• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

    ಸಾಹಿತ್ಯ ಸಿರಿ ಪ್ರಶಸ್ತಿಗೆ ಜನಪದ ತಜ್ಞ ಸಿಂದಗಿಯ ಡಾ.ಎಂ.ಎಂ ಪಡಶೆಟ್ಟಿ ಹಾಗೂ ವಚನ ಸಿರಿ ಪ್ರಶಸ್ತಿಗೆ ಡಾ. ದಾನಮ್ಮ ಝಳಕಿ

    ಮುದ್ದೇಬಿಹಾಳ: ಸಂಭ್ರಮದಿಂದ ಬಕ್ರೀದ್ ಆಚರಣೆ

    ಮುದ್ದೇಬಿಹಾಳ: ಸಂಭ್ರಮದಿಂದ ಬಕ್ರೀದ್ ಆಚರಣೆ

    ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟುವ ಮೂಲಕ ರಾಜ್ಯ ಸರ್ಕಾರ ಬೇಜವಾಬ್ದಾರಿ ಪರಮಾವಧಿ ಮೀರಿದೆ

    ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತು -ಸಚಿವ ಶಿವಾನಂದ

    ಗ್ರಾಮ ದೇವತೆ ಜಾತ್ರಾ ಮಹೋತ್ಸವದ  ದಿನದಂದು ಅನ್ನಸಂತರ್ಪಣೆಯನ್ನು ಭಕ್ತರಿಗೆ ಪ್ರಸಾದ್ ವಿತರಣೆ: ಶಾಸಕ ನಾಡಗೌಡ

    ಎನ್.ಎಸ್.ಎಸ್ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಜೊತೆಗೆ ಮಾನವೀಯ ಮೌಲ್ಯಗಳು‌‌ ಹೆಚ್ಚಿಸುತ್ತದೆ

    ಜಾಗತಿಕ ತಾಪಮಾನ ತಗ್ಗಿಸಲು ಪರಿಸರ ಸಂರಕ್ಷಣೆ ಅಗತ್ಯ : ಗುಡದಿನ್ನಿ

    ಕೋಳೂರ ತಾಂಡಾ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ: ಶಾಸಕ ನಾಡಗೌಡ

    ಆಲಮಟ್ಟಿ ಮುದ್ದೇಬಿಹಾಳ,ಯಾದಗಿರಿ ರೈಲು ಮಾರ್ಗಕ್ಕೆ ಸಂಸದರ ಭೇಟಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ಅಧಿಕೃತ : ಶಾಸಕ ನಾಡಗೌಡ ಚಾಲನೆ

      Voiceofjanata.in

      March 2, 2025
      0
      ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ಅಧಿಕೃತ : ಶಾಸಕ ನಾಡಗೌಡ ಚಾಲನೆ
      0
      SHARES
      186
      VIEWS
      Share on FacebookShare on TwitterShare on whatsappShare on telegramShare on Mail

      ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ಅಧಿಕೃತ : ಶಾಸಕ ನಾಡಗೌಡ ಚಾಲನೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ;ಪಟ್ಟಣದ ಜನರ ಬಹುದಿನದ ಬೇಡಿಕೆಗಳಲ್ಲಿ ಒಂದಾದ ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ರವಿವಾರ ಅಧಿಕೃತ ಚಾಲನೆಯನ್ನು  ಕೆಎಸ್ ಡಿ ನಿಗಮದ ಅಧ್ಯಕ್ಷ  ಹಾಗೂ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಚಾಲನೆಯನ್ನು ನೀಡಿದರು.
      ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಎರಡು ನಗರ ಸಂಚಾರ ಬಸ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಶಾಸಕರು ಈ ದಿನ ಸಂತೋಷದ ಸುದಿನವಾಗಿದೆ ಮುದ್ದೇಬಿಹಾಳ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಎರಡು ಮೂರು ಕಿಮೀ ದೂರ ಸಂಚರಿಸಬೇಕು ಇದರಿಂದ ತುಂಬಾ ಜನರಿಗೆ ತೊಂದರೆ ಆಗುತ್ತಿತ್ತು ಇದನ್ನು ಮನಗಂಡು ನಮ್ಮ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಶಿವಶಂಕರಗೌಡ ಹಿರೇಗೌಡರ ಅವರು ಸಭೆ ಮಾಡಿ ಅಭಿಪ್ರಾಯ ಪಡೆದಾಗ ಸಿಟಿ ಬಸ್ ಸಂಚಾರ ಕುರಿತು ಅಭಿಪ್ರಾಯ ಬಂದಾಗ ಆ ವಿಷಯವನ್ನು ನನ್ನೂಂದಿಗೆ ಚರ್ಚೆಸಿದರು ಕೂಡಲೇ ಸಾರಿಗೆ ಜಿಲ್ಲಾ ಡಿಸಿ ಅವರೂಂದಿಗೆ ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕರೂಂದಿಗೆ ಚರ್ಚಿಸಿದ ದಿನವೇ ಎರಡು ಬಸ್ ಪಡೆದರು ಇದು ನಿಜವಾದ ಕಾರ್ಯಕ್ಷಮತೆ ಎಂದರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಸದ್ಯ ಎರಡು ಬಸ್ ಗಳು ನಗರದಲ್ಲಿ ಸಂಚರಿಸುತ್ತವೆ ಅದರ ಆದಾಯ ಮತ್ತು ಜನರ ಸ್ಪಂದನೆಯನ್ನು ಗಮನಿಸಿ ಪಟ್ಟಣದ ಇತರೆ ನಗರಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
      ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಶಿವಶಂಕರಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಸ್ಥಾಯಿ ಸಮಿತಿಯ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಅಬ್ದುಲ್ ಗಫೂರ್ ಮಕಾನದಾರ, ಪಿಂಟು ಸಾಲಿಮನಿ, ಕಾಮರಾಜ ಬಿರಾದಾರ,ಪ್ರತಿಭಾ ಅಂಗಡೇರಿ, ಗಿರಿಜಾ ಕಡಿ, ಸರಸ್ವತಿ ಪೀರಾಪೂರ ಸೇರಿದಂತೆ ಪುರಸಭೆ ಸದಸ್ಯರು ಗ್ಯಾರಂಟಿ ಯೋಜನೆ ಸದಸ್ಯರು ಪಟ್ಟಣದ ನಾಗರಿಕರು ಭಾಗವಹಿಸಿದ್ದರು
      ನೂತನ ಸಿಟಿ ಬಸ್ ಸಂಚಾರಕ್ಕೆ ಮುದ್ದೇಬಿಹಾಳ ಪಟ್ಟಣದ ಜನತೆ ಪುಲ್ ಖುಷ್ ಆಗಿದ್ದಾರೆ ಪಟ್ಟಣದ ವಿವಿಧಡೆ ಬಸ್ ಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚಿದರು.
      ಮುದ್ದೇಬಿಹಾಳ ಬಸ್ ನಿಲ್ದಾಣದಿಂದ ಹಡಲಗೇರಿ ಮಾರ್ಗ ಕ್ಕೆ ಒಂದು ಬಸ್ ,ಅಂತೆಯೇ ಬಸ್ ನಿಲ್ದಾಣದಿಂದ ಮಾರುತಿ ನಗರ ಮಾರ್ಗ ಕ್ಕೆ ಇನ್ನೊಂದು ಬಸ್ ವ್ಯವಸ್ಥೆ ಮಾಡಲಾಗಿದೆ.

      ಸ್ಟಾಪ್ ಗಳು ;ಮುದ್ದೇಬಿಹಾಳ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ, ಕೆಇಬಿ ( ಪಿಲೆಕಮ್ಮ ಮಂದಿರ) ಸರಕಾರಿ ಆಸ್ಪತ್ರೆ, ಪದ್ಮಾವತಿ ದೇವಿ ಮಂದಿರ, ಹಡಲಗೇರಿ , ಹುಡ್ಕೂ ಗೇಟ್, ಅಂಬೇಡ್ಕರ್ ವೃತ್ತ ( ಓಂ‌ಶಾಂತಿ) ರಿಲಯನ್ಸ್ ಪೆಟ್ರೋಲ್ ಬಂಕ್, ಮಾರುತಿ ನಗರ  ಮಾರುತಿ ದೇವಸ್ಥಾನ, ಎಂಜಿಎಂಕೆ ಮೈದಾನ, ಮಾರುತಿ ನಗರ

      ಬಸ್ ದರ ; ಪ್ರತಿ ಸ್ಟಾಪ್ ಗೆ 6 ರೂ, ಬಸ್ ನಿಲ್ದಾಣದಿಂದ ಹಡಲಗೇರಿ 12 ರೂ ,ಹಡಲಗೇರಿ ಇಂದ ಮಾರುತಿ ನಗರ 16 ರೂ ಸಿಟಿ ಬಸ್ ಸಂಚಾರಕ್ಕೆ ಶಕ್ತಿ ಯೋಜನೆ ಸೌಲಭ್ಯ ಇದೆ ; ಎ.ಹೆಚ್ ಮಧಬಾವಿ ಸಾರಿಗೆ ಘಟಕ ವ್ಯವಸ್ಥಾಪಕರು.
      ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಎರಡು ನಗರ ಸಂಚಾರ ಬಸ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಶಾಸಕ ಸಿ ಎಸ್ ನಾಡಗೌಡ ಮಾತನಾಡಿದರು.
      Tags: #Muddebihall Vijayapur#Official to Urban Transportation Traffic#Public News#Today News#Voice Of Janata#Voiceofjanata.in#ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ಅಧಿಕೃತ : ಶಾಸಕ ನಾಡಗೌಡ ಚಾಲನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳಿಂದ ಅವಮಾನ

      June 9, 2025
      ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂಆರ್ ಮಂಜುನಾಥ್

      June 8, 2025
      ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಬಕ್ರೀದ್ ಆಚರಣೆ

      ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ದೆಯಿಂದ ಬಕ್ರೀದ್ ಆಚರಣೆ

      June 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.