ಹಿಜಾಬ್-ಕೇಸರಿ ವಿವಾದ..
ಮೌಖಿಕವಾಗಿ ಮಧ್ಯಂತರ ಆದೇಶ ಹೊರಡಿಸಿದ ಹೈಕೋರ್ಟ್..
ವಿಚಾರಣೆ ಮುಗಿಯುವ ವರೆಗೂ ಧಾರ್ಮಿಕ ಗುರುತುಗಳನ್ನು (ಹಿಜಾಬ್-ಕೇಸರಿ ಶಾಲು) ಬಳಸುವಂತಿಲ್ಲ..
ಸೋಮವಾರ ಮುಂದಿನ ವಿಚಾರಣೆ ನಡೆಸಲಾಗುವದು..
ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕಿದೆ..
ಕೆಲವೇ ದಿನಗಳಲ್ಲಿ ತೀರ್ಪು ನೀಡುತ್ತೇವೆ..
ಆದೇಶ ಹೊರಡಿಸಿದ ತ್ರಿ ಸದಸ್ಯ ಪೀಠ..
© 2025 VOJNews - Powered By Kalahamsa Infotech Private Limited.