• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು : ಉದ್ಯಮಿ ಪ್ರದೀಪ ಬಸಯ್ಯ

      Voiceofjanata.in

      October 4, 2024
      0
      ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು : ಉದ್ಯಮಿ ಪ್ರದೀಪ ಬಸಯ್ಯ
      0
      SHARES
      211
      VIEWS
      Share on FacebookShare on TwitterShare on whatsappShare on telegramShare on Mail

      ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು : ಉದ್ಯಮಿ ಪ್ರದೀಪ ಬಸಯ್ಯ

      ಇಂಡಿ : ಧರ್ಮ ಬಡವ, ಶ್ರೀಮಂತ, ಉಚ್ಚ ಮತ್ತು ಕೀಳ ಎಂಬ ಮನೋಭಾವನೆ ತೊರೆದು ಧರ್ಮದ ಅಂಗಳದಲ್ಲಿ ಸಮಾನತೆಯ ಭಕ್ತಿ ಮತ್ತು ಸಮನ್ವಯ ನೀಡುತ್ತದೆ. ಧರ್ಮದ ನೆರಳಿನಲ್ಲಿ ಎಲ್ಲ ಮಾನವರ ಮೇಲೆ ಸದಾ ಪ್ರೀತಿ, ಮಮತೆ ಹುಟ್ಟಬೇಕು ಎಂದು ಉದ್ಯಮಿ ಪ್ರದೀಪ ಬಸಯ್ಯ ಗುತ್ತೇದಾರ ಹೇಳಿದರು.
      ಶುಕ್ರವಾರ ತಾಲೂಕಿನ ತಾಂಬಾ ಗ್ರಾಮದಲ್ಲಿ ಅಂಬಾಭವಾನಿ ಎಜುಕೇಶನ್ ಟ್ರಸ್ಟ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನಾಡದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ  ಮಾತನಾಡಿದ ಅವರು ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು. ರೈತರ ಬಾಳು ಸಮೃದ್ದಿಯಾಗಬೇಕು. ಸರ್ವಧರ್ಮದ ಚಿಂತನೆಯಲ್ಲಿ ಮಾನವ ಸಾಮರಸ್ಯವನ್ನು ಕಾಪಾಡಿಕೊಂಡು ಬದುಕಬೇಕು. ಎಲ್ಲ ಧರ್ಮಿಯರು ಮಾನವಿಯತೆಯಿಂದಲೇ ಬದುಕುತ್ತಾರೆ ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗುತ್ತದೆ. ಮಾನವ ಧರ್ಮದಲ್ಲಿ ಬದುಕುವವರು ಸಹನೆ ಶಾಂತಿ, ಪ್ರೀತಿ, ಪರೋಪಕಾರ ಮುಂತಾದ ಗುಣಗಳಿಂದ ಬದುಕಬೇಕು. ದೈವ ಋಣ ತಂದೆ-ತಾಯಿ ಋಣ ಮತ್ತು ಸಮಾಜದ ಋಣ, ಭೂಮಿಯ ಋಣ ನಾವೆಂದಿಗೂ ತೀರಿಸಲಿಕ್ಕೆ ಸಾಧ್ಯವಿಲ್ಲ. ಕುಟುಂಬದಲ್ಲಿ ಹೆಣ್ಣು ಸುಖವಾಗಿ, ನೆಮ್ಮದಿಯಾಗಿ ಹಸನ್ಮೂಖಿಯಾಗಿ ಇರಬೇಕು. ಒಂದುವೇಳೆ ಕುಟುಂಬದಲ್ಲಿರುವ ಮಹಿಳೆ ನೊಂದುಕೊಂಡರೆ ಅವಳಿಗೆ ಕಷ್ಟ ನೀಡಿದರೆ ಕುಟುಂಬದಲ್ಲಿ ಸುಖ, ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದರು.
      ವೇದಮೂರ್ತಿ ದಾನಯ್ಯ ವಸ್ತ್ರದ ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಶರಣು ಕಾಂದೆ, ವಿಜಯಕುಮಾರ ದೊಡ್ಡಮನಿ, ರೇವಪ್ಪ ಉದನೂರ, ಸಿದ್ದು ಹತ್ತಳ್ಳಿ  ಉಪಸ್ಥಿತರಿದ್ದರು.
      ತಾಂಬಾ ಗ್ರಾಮದಲ್ಲಿ ಅಂಬಾಭವಾನಿ ಎಜುಕೇಶನ್ ಟ್ರಸ್ಟ ಹಮ್ಮಿಕೊಂಡ ನಾಡದೇವಿ ನವರಾತ್ರಿ ಉತ್ಸವದ ನಾಡದೇವಿ ಮೂರ್ತಿಗೆ ಉದ್ಯಮಿ ಪ್ರದೀಪ ಬಸಯ್ಯ ಗುತ್ತೇದಾರ ವಿಶೇಷ ಪೂಜೆ ಸಲ್ಲಿಸಿ ರವಿಕುಮಾರ ಚವ್ಹಾಣ ಅವರಿಂದ ಸನ್ಮಾನ ಸ್ವೀಕರಿಸುತ್ತಿರುವುದು.
      Tags: #Humans should live on the foundation of religion: Businessman Pradeep Basaiah#indi / vijayapur#Public News#Voice Of Janata#Voiceofjanata.in#ಧರ್ಮದ ನೆಲೆಗಟ್ಟಿನ ಮೇಲೆ ಮಾನವರು ಬದುಕಬೇಕು : ಉದ್ಯಮಿ ಪ್ರದೀಪ ಬಸಯ್ಯindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

      0
      ಬಿಜೆಪಿ ಪ್ರಯಾಸದ ಗೆಲುವು

      August 27, 2026
      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

      August 21, 2026
      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಇಂಡಿ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷ ಬಸಮ್ಮ..

      August 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.