• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಕಡಕೋಳ ಮಡಿವಾಳೇಶ್ವರ ನೆಲದಲ್ಲಿ ಅರಳಿದ ಪ್ರತಿಭೆ..

      ತಾಯಿನಾಡಿನ ಬಡ ಜನರ ಆರೋಗ್ಯ ಸೇವೆಗೆ ತಯಾರಿಯಲ್ಲಿ ಡಾ.ಚಿರಂಜೀವಿ

      January 25, 2022
      0
      ಕಡಕೋಳ ಮಡಿವಾಳೇಶ್ವರ ನೆಲದಲ್ಲಿ ಅರಳಿದ  ಪ್ರತಿಭೆ..
      0
      SHARES
      322
      VIEWS
      Share on FacebookShare on TwitterShare on whatsappShare on telegramShare on Mail

      ಅಫಜಲಪುರ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಎಂಬ ಸತ್ಯ ಕಥೆಗಳಿವೆ ಎಂಬ ಮಾತನ್ನು ಪ್ರಾರಂಭಿಸುತ್ತ.

      ಶರಣರ ನಾಡು ಕಡಕೋಳ ಮಡಿವಾಳೇಶ್ವರರು ಹುಟ್ಟಿದ ಪುಣ್ಯಕ್ಷೇತ್ರ  ಅಫಜಲಪುರ ತಾಲೂಕಿನ  ಬಿದನೂರ ಗ್ರಾಮದ ಮಧ್ಯಮ ವರ್ಗದ ಸೈದಪ್ಪ ಎಂ. ಕರಿಕಲ್ ಅವರ ಉದರದಲ್ಲಿ   ಜನಿಸಿದ ಹೆಮ್ಮೆಯ  ಪುತ್ರರಾದ ಕುಮಾರ ಚಿರಂಜೀವಿ, ರಾಕೇಶ, ಹರೀಶ ಈ ಮೂರು ಜನ  ಪುತ್ರರಲ್ಲಿ ಡಾ.ಚಿರಂಜೀವಿಯವರು ಬೆಳೆಯುವ ಸಿರಿ ಮೋಳಕೆ ಎಂಬಂತೆ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭೋಗೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಶಿಕ್ಷಕರಿಗೆ ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿದ್ದನು ನಂತರ ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅತ್ಯಂತ ಶಿಸ್ತಿನಿಂದ ಮತ್ತು ಪ್ರತಿ ಪರೀಕ್ಷೆ ಫಲಿತಾಂಶವನ್ನು ಅತ್ಯುತ್ತಮ ರೀತಿಯಲ್ಲಿ ಪಡೆಯುತ್ತಾ ಪಠ್ಯೇತರ ಚಟುವಟಿಕೆಗಳಲ್ಲಿ ಅಂದರೆ NCC ಮಾಡಿ ಶಿಸ್ತಿನ ಸಿಪಾಯಿಯಾಗಿ  ಕ್ರೀಡೆಯಲ್ಲಿ ಬಹಳ ಆಶಕ್ತಿ ಪುಟ್ಬಾಲ್ ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿದ್ದರು ಹೀಗೆ ಕೂಡ ತಮ್ಮ ಪ್ರಾಥಮಿಕ ಇಂದ ಪ್ರೌಢ ಮತ್ತು ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದು  ಗುರುಗಳಿಂದ  ಸೈ ಎನಿಸಿಕೊಂಡಿದ್ದಾರೆ.

      ಖ್ಯಾತ ವೈದ್ಯನಾಗುವ ಆಸೆಯ ಚಿಗುರು..

      ಪಿಯುಸಿ ಮುಗಿದ ನಂತರ ಚಿರಂಜೀವಿಯಲ್ಲಿ  ಖ್ಯಾತ ವೈದ್ಯನಾಗುವ ಆಸೆ ಚಿಗುರೊಡೆಯಿತು ಎಷ್ಟೇ ಕಷ್ಟವಾದರೂ ನಾನೂ ವೈದ್ಯನಾಗಬೇಕು ಎಂಬ ಹಂಬಲ ತನ್ನ ತಂದೆ ತಾಯಿ ಬಳಿ ಪ್ರಸ್ತಾಪಿಸಿದಾಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು ಮುಂದಿನ ಉನ್ನತ ವ್ಯಾಸಂಗಕ್ಕೆ ಅಮೇರಿಕಾದ ಪ್ರತಿಷ್ಠಿತ ಟೆಕ್ಸಿಲ್ ಅಮೇರಿಕನ್ ವಿಶ್ವ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆದು ಹಠಯೋಗಿಯಂತೆ ಕಷ್ಟ ಕಾರ್ಪಣ್ಯಗಳೊಂದಿಗೆ ಯಾವುದು ಲೆಕ್ಕಸದೇ  ನಿರಂತರ ಅಧ್ಯಯನ ಮಾಡಿ ಗುರಿಯನ್ನು ತಲುಪಲವ ಮಹಾದಾಸೆಯೊಂದಿಗೆ ಸುಮಾರು ಐದು ವರ್ಷ MBBS  ಪದವಿ ಪೊರೈಸಿ ಉತ್ತಮ ಫಲಿತಾಂಶದೊಂದಿಗೆ ತನ್ನ ಗುರಿ ಮುಟ್ಟಿದರು.

      ಅನಿಸಿಕೆ ೧..

      ನನ್ನ ಪುತ್ರನಾದ ಚಿರಂಜೀವಿ ಅವರಲ್ಲಿ  ಬಾಲ್ಯದಲ್ಲೇ ಹೊಸತನ ವಿನೋತನ ಕಂಡು ಹಿಡಿಯುವ ಉತ್ಸಾಹದ ಮನೋಭಾವಿತ್ತು ಪ್ರಾಥಮಿಕ ಹಿಡಿದು ಕಾಲೇಜು ಮಟ್ಟದಲ್ಲಿ ಉತ್ತಮ ವಿದ್ಯಾರ್ಥಿನಾಗಿ ಉತ್ತಮ ಫಲಿತಾಂಶ ತಂದಿದ್ದಾರೆ  ಮುಂದೆ ನಾನೂ ವೈದ್ಯನಾಗಿ ಬಡ ಜನರ ಆರೋಗ್ಯ ಸೇವೆ ಮಾಡುವುದಾಗಿ ನನ್ನ ಮಗ ಹೇಳಿದಾಗ ಅವನ ಆಸೆಗೆ ಬೆಂಬಲಿಸಿದ್ದೇವೆ ಈಗ ತಾಯ್ನಾಡಿನಲ್ಲಿ ಬಡ ಜನರ ಆರೋಗ್ಯ ಸೇವೆ ಮಾಡಲಿ ಎಂಬುವುದೆ ನನ್ನಾಸೆಯ.

      ಸೈದಪ್ಪ ಎಂ.ಕರಿಕಲ್ ( ಡಾ.ಚಿರಂಜೀವಿ ತಂದೆ)

      ಅನಿಸಿಕೆ ೨..

      ನಾನೂ ಅಮೇರಿಕಾದಲ್ಲಿ ಐದು ವರ್ಷ ಉತ್ತಮ ವೈದ್ಯಕೀಯ ಅದ್ಯಯನ ಪೊರೈಸಿ ತಾಯ್ನಾಡಿಗೆ ಬಂದಿದ್ದೇನೆ  ತಾಯ್ನಾಡಿನಲ್ಲಿ ಒಬ್ಬ ಉತ್ತಮ ವೈದ್ಯನ್ನಾಗಿ ಬಡ ಜನರ ಆರೋಗ್ಯ ಸೇವೆ ಮಾಡುವುದರೊಂದಿ ಆರೋಗ್ಯ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ ತಮ್ಮಲ್ಲರ ಸಹಕಾರ ಆಶೀರ್ವಾದ ಇರಲಿ.

      – ಡಾ.ಚಿರಂಜೀವಿ ಎಸ್.ಕರಿಕಲ್ ( ವೈದ್ಯರು ಕಲ್ಬುರ್ಗಿ)

      ಅಮೇರಿಕಾದಿಂದ ತಾಯ್ನಾಡಿಗೆ ಆಗಮಿಸಿದ  ಡಾ. ಚಿರಂಜೀವಿ ಅವರಿಗೆ ಅವರ ನಿವಾಸದಲ್ಲಿ ಗ್ರಾಮಸ್ಥರು ಗೆಳೆಯರು, ಕುಟುಂಬಸ್ಥರು, ತಂದೆ ಸೈದಪ್ಪ ತಾಯಿ ತಾರಾಬಾಯಿ ಕರಿಕಲ್ ಪರಿವಾರ ಹೀಗೆ ಅನೇಕರು ಸೇರಿ ಅದ್ದೂರಿಯಾಗಿ ಡಾ. ಚಿರಂಜೀವಿ ಅವರಿಗೆ ಸ್ವಾಗತಿಸಿ ಸನ್ಮಾನಿಸಿ ಸಿಹಿ ತಿನ್ಮಿಸಿ ಸಂಭ್ರಮಿಸಿದರು.

      Tags: AchivementAfzalapurDa.chiranjiviMadivalashwar neladalli pratibe
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಶಾಸಕ ಸಿ.ಎಸ್. ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯ..! ನಿರ್ಲಕ್ಷಿಸಿದರೆ ಸಾಮೂಹಿಕ ರಾಜೀನಾಮೆ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ.

      ಶಾಸಕ ಸಿ.ಎಸ್. ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯ..! ನಿರ್ಲಕ್ಷಿಸಿದರೆ ಸಾಮೂಹಿಕ ರಾಜೀನಾಮೆ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ.

      June 12, 2026
      ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಇಂಡಿ ನಗರದಲ್ಲಿ ಪ್ರತಿಭಟನೆ..!

      ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಇಂಡಿ ನಗರದಲ್ಲಿ ಪ್ರತಿಭಟನೆ..!

      June 11, 2026
      ಹಿರೇಬೇವನೂರ ಕೃಷಿ ಪತ್ತಿನ ಸಹಕಾರಿಯಲ್ಲಿ ಸಾಲ ಮನ್ನಾ ಹಣ ದುರ್ಬಳಕೆ ಹಾಗೂ ಕಾನೂನು ಬಾಹಿರ ನೇಮಕಾತಿ..!

      ಹಿರೇಬೇವನೂರ ಕೃಷಿ ಪತ್ತಿನ ಸಹಕಾರಿಯಲ್ಲಿ ಸಾಲ ಮನ್ನಾ ಹಣ ದುರ್ಬಳಕೆ ಹಾಗೂ ಕಾನೂನು ಬಾಹಿರ ನೇಮಕಾತಿ..!

      June 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.