ಯುವಕನೋರ್ವ ತಲ್ವಾರ್‌ನಿಂದ
ಬರ್ತಡೇ ಕೇಕ್ ಕತ್ತರಿಸಿದ್ದು, ಚೆರ್ಚೆಗೆ..?
ವಿಜಯಪುರ: ಯುವಕನೋರ್ವ ತಲ್ವಾರ್‌ನಿಂದ
ಬರ್ತಡೇ ಕೇಕ್ ಕತ್ತರಿಸಿರುವ ಘಟನೆ ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ ಯುವಕ.
ಅಮನ್ ಲೋಣಿಗೆ ಮಹ್ಮದ್ ಸಾಜೀದ್ ಇನಾಮದಾರ್ ಸಾತ್ ನೀಡಿದ್ದಾರೆ. ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



















