• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಮುದ್ದೇಬಿಹಾಳ | ಆಕ್ಸಪರ್ಡ ಪಾಟಿಲ್ಸ್ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಅಮೋಘ ಸಾಧನೆ ಶ್ಲಾಘನೀಯ..!

      Voiceofjanata.in

      May 3, 2025
      0
      ಮುದ್ದೇಬಿಹಾಳ | ಆಕ್ಸಪರ್ಡ ಪಾಟಿಲ್ಸ್ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಅಮೋಘ ಸಾಧನೆ ಶ್ಲಾಘನೀಯ..!
      0
      SHARES
      82
      VIEWS
      Share on FacebookShare on TwitterShare on whatsappShare on telegramShare on Mail

      ಮುದ್ದೇಬಿಹಾಳ | ಆಕ್ಸಪರ್ಡ ಪಾಟಿಲ್ಸ್ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಅಮೋಘ ಸಾಧನೆ ಶ್ಲಾಘನೀಯ..!

      ವರದಿ ; ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಆಕ್ಸಫರ್ಡ ಪಾಟೀಲ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದೆ.

      ಇಂಗ್ಲೀಷ್ ಮಾಧ್ಯಮದಲ್ಲಿ ೨೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ ೨೨೧ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಫಲಿತಾಂಶ ಶೇ.೯೯ರಷ್ಟಾಗಿದೆ. ೭೫ ವಿದ್ಯಾರ್ಥಿಗಳು ಶೇ.೯೫ಕ್ಕಿಂತ ಹೆಚ್ಚು, ೧೧೭ ವಿದ್ಯಾರ್ಥಿಗಳು ಶೇ.೯೦-೯೫ರೊಳಗೆ, ೨೯ ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ೫, ಇಂಗ್ಲೀಷಿನಲ್ಲಿ ೧೭, ಹಿಂದಿಯಲ್ಲಿ ೪೨, ಗಣ ತದಲ್ಲಿ ೨, ವಿಜ್ಞಾನದಲ್ಲಿ ೧೯, ಸಮಾಜವಿಜ್ಞಾನದಲ್ಲಿ ೪೫ ವಿದ್ಯಾರ್ಥಿಗಳು ಶೇ.೧೦೦ ಅಂಕ ಪಡೆದಿದ್ದಾರೆ. ಅಕೀಲಅಹ್ಮದ್ ನದಾಫ ೬೨೫ ಅಂಕದೊAದಿಗೆ ರಾಜ್ಯ, ಕಾಲೇಜಿಗೆ ಮೊದಲ ಸ್ಥಾನ, ಮಲ್ಲನಗೌಡ ಬಿರಾದಾರ ೬೨೩ ಅಂಕದೊAದಿಗೆ ರಾಜ್ಯಕ್ಕೆ ಮೂರನೇ, ಕಾಲೇಜಿಗೆ ಎರಡನೇ, ಪ್ರಾರ್ಥನಾ ಕುಲಕಣ ð ೬೨೨ ಕಾಲೇಜಿಗೆ ೩ನೇ ಸ್ಥಾನ ಗಳಿಸಿದ್ದಾರೆ. ಬಾಲಕೃಷ್ಣ ಹೆಳವರ ೬೨೧, ಶೇಜಲ್ ಮಾಳಿ, ಸಚಿನ್ ಸಜ್ಜನ ೬೨೦, ನಾಗರತ್ನ ಬಡದಾನಿ ೬೨೦, ಸುಹಾಸ ಪಾಟೀಲ ೬೧೯, ಸಂಜನಾ ಹಯ್ಯಾಳಕರ ೬೧೯, ಸಂತೋಷಕುಮಾರ ದಳವಾಯಿ ೬೧೯, ನಕ್ಷತ್ರ ತಳವಾರ ೬೧೮, ಜೀವನ್ ಹುಡೇದ ೬೧೮, ಸಂಜನಾ ಪಾಟೀಲ ೬೧೭, ಸಾತ್ವಿಕ್ ಗೌಡ ೬೧೭, ಸುಹಾನಾ ಚಟ್ನಳ್ಳಿ ೬೧೬, ಭಾಗ್ಯಲಕ್ಷಿö್ಮÃ ಕಡಪಟ್ಟಿ ೬೧೬, ಅಲ್ತಾಫ್ ಉಸ್ತಾದ ೬೧೫, ಸುಶಾಂತ ಅಂಕಲಗಿ ೬೧೫, ಅಯ್ಯಪ್ಪ ಗೋಂಧಳೆ ೬೧೪, ಸುಪ್ರೀತ್ ರೆಡ್ಡಿ ೬೧೪, ಸಿದ್ದಾರ್ಥ ಕಂಕರಡ್ಡಿ ೬೧೪, ಸೌಭಾಗ್ಯ ಗೊರಬಾಳ ೬೧೨, ಪ್ರವೀಣ ದೊಡಮನಿ ೬೧೨, ವಿಜಯ್ ೬೧೧, ಕೌಶಿಕ್ ಕಂದಗಲ್ ೬೧೧, ಆಯುಷ್ ಶೆಟ್ಟಿ ೬೧೦ ಅಂಕ ಪಡೆದು ಸಾಧಕರಾಗಿ ಹೊರಹೊಮ್ಮಿದ್ದಾರೆ. ಐದನೇ ಬಾರಿ ಶಾಲೆ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದೆ.

      ಹಿಂದೆ ಒಂದು ಬಾರಿ ೬೨೪ ಅಂಕ, ಈಗಿನದ್ದು ಸೇರಿ ೪ ಬಾರಿ ೬೨೫ ಅಂಕಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದು ಸಾಧಕರಾಗಿದ್ದಾರೆ. ಶಾಲೆಯಲ್ಲಿ ನೀಟ್, ಐಐಟಿ ಫೌಂಡೇಶನ್ ತರಬೇತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿಗಳಾದ ಅಮಿತ್‌ಗೌಡ ಪಾಟೀಲ, ದರ್ಶನಗೌಡ ಪಾಟೀಲ ಅವರ ಪ್ರೋತ್ಸಾಹ ಇದೆ. ವಿದ್ಯಾರ್ಥಿಗಳ ಸಾಧನೆ ಶಿಕ್ಷಕರ ಗುಣಮಟ್ಟದ ಮೌಲ್ಯ ಹೆಚ್ಚಿಸಿದಂತಾಗಿದೆ ಎಂದು ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ್ ತಿಳಿಸಿದರು.

      Tags: #indi / vijayapur#Muddebiha | Axparda Patils English Medium Students are commendable ..!#Public News#State News#Today News#Voice Of Janata#Voiceofjanata.in#ಮುದ್ದೇಬಿಹಾಳ | ಆಕ್ಸಪರ್ಡ ಪಾಟಿಲ್ಸ್ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಅಮೋಘ ಸಾಧನೆ ಶ್ಲಾಘನೀಯ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      0
      ಬಿಜೆಪಿ ಪ್ರಯಾಸದ ಗೆಲುವು

      June 24, 2026
      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      June 23, 2026
      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      June 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.