ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ
ಆಟೋದಲ್ಲಿದ ನಾಲ್ವರಿಗೆ ಗಾಯ
ವಿಜಯಪುರ ನಗರದ ಗೋಳಗುಮ್ಮಟ್ ರಸ್ತೆಯಲ್ಲಿ ಘಟನೆ
ಆಟೋದಲ್ಲಿದ್ದ ನಾಲ್ವರು ಗಾಯ, ನಾಲ್ವರು ಜಿಲ್ಲಾಸ್ಪತ್ರೆಗೆ ದಾಖಲು
ಅಪಘಾತಕ್ಕೆ ಲಾರಿ ನಂಬರ KA 05 AA 3233 ಚಾಲಕನ ನಿಯಂತ್ರಣ ತಪ್ಪಿ ಅವಘಡ
ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
© 2026 VOJNews - Powered By Kalahamsa Infotech Private Limited.