• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಇಂಡಿ | ಸಾಮೂಹಿಕ ವಿವಾಹ ಬಡವರದಲ್ಲ ಭಾಗ್ಯವಂತರ ಮದುವೆ – ಕಾಶಿ ಶ್ರೀಗಳು

      Voicofjanata.in

      December 10, 2024
      0
      ಇಂಡಿ | ಸಾಮೂಹಿಕ ವಿವಾಹ ಬಡವರದಲ್ಲ ಭಾಗ್ಯವಂತರ ಮದುವೆ – ಕಾಶಿ ಶ್ರೀಗಳು
      0
      SHARES
      64
      VIEWS
      Share on FacebookShare on TwitterShare on whatsappShare on telegramShare on Mail

      ಸಾಮೂಹಿಕ ವಿವಾಹ ಬಡವರದಲ್ಲ ಭಾಗ್ಯವಂತರ ಮದುವೆ – ಕಾಶಿ ಶ್ರೀಗಳು

      ಇಂಡಿ : ಪಂಚ ಪೀಠಾಧೀಪತಿಗಳ, ಬೇರೆ ರಾಜ್ಯದ ನಮ್ಮ ರಾಜ್ಯದ ಬೇರೆ ಜಿಲ್ಲೆಯ ಬೇರೆ ತಾಲೂಕಿನ ನಮ್ಮ ತಾಲೂಕಿನ ಪೂಜ್ಯರು ಹರ ಗುರುಚರಣರು ಸಾವಿರಾರು ಜನರ ನಡುವೆ ನಡೆಯುವ ಮದುವೆ ಬಡವರ ಮದುವೆ ಅಲ್ಲ ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಸಿಂಹಾಸನಾಧೀಶ್ವರ ೧೦೦೮ ಡಾ. ಚಂದ್ರಶೇಖರ ಶಿವಾಚಾರ್ಯರರು ಭಗವತ್ಪಾದಂಗಳ ಹೇಳಿದರು.

      ಪಟ್ಟಣದ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ಮತ್ತು ಹಿರೇ ಇಂಡಿ ಹನುಮಾನ ದೇವಸ್ಥಾನ ಸಮಿತಿ ಮತ್ತು ಶ್ರೀ ಶಾಂತೇಶ್ವರ ಸಹಕಾರ ಸೌಹಾರ್ಧ ಸಂಯುಕ್ತ ಆಶ್ರಯದಲ್ಲಿ ನಡೆದ ಧರ್ಮ ಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಮದುವೆ ಇಂದು ಎಲ್ಲ ಸಮಾಜದವರ ಸಾಮಾನ್ಯ ಮತ್ತು ಬಡ ಕುಟುಂಬಗಳ ಜಲ್ವಂತ ಸಮಸ್ಯೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಮಾಡುವದು ಕಷ್ಟ. ಹೀಗಾಗಿ ಕಲಿತಿರುವ ವಧು ವರರು ಯುವಕರು ಗೃಹಸ್ಥಾಶ್ರಮ ಪ್ರವೇಶಕ್ಕೆ ಸಾಮೂಹಿಕ ವಿವಾಹ ಸೂಕ್ತ ಎಂದರು.

      ಇAದು ಅನೇಕ ಸಮುದಾಯಗಳು ತಮ್ಮ ತಮ್ಮ ಸಮಾಜದಲ್ಲಿ ಸಾಮೂಹಿಕ ವಿವಾಹ ಮಾಡುತ್ತಿದ್ದು ವೀರಶೈವ ಲಿಂಗಾಯತ ಸಮಾಜದವರು ಮಾತ್ರ ಎಲ್ಲ ಸಮುದಾಯ ಒಳಗೊಂಡು ಸಾಮೂಹಿಕ ಮಾಡುತ್ತಿದ್ದು ಎಲ್ಲ ಸಮುದಾಯದ ಯುವಕರು ತಮ್ಮ ಸಮಾಜದ ಇಲ್ಲವೆ ವೀರಶೈವ ಸಮಾಜದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಕೆಂದರು.
      ಇಂಡಿ ಪಟ್ಟಣದ ಜನರು ಪ್ರಾಣಕ್ಕಿಂತಲೂ ಹೆಚ್ಚಿಗೆ ಪಂಚಾಚಾರ್ಯ ಜಗದ್ಗುರುಗಳನ್ನು ಪ್ರೀತಿಸುತ್ತಿದ್ದು ಯಾವತ್ತೂ ಇಂಡಿ ಪಟ್ಟಣಕ್ಕೆ ಪ್ರಥಮ ಆದ್ಯತೆ ನೀಡಿಯುವದಾಗಿ ತಿಳಿಸಿದರು.

      ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಯುವಕರು ದೇಶಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಸಂಸಾರಕ್ಕಾ ನಿಷ್ಠೆಯಿಂದ ಪ್ರಾಮಾಣ ಕತೆಯಿಂದ ಕೆಲಸ ಮಾಡುವ ಮಕ್ಕಳನ್ನು ಪಡೆಯಲು ಕೇಳಿಕೊಂಡರು. ಅಂತಹ ಸಂಸ್ಕಾರ ಮಕ್ಕಳಿಗೆ ನೀಡಲು ಹೇಳಿದರು.
      ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರರು ಮಾತನಾಡಿ ಇಂದು ಮಠ ಮಾನ್ಯಗಳು ಸಾಮೂಹಿಕ ವಿವಾಹದಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರೀತಿ ಸಂಸ್ಕಾರ ಸಹಕಾರ ಸಹಬಾಳ್ವೆ ಆದ್ಯಾತ್ಮದ ಕಡೆಗೆ ಒಲವು ನೀಡುತ್ತಿದ್ದು ಅದಕ್ಕೆ ಪೂರಕ ಯುವಕರು ಸ್ಪಂದಿಸಬೇಕಾಗಿದೆ ಎಂದರು.

      ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು ಮಾತನಾಡಿ ಮಹಾತ್ಮರು ತಪಸ್ವಿಗಳ ನಡುವೆ ನಡೆಯುವ ಮದುವೆ ಪುಣ್ಯವಂತರದು. ವಧು ವರರು ಒಳ್ಳೆಯ ಸಂಸಾರ ನಡೆಸಿ ಆನಂದದ ಜೀವನ ಸಾಗಿಸಲಿ ಎಂದು ಹಾರೈಸಿದರು.

      ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಾವೇದ ಮೋಮಿನ, ಧನರಾಜ ಮುಜಗೊಂಡ, ಬಸವರಾಜ ಗೊರನಾಳ ಮಾತನಾಡಿದರು.
      ೧೨ ಜೊತೆಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.

      ವೇದಿಕೆಯ ಮೇಲೆ ಗೋಳಸಾರದ ಅಭಿನವ ಪುಂಡಲಿAಗ ಶ್ರೀಗಳು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರರು, ಹೊಟಗಿಯ ಯೋಗಿರಾಜೇಂದ್ರ ಶಿವಾಚಾರ್ಯರರು, ಶಹಾಪುರದ ಸುಗುರೇಶ್ವರ ಶ್ರೀಗಳು, ಮೈಂದರಗಿ ಶ್ರೀಗಳು, ಅಥರ್ಗಾದ ಮುರಗೇಂದ್ರ , ಆರ್ಜುಣಗಿ ಜೈನಾಪುರದ ರೇಣುಕಾಚಾರ್ಯ ಶ್ರೀಗಳು, ಹಿರೇಬೇವನೂರದ ಗುರುತಾಯಿ ಅಮ್ಮನವರು, ಹಿಂಗಣ ಯ ಶಿವಮ್ಮತಾಯಿ,ರೋಡಗಿಯ ಶಿವಲೀಂಗೇಶ್ವರ ಶ್ರೀಗಳು, ಕಡಬಗಾಂವ ಮತ್ತು ಅಳ್ಳಗಿ ಶ್ರೀಗಳು, ದಾನಮ್ಮದೇವಿ ಪ್ರವಚನ ನೀಡಿದ ತಡವಲಗಾದ ವೇದಮೂರ್ತಿ ಶಿವಾನಂದ ಶಾಸ್ತಿçÃಗಳು ಸೇರಿದಂತೆ ಅನೇಕ ಪೂಜ್ಯರು, ರಮೇಶ ಗುತ್ತೆದಾರ, ಸತ್ತಾರ ಬಾಗವಾನ,ಶ್ರೀಕಾಂತ ಕುಡಿಗನೂರ, ಬಿ.ಎಂ.ಕಣ ್ಣ ಗುರುಗಳು,ಪ್ರಭುಗೌಡ ಪಾಟೀಲರು,ವಿ.ಎಚ್.ಬಿರಾದಾರ,ಅನೀಲ ಜಮಾದಾರ,ಬಾಳು ಮುಳಜಿ,ಸಂತೋಷ ಗವಳಿ,ಮಲ್ಲಿಕಾರ್ಜುನ ಕಿವಡೆ, ಭೀಮಾಶಂಕರ ಮೂರಮನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಹಣಮಂತ ಹೊಟಗಿ, ಪ್ರದೀಪ ಮೂರಗುಂಡಿ,ದೇವೆAದ್ರ ಕುಂಬಾರ,ಸತೀಶ ಕುಂಬಾರ ಮತ್ತಿತರಿದ್ದರು.

      ಇಂಡಿ ಪಟ್ಟಣದ ಶಾಂತೇಶ್ವರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಕಾರ್ಯಕ್ರಮ ಉದ್ಘಾಟಿಸಿ ಕಾಶಿ ಶ್ರೀಗಳು ಮಾತನಾಡಿದರು.

      Tags: #indi / vijayapur#Mass marriage is not for the poor but for the fortunate - Mr. Kashi#Public News#Today News#Voice Of Janata#Voiceofjanata.in#ಸಾಮೂಹಿಕ ವಿವಾಹ ಬಡವರದಲ್ಲ ಭಾಗ್ಯವಂತರ ಮದುವೆ – ಕಾಶಿ ಶ್ರೀಗಳು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.