ವಿಜಯಪುರ ಬ್ರೇಕಿಂಗ್:
ಲೋಕಸಭಾ ಚುನಾವಣೆ ಹಿನ್ನಲೆ ಮತ ಎಣಿಕೆ ಸ್ಟ್ರಾಂಗ್ ರೂಮ್ ಓಪನ್
ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ಮತ ಎಣಿಕೆ
ಡಿಸಿ ಟಿ. ಭೂಬಾಲನ್ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ಓಪನ್
ಡಿಸಿ ಭೂಬಾಲನ್ಗೆ ಚುನಾವಣಾಧಿಕಾರಿಗಳು ಸಾತ್
8 ಗಂಟೆಗೆ ಮೊದಲು ಅಂಚೆ ಮತ ಎಣಿಕೆ ಕಾರ್ಯ ಆರಂಭ ಆಗಲಿದೆ
© 2025 VOJNews - Powered By Kalahamsa Infotech Private Limited.