಇನ್ನು ಉತ್ತಮ ಸೇವೆ ಮಾಡಲಿ ಎಂದರು
      ಬಾಲಕರ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರಿಗೆ ಬಾಲಕ ಋಷೀಲ್ ಭೃಂಗಿಮಠ ಶಾಲು ಹೊದಿಸಿ ಸನ್ಮಾನಿಸಿದರು.ಜಗನಾಥ ಯಾತಗೀರಿ ಇತರರು ಇದ್ದರು.

      Tags: #Bhrungimatha Foundation's felicitation. Establishment of Boys Studio Soon: Babaleshwar#indi / vijayapur#Public News#Today News#Voice Of Janata#Voiceofjanata.in#ಭೃಂಗಿಮಠ ಫೌಂಡೇಶನ ಸನ್ಮಾನ. ಶೀಘ್ರದಲ್ಲೇ ಬಾಲಕರ ಸ್ಟೂಡಿಯೋ ಸ್ಥಾಪನೆ : ಬಬಲೇಶ್ವರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.