ಬಜೆಟ್ ಜನಸಾಮಾನ್ಯರಿಗೆ ಯೋಗ್ಯವಾದದ್ದು : ನ್ಯಾಯವಾದಿ ಎಸ್ ಜೆ ವಾಲಿಕಾರ
ಇಂಡಿ : ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ಸೇರಿದಂತೆ ಹತ್ತು ಹಲವು ಭಾರಿ ನಿರೀಕ್ಷೆಗಳ ಜನಸಾಮಾನ್ಯರ ಬಜೆಟ್ ಇದಾಗಿದೆ.

ಎಸ್ ಜೆ ವಾಲಿಕಾರ ಹಿರಿಯ ನ್ಯಾಯವಾದಿ ಇಂಡಿ


















