• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

    ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

    ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

    ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

    ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

    ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

    ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ರಾಜ್ಯ ಸರಕಾರಿ ನೌಕರರ 7 ನೇ ವೇತನ ಹಾಗೂ ಒಪಿಎಸ್ ಜಾರಿಗೆಗೊಳಿಸುವ ಬಗ್ಗೆ ಸರಕಾರ ಗಮನ ಸೆಳೆಯಲು ಶಾಸಕ‌ ಪಾಟೀಲ ರಗೆ ಮನವಿ

      Voice of janata

      July 13, 2024
      0
      ರಾಜ್ಯ ಸರಕಾರಿ ನೌಕರರ 7 ನೇ ವೇತನ ಹಾಗೂ ಒಪಿಎಸ್ ಜಾರಿಗೆಗೊಳಿಸುವ ಬಗ್ಗೆ ಸರಕಾರ ಗಮನ ಸೆಳೆಯಲು ಶಾಸಕ‌ ಪಾಟೀಲ ರಗೆ ಮನವಿ
      0
      SHARES
      443
      VIEWS
      Share on FacebookShare on TwitterShare on whatsappShare on telegramShare on Mail

      ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳಿಂದ ಸರ್ಕಾರದ ಮೇಲೆ ಒತ್ತಡ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ

      ರಾಜ್ಯ ಸರಕಾರಿ ನೌಕರರ 7 ನೇ ವೇತನ ಹಾಗೂ ಒಪಿಎಸ್ ಜಾರಿಗೆಗೊಳಿಸುವ ಬಗ್ಗೆ ಸರಕಾರ ಗಮನ ಸೆಳೆಯಲು ಶಾಸಕ‌ ಪಾಟೀಲ ರಿಗೆ ಮನವಿ

      ಇಂಡಿ : 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಹಾಗೂ ಒಪಿಎಸ್ ಜಾರಿಗೆ ಗೊಳಿಸುವುದು ಸೇರಿದಂತೆ ಕೆಲವು ಪ್ರಮುಖ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಮನವಿ ಸಲ್ಲಿಸಿದರು.

      ಶನಿವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ತೆರಳಿದ ನೌಕರಸ್ಥ ಸದಸ್ಯರು, ರಾಜ್ಯದ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸಂಘದ ಬೇಡಿಕೆ ಈಡೇರಿಕೆಗೆ, ವರದಿ ಜಾರಿಗೆ ಬಗ್ಗೆ ಮನವಿ ಮಾಡಿದರು.

      ಈ ಸಂಘಟನೆ ರಾಜ್ಯದ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ, 183 ತಾಲೂಕುಗಳಲ್ಲಿ ಸಂಘವು ಶಾಖೆಗಳನ್ನು ಹೊಂದಿದೆ. 6 ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಬೃಹತ್ ಸಂಘಟನೆ ಇದಾಗಿದೆ. ರಾಷ್ಟ್ರ, ರಾಜ್ಯದಲ್ಲಿ ಘಟಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆಯಾಗಿದೆ. ರಾಜ್ಯದಲ್ಲಿ 2.60 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಹೆಚ್ಚುವರಿ ಒತ್ತಡದೊಂದಿಗೆ ಈಗಿರುವ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದ ಎಲ್ಲ ಯೋಜನೆ ಶ್ರೀಸಾಮಾನ್ಯನಿಗೆ ತಲುಪಿಸಿ, ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ, ಜಿ ಎಸ್ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರ ಪಾತ್ರ ಬಹಳ ಮುಖ್ಯ ವಾಗಿದೆ. ಕಾರ್ಯಾಂಗದ ನೌಕರರ ಬೇಡಿಕೆ ಪೂರೈಸುವ ಜವಾಬ್ದಾರಿ ಸರಕಾರದಾಗಿದೆ.

      https://voiceofjanata.in/wp-content/uploads/2024/07/VID-20240713-WA0271.mp4

      ಬೇಡಿಕೆ ಈಡೇರಿಕೆ ವಿಳಂಬ : 7ನೇ ವೇತನ ಆಯೋಗದ ವರದಿಯ ಜಾರಿ ತನ್ನಿ..!

      ಪ್ರಮುಖ ಅಂಶಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದು, ಇದರ ಜೊತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಅನುಷ್ಠಾನಗೊಳಿಸಬೇಕು ಎನ್ನುವ ನ್ಯಾಯಯುತ ಬೇಡಿಕೆಗಳ ಈಡೇರಿಕೆಯ ಅವಶ್ಯಕತೆಯನ್ನು ವಿವರಿಸಿ ಈಗಾಗಲೇ ಬೇಡಿಕೆ ಈಡೇರಿಕೆ ಬಹಳಷ್ಟು ವಿಳಂಬಗೊಂಡಿದ್ದು, ಇನ್ನಷ್ಟು ವಿಳಂಬಕ್ಕೆ ಆಸ್ಪದ ನೀಡದೆ ಕೂಡಲೇ ಈಡೇರಿಸುವಂತೆ ನೌಕರರು ಮತ್ತು ಅವರ ಕುಟುಂಬದವರ ಪರವಾಗಿ ವಿನಂತಿಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

      ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್ ಡಿ.ಪಾಟೀಲ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಸ್ .ಆರ್. ಪಾಟೀಲ, ಗೌರವಾಧ್ಯಕ್ಷ ಎಸ್ ಎನ್ ಕೋಳಿ, ಉಪಾಧ್ಯಕ್ಷ ಆರ್.ಕೆ ದುದಗಿ, ಜಿ.ಜಿ.ಬರಡೋಲ,ಪದಾಧಿಕಾರಿ ಎಲ್.ಎ.ಅಲೇಗಾಂವ, ಎಸ್.ಎಸ್.ಅತನೂರ, ಫಯಾಜ್ ಚೌಧರಿ, ಭಾಷಾ ಕುಮಸಗಿ, ಬಿ.ಎಮ್.ಅಂಜುಟಗಿ, ಜಿ.ಪಿ.ಟಿ.ಅಧ್ಯಕ್ಷ ಶಂಕರ ಕೋಳೆಕರ, ಸಿ.ಎಸ್.ಹಕಾರಿ, ಸಂಜೀವ ಅಂಕಲಗಿ, ರಮೇಶ ಮಂಜಣ್ಣಿ, ಬಸವರಾಜ ಗೊರನಾಳ, ಶ್ರಿಮಂತ ನೇದಲಗಿ, ಬಸವರಾಜ ಗಿಡಗಂಟಿ,ಎಪ್.ಎಮ್.ದರ್ಗಾ,ಪಿ.ಡಿ.ಓ.ಅಧ್ಯಕ್ಷ ಪಾರೆ, ರಜಪೂತ ,ಆರ್.ವ್ಹಿ ಪಾಟೀಲ,ಎಸ್ ಎಸ್ ರೂಗಿ, ಸೇರಿ ಸರ್ಕಾರದ ಎಲ್ಲ ಇಲಾಖೆಗಳ ನೌಕರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

      ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ, ಜಿ ಎಸ್ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರ ಪಾತ್ರ ಬಹಳ ಮುಖ್ಯ ವಾಗಿದೆ. ಕಾರ್ಯಾಂಗದ ನೌಕರರ ಬೇಡಿಕೆ ಪೂರೈಸುವ ಜವಾಬ್ದಾರಿ ಸರಕಾರದಾಗಿದೆ.‌ ಈಗಾಗಲೇ ಸರಕಾರ ಭರವಸೆ ನೀಡಿದೆ ಅದರಂತೆ ನೌಕರಸ್ಥರ ಬೇಡಿಕೆ ಪೂರೈಸಬೇಕು.

      ಎಸ್ ಆರ್ ಪಾಟೀಲ, ವಿಭಾಗೀಯ ಸಂಘಟನಾ ಕಾರ್ಯದರ್ಶಿ

      6 ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಬೃಹತ್ ಸಂಘಟನೆ ಇದಾಗಿದೆ. ರಾಷ್ಟ್ರ, ರಾಜ್ಯದಲ್ಲಿ ಘಟಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆಯಾಗಿದೆ. ಈ ಸದ್ಯ ರಾಜ್ಯ ಸರಕಾರಿ ನೌಕರಸ್ಥರಿಗೆ ಸುಳ್ಳು ಭರವಸೆ ನೀಡುತ್ತಾ‌‌‌, ಕಾಲಹರಣ ಮಾಡುವುದು ಮತ್ತು ನೌಕರಸ್ಥರ ಸಹನೆ‌, ತಾಳ್ಮೆ ಪರೀಕ್ಷೆ ಮಾಡುವಂತಾಗಿದ್ದೆ.‌ ಇದಕ್ಕೆಲ್ಲ ಇತೀಶ್ರೀ ಹೇಳಲು ಸರಕಾರ ನೌಕರಸ್ಥರ ಬೇಡಿಕೆ ಪೂರೈಸಲು ಮನವಿ ಮಾಡಿಕೊಳ್ಳತ್ತೆವೆ.

      ಎಸ್ ಡಿ ಪಾಟೀಲ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರ ತಾಲ್ಲೂಕು ಘಟಕ ಇಂಡಿ

      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      May 9, 2025
      ಇಂಡಿ : ಸಿಂದೂರ ಯಶಸ್ವಿ : ದೇವಸ್ಥಾನಗಳಲ್ಲಿ ಪೂಜೆ

      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      May 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.