• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಶಿಕ್ಷಕರ ತರಬೇತಿಯಲ್ಲಿ ಸಂಸ್ಕಾರಗಳು ಬಹು ಮುಖ್ಯವಾಗಿವೆ :  ಎಸ್ ಎಮ್ ಕಡಕೋಳ     

      Voiceofjanata.in

      August 21, 2024
      0
      ಶಿಕ್ಷಕರ ತರಬೇತಿಯಲ್ಲಿ ಸಂಸ್ಕಾರಗಳು ಬಹು ಮುಖ್ಯವಾಗಿವೆ :  ಎಸ್ ಎಮ್ ಕಡಕೋಳ     
      0
      SHARES
      385
      VIEWS
      Share on FacebookShare on TwitterShare on whatsappShare on telegramShare on Mail

      ಶಿಕ್ಷಕರ ತರಬೇತಿಯಲ್ಲಿ ಸಂಸ್ಕಾರಗಳು ಬಹು ಮುಖ್ಯವಾಗಿವೆ :  ಎಸ್ ಎಮ್ ಕಡಕೋಳ       

      ಇಂಡಿ : ಭಾರತೀಯ ಸಾಂಸ್ಕೃತಿಕ ಸಂಸ್ಕಾರಗಳ ಅನಾವರಣ ಕಾರ್ಯಕ್ರಮವು ವಿಜ್ರಂಬಣೆಯಿಂದ ನೇಗಿಲು ಪೂಜೆಯೊಂದಿಗೆ ಕರ್ನಾಟಕ ಟೀಚರ್ಸ್ ಬಿ.ಇ.ಡಿ ಕಾಲೇಜಿನಲ್ಲಿ‌ ಉದ್ಘಾಟಿಸಲಾಯಿತು.
      ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕರ್ನಾಟಕ ಬಿಇಡಿ ಕಾಲೇಜಿನಲ್ಲಿ ಅತಿಥಿ ಗಣ್ಯರನ್ನು ಎತ್ತಿನ ಬಂಡೆಯಲ್ಲಿ  ಬರಮಾಡಿಕೊಂಡಿದ್ದು ವಿಶೇವಾಗಿತ್ತು. ಇನ್ನೂ ಪೂರ್ವಜರ್ ಸಾಂಪ್ರದಾಯದಂತೆ ಉಡುಗೆ ತೊಡಿಗೆ ತೊಟ್ಟು ವಿವಿಧ ರೀತಿಯ ಅಡುಗೆಗಳನ್ನು ತಯಾರಿಸಿ ಸಂಪ್ರದಾಯ ಮೆರೆಯಲಾಗಿತ್ತು. ಅದಲ್ಲದೇ ಹಲವಾರು ಸಾಮಾಜಿಕ ಸಂದೇಶ ಸಾರುವಂತಹ ವರದಕ್ಷಿಣೆ ಪಿಡುಗು, ಭ್ರೂಣ ಹತ್ಯೆ, ಬಾಲ್ಯವಿವಾಹ, ಮರಳಿ ಮಿಂಚಿದ ಬಾಳು, ಹೀಗೆ ಹಲವಾರು ನಾಟಕಗಳನ್ನು  ಪ್ರಶಿಕ್ಷಣಾರ್ಥಿಗಳು ಪ್ರದರ್ಶನ ಮಾಡಿದರು. ಜನಪದ ನೃತ್ಯ, ಜನಪದ ಹಾಡು, ಏಕ ಅಭಿನಯ ಪಾತ್ರ ಸತತ ಎರಡು ದಿನಗಳ ಕಾಲ ಚಟುವಟಿಕೆಗಳು ನಡೆದವು.
      ಈ ಕಾರ್ಯಕ್ರಮ ಅಧ್ಯಕ್ಷತೆ ಎಸ್.ಎಮ್ ಕಡಕೋಳ , ಮುಖ್ಯ ಅತಿಥಿ ಬಸವರಾಜ್ ಕುಂಬಾರ, ಉದ್ಘಾಟಿಕರಾಗಿ  ಪಿ.ಬಿ ಕತ್ತಿ, ಹಾಗೂ ಉಪಸ್ಥಿತಿ ಡಾ ಸುಧಾ ಸುಣಗಾರ ಪ್ರಾಚಾರ್ಯರರು ವಹಿಸಿಕೊಂಡಿದ್ದರು.
      ಇನ್ನೂ ಸಂಯೋಜಕ ಪ್ರೊ ಬಿ.ಕೆ ಉಕುಮನಾಳ, ಪ್ರೊ ಎಸ್ ಎಸ್ ಉಟಗಿ, ಹಾಗೂ ಸಿಬ್ಬಂದಿವರ್ಗ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
      Tags: #indi / vijayapur#karanataka BED Collage Indi#Public News#Samskaras are very important in teacher training : SM Kadakola#Voiceofjanata.in#ಶಿಕ್ಷಕರ ತರಬೇತಿಯಲ್ಲಿ ಸಂಸ್ಕಾರಗಳು ಬಹು ಮುಖ್ಯವಾಗಿವೆ :  ಎಸ್ ಎಮ್ ಕಡಕೋಳ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ ಪೊಲೀಸ್ ಠಾಣೆಯಲ್ಲಿ ಅ.19ರಂದು ಮುಟ್ಟುಗೋಲು ಹಾಕಿಕೊಂಡ ದ್ವಿಚಕ್ರ ವಾಹನಗಳ ಹರಾಜು..!ô

      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 14, 2026

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.