• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಭಾರತ ಜಗತ್ತಿನಲ್ಲಿ ಬಲಿಷ್ಠವಾಗಬೇಕಾದರೆ ರೈತರಿಗೆ ಮನ್ನಣೆ ನೀಡಬೇಕು : ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು

      Voiceofjanata.i

      April 10, 2025
      0
      ಭಾರತ ಜಗತ್ತಿನಲ್ಲಿ ಬಲಿಷ್ಠವಾಗಬೇಕಾದರೆ ರೈತರಿಗೆ ಮನ್ನಣೆ ನೀಡಬೇಕು : ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

      0
      SHARES
      67
      VIEWS
      Share on FacebookShare on TwitterShare on whatsappShare on telegramShare on Mail

      ಕರವೇ ಕಾರ್ಯಕರ್ತರಿಂದ ತೊಗರಿ ಬೆಳೆ ವಿಮೆ ಆಗ್ರಹಿಸಿ ಅಹೋ ರಾತ್ರಿ

      ಧರಣಿ ರೈತರ ಬೇಡಿಕೆ ಈಡೆರಿಕೆಗಾಗಿ ಅಹೋ ರಾತ್ರಿ ಧರಣಿ

      ಭಾರತ ಜಗತ್ತಿನಲ್ಲಿ ಬಲಿಷ್ಠವಾಗಬೇಕಾದರೆ ರೈತರಿಗೆ ಮನ್ನಣೆ ನೀಡಬೇಕು : ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು

      ಇಂಡಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತರು ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ರೈತರು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಇವರ ನೇತೃತ್ವದಲ್ಲಿ ತೊಗರಿ ಬೆಳೆಗೆ ವಿಮೆ ನೀಡಬೇಕು ಮತ್ತು ಬೇಸಿಗೆಯಲ್ಲಿ ರೈತ ಕೃಷಿಗೆ ನೀರಿನ ತೊಂದರೆ ಯಾಗುತ್ತಿದ್ದು ಮಹಾರಾಷ್ಟ್ರ ಸರಕಾರದ ಮನವೊಲಿಸಿ ಕೃಷಿ ನೀರು ಬಿಡಬೇಕು ಎಂದು ಆಗ್ರಹಿಸಿ ಹಗಲು ರಾತ್ರಿ ಧರಣಿ ನಡೆಸಿದರು.

      ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಒಂದು ಲಕ್ಷ ೫ ಸಾವಿರ ಹೇಕ್ಟರ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ. ಹವಾಮಾನ ವೈಫಲ್ಯ, ಮಂಜು ಕವಿದ ವಾತಾವರಣ ಮತ್ತು ಕೃಷಿ ಇಲಾಖೆಯಿಂದ ಕಳಪೆ ಬೀಜ ಮಾರಾಟ ಇವೆಲ್ಲವೂ ಗಳಿಂದ ತೊಗರಿ ಇಳುವರಿ ಕಡಿಮೆ ಬಂದಿದೆ.

      ಅದಲ್ಲದೆ ಇಂಡಿಯ ಶಾಸಕರು ಜಿಲ್ಲಾಧಿಕಾರಿ ಸಿಇಒ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಸರ್ವೇ ಮಾಡಿಸಿದ್ದಾರೆ. ವಿಧಾನ ಸಭೆಯಲ್ಲಿ ಹಲವಾರು ಬಾರಿ ಚರ್ಚೆ ಯಾಗಿದೆ. ಸರ್ವೇ ಮಾಡಿದ ಅಧಿಕಾರಿಗಳು ತೊಗರಿ ಬೆಳೆ ಹಾನಿಯಾಗಿರುವ ವರದಿ ನೀಡಿದ್ದಾರೆ. ಹೀಗಾಗಿ ರೈತರು ತೊಂದರೆಯಲ್ಲಿ ಇದ್ದು ಅವರಿಗೆ ವಿಮೆ ಮಾಡಿದ ರೈತರಿಗೂ ಮತ್ತು ವಿಮೆ ಮಾಡದೇ ಇರುವ ರೈತರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

      ಸಾಯಯುವ ಕೃಷಿ ರೈತ ಎಸ್.ಟಿ.ಪಾಟೀಲ ಮಾತನಾಡಿ ರೈತರು ಬೇಸಿಗೆ ಬೆಳೆ ಬೆಳೆದಿದ್ದು ಮತ್ತು ತಾಲೂಕಿನಲ್ಲಿ ನಿಂಬೆ ಮತ್ತು ಕಬ್ಬು ಬೆಳೆ ಇದ್ದು ರೈತರು ನೀರಿಲ್ಲದೆ ಬೆಳೆ ಒಣಗುತ್ತಿದೆ. ಕಾರಣ ಕೃಷ್ಣಾ ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದು ಮಹಾರಾಷ್ಟçದ ಸರಕಾರಕ್ಕೆ ಇಲ್ಲಿಯ ಪರಿಸ್ಥಿತಿ ಮನವರಿಕೆ ಮಾಡಿ ನೀರು ಬಿಡಲು ಆಗ್ರಹಿಸಿದರು. ಅದಲ್ಲದೆ ಶಿರಶ್ಯಾಡ ಗ್ರಾಮದಿಂದ ಕೃಷ್ಣಾ ಕಾಲುವೆಗೆ ಕಾಲುವೆ ನಿರ್ಮಾಣ ಮಾಡುವ ವೇಳೆ ಎಡವಟ್ಟಿನಿಂದ ೪೦ ವರ್ಷವಾದರೂ ವಿತರಣಾ ಕಾಲುವೆಗೆ ನೀರು ಹರಿದಿಲ್ಲ. ನೀರು ಹರಿದಿದ್ದರೆ ಶಿರಶ್ಯಾಡ, ನಾದ, ಗೋಳಸಾರ ಸೇರಿದಂತೆ ನಾನಾ ಗ್ರಾಮಗಳು ಸೇರಿದಂತೆ ಅಂದಾಜು ೨೦೦೦ ಹೇಕ್ಟರ ಪ್ರದೇಶ ನೀರಾವರಿಗೆ ಒಳ ಪಡುತ್ತಿತ್ತು ಎಂದರು.

      ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀ ಗಳು ತಾಲೂಕಿನ ಸಮಸ್ತ ಪೂಜ್ಯರ ಪರವಾಗಿ ಬೆಂಬಲ ವ್ಯಕ್ತ ಪಡಿಸಿ, ಜಿಲ್ಲಾ ನಿವೃತ ನೌಕರರ ಸಂಘದ ಸಂಚಾಲಕ ಅಂಬಣ್ಣ ಸುಣಗಾರ, ತಾಲೂಕಾ ಅಧ್ಯಕ್ಷ ಎಸ್.ಆರ್.ಪೋಳ ಬೆಂಬಲ ಸೂಚಿಸಿ ಮಾತನಾಡಿದರು.

      ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ದಯಾಸಾಗರ ಪಾಟೀಲ, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಅಯೂಬ ನಾಟಿಕಾರ, ಅನೀಲಗೌಡ ಬಿರಾದಾರ, ಸಿದ್ದು ವಾಲಿಕಾರ, ನಿವೃತ ಶಿಕ್ಷಕ ಕೆ.ವಿ.ಪಾಟೀಲ, ಪ್ರೊ ವಿಜಯ ರಾಠೋಡ ಮತ್ತಿತರರು ಮಾತನಾಡಿ ತೊಗರಿ ಬೆಳೆಗೆ ಬೆಂಬಲ ನೀಡಿ ರೈತರ ಸಂಕಷ್ಟಕ್ಕೆ ಸರಕಾರ ನೆರವಾಗಬೇಕು ಎಂದರು.
      ಕರವೇ ಮುಖಂಡರಾದ ಮಹೇಶ ಹೂಗಾರ, ಧನರಾಜ ಸಾಲೋಟಗಿ, ಮಂಜು ದೇವರ, ಅರವಿಂದ ಪಾಟೀಲ, ಸಚೀನ ನಾವಿ, ಬಿ.ಎ.ಮೆಂಡೆದಾರ ಮತ್ತಿತರಿದ್ದರು.

      ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಆಗ್ರಹಿಸಿ ಅಹೋ ರಾತ್ರಿ ನಡೆದ ಧರಣ ಸಭೆಯಲ್ಲಿ ಶಿರಶ್ಯಾಡ ಪೂಜ್ಯ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿದರು.

      Tags: #Farmers should be recognized for being strong in the world of India#indi / vijayapur#Public News#State News#Today News#Voice Of Janata#Voiceofjanata.in#ಭಾರತ ಜಗತ್ತಿನಲ್ಲಿ ಬಲಿಷ್ಠವಾಗಬೇಕಾದರೆ ರೈತರಿಗೆ ಮನ್ನಣೆ ನೀಡಬೇಕು : ಶಿರಶ್ಯಾಡ ಅಭಿನವ ಮುರಗೇಂದ್ರ ಶ್ರೀಗಳು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.