• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ತ್ರಿವಿಧ ಲಿಂಗಗಳನ್ನು ಧರಿಸಿಕೊಳ್ಳಿ -ಶ್ರೀಶೈಲ ಜಗದ್ಗುರುಗಳು.

      Voice Of Janata

      January 9, 2024
      0
      ತ್ರಿವಿಧ ಲಿಂಗಗಳನ್ನು ಧರಿಸಿಕೊಳ್ಳಿ -ಶ್ರೀಶೈಲ ಜಗದ್ಗುರುಗಳು.
      0
      SHARES
      189
      VIEWS
      Share on FacebookShare on TwitterShare on whatsappShare on telegramShare on Mail

      ತ್ರಿವಿಧ ಲಿಂಗಗಳನ್ನು ಧರಿಸಿಕೊಳ್ಳಿ -ಶ್ರೀಶೈಲ
      ಜಗದ್ಗುರುಗಳು.

      ಇಂಡಿ : ಶರಣ ತತ್ವಗಳನ್ನು ಅಳವಡಿಸಿಕೊಂಡ ವೀರಶೈವ ಶರಣರು ತ್ರಿವಿಧ ಲಿಂಗಗಳನ್ನು ಧರಿಸಿಕೊಂಡು ಶಿವನ ಸಾಕ್ಷಾತ್ಕಾರಕ್ಕೆ ಪಾತ್ರರಾಗಿ ಎಂದು ಶ್ರೀಶೈಲ ಜಗದ್ಗುರು ಡಾ ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

      ಅವರು ಇಂಡಿ ಪಟ್ಟಣದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ಹಿರಿಯರಾದ ಪ್ರೊ ಎಂ ಜೆ ಪಾಟೀಲ ಅವರ ಮನೆಯ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಆಶೀರ್ವಚನ ರೂಪದಲ್ಲಿ ಮಾತನಾಡಿದರು.

      ಲಿಂಗಗಳಲ್ಲಿ ಮೂರು ವಿಧಗಳಿದ್ದು ಇಷ್ಟಲಿಂಗ , ಪ್ರಾಣಲಿಂಗ ಮತ್ತು ಭಾವಲಿಂಗ,ಗುರು ದೀಕ್ಷೆಯಲ್ಲಿ ಶೀಲೆಯನ್ನು ನಿರ್ಮಾಣ ಮಾಡುವ ಲಿಂಗವನ್ನು ಪರಿಶುದ್ಧಗೊಳಿಸಿ, ಅದರಲ್ಲಿ ಜೀವಕಳೆಯನ್ನು ಪ್ರತಿಷ್ಠಾಪಿಸಿ ಶಿವತ್ವದ ಮೂಲಕ ಜಾಗೃತಿಗೊಳಿಸುವುದೆ ಇಷ್ಟಲಿಂಗ ಯಾವುದನ್ನು ಬಹಿರಂಗವಾಗಿ ತೋರಿಸಿ – ಕೊಳ್ಳಲು ಸಾಧ್ಯವಾಗದೆ ಸಾಧನೆಯ ಬಲದಿಂದ ಸಾಕ್ಷಾತ್ಕರಿಸಿಕೊಂಡು ಗುರುತಿಸುವುದೇ ಪ್ರಾಣ ಲಿಂಗ. ಜ್ಯೋತಿ ಉತ್ಪನ್ನವು ಹೃದಯ ಕಮಲದಲ್ಲಿ ಬಂದು ನಿಂತು ಹೃದಯವು ಉದ್ರ್ವ ಮುಖವಾಗಿ ಸಹಸ್ರಾರು ಚಕ್ರದಲ್ಲಿ ಬಂದು ನಿಲ್ಲುವುದೇ ಭಾವಲಿಂಗ. ಯಾವುದನ್ನು ಕೇಳಿಕೊಂಡು ಬಿಡಬಾರದು. ಅಳವಡಿಸಿಕೊಂಡು,ಸಾಧಿಸಿ
      ತೋರಿಸಬೇಕು.ಸಾಧಿಸಿಕೊಂಡಾಗ ಮಾತ್ರ ಅದಕ್ಕೆ
      ಅರ್ಥ ಬರುತ್ತದೆ ಸಾಧನೆಯ ಮೂಲಕ ಪ್ರತಿಯೊಂದನ್ನು
      ಸಾಕ್ಷಾತ್ಕರಿಸಿಕೊಳ್ಳಬೇಕು.ಇದನ್ನು ಸಾಕ್ಷಾತ್ಕರಿಸಿ
      ಕೊಳ್ಳಬೇಕಾದರೆ ಪ್ರತಿಯೊಬ್ಬರು ತ್ರಿವಿಧ ಲಿಂಗಗಳನ್ನು ಧರಿಸಿಕೊಂಡು ಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಬಿಜೆಪಿ ಧುರೀಣರಾದ ಕಾಸುಗೌಡ ಬಿರಾದಾರ,ವಿಶ್ರಾಂತ
      ಪ್ರಾಚಾರ್ಯರಾಗ ಪ್ರೊ ಐ ಬಿ ಸುರಪುರ, ಪ್ರೊ ಎ
      ಎಸ್ ಗಾಣಿಗೇರ, ಪ್ರೊ ಎನ್ ವಿ ಹಂಜಗಿ,ಪ್ರೊ ಎಸ್ ಎಸ್
      ಪಾಟೀಲ, ಜಿ ವಿ ಬಿರಾದಾರ, ಬಿಎಸ್ಎನ್ಎಲ್ ನೌಕರಸ್ಥರಾದ ಎಚ್ ಆರ್ ಬಿರಾದಾರ,ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ ಎಸ್ ಎಸ್ ಪಾಟೀಲ ಪ್ರ.ಕಾ.ಆರ್ ಎಸ್ ಪಾಟೀಲ,ಯುವ ಘಟಕದ ರಾಜ್ಯಾಧ್ಯಕ್ಷ ಸಂಗನಗೌಡ ಯಂಕಂಚಿ,‌ಬೆನಕನಹಳ್ಳಿ ಶಿವಾಶ್ರಮದ ಸಿದ್ದಯ್ಯ
      ಹಿರೇಮಠ,ಗ್ರಾ ಪಂ ಅಧ್ಯಕ್ಷ ಕಾಶಿನಾಥ ಹಚಡದ,
      ನಿವೃತ್ತ ಅಭಿಯಂತರ ಸಿ ಬಿ ಮಿಂಚನಾಳ,ಸಮಾಜದ
      ತಾಲೂಕ ಘಟಕದ ಅಧ್ಯಕ್ಷ ಆರ್ ವಿ ಪಾಟೀಲ ಜಿ ಎಸ್
      ಪಾಟೀಲ,ಕೆ ಎಸ್ ಪಾಟೀಲ, ಬಿ ಜೆ ಪಾಟೀಲ, ಎಂ ಜೆ ಪಾಟೀಲ ಅವರ ಪುತ್ರರಾದ ಡಾ ಆರ್ ಎಂ ಪಾಟೀಲ,
      ಶ್ರೀಕಾಂತ ಪಾಟೀಲ ಅಳಿಯ ಶಿವನಗೌಡ ಪಾಟೀಲ,
      ಸಿ ಎಸ್ ಅವರಾದಿ ಹಾಗೂ ಎಸ್ ಎಸ್ ಅವರಾದಿ ಉಪಸ್ಥಿತರಿದ್ದರು.

      ಇಂಡಿ ಪಟ್ಟಣದ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ಹಿರಿಯರಾದ ಪ್ರೊ ಎಂ ಜೆ ಪಾಟೀಲ ಅವರ ಮನೆಯ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ
      ಸಂದರ್ಭದಲ್ಲಿ ಆಶೀರ್ವಚನ ರೂಪದಲ್ಲಿ ಶ್ರೀಶೈಲ ಶ್ರೀಗಳು ಮಾತನಾಡಿದರು.

      Tags: #Public News#Wear three kinds of lingams - Srishaila Jagadgurus.#ತ್ರಿವಿಧ ಲಿಂಗಗಳನ್ನು ಧರಿಸಿಕೊಳ್ಳಿ -ಶ್ರೀಶೈಲ ಜಗದ್ಗುರುಗಳು.indi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ

      ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ

      July 26, 2026
      ಇಂಡಿಯಲ್ಲಿ ಶಾಕಿಂಗ್ ಟ್ವಿಸ್ಟ್! ಹೃದಯಾಘಾತ ಎಂದಿದ್ದ ಪ್ರಕರಣ ಈಗ ಕೊಲೆ ಆರೋಪ

      ಇಂಡಿಯಲ್ಲಿ ಶಾಕಿಂಗ್ ಟ್ವಿಸ್ಟ್! ಹೃದಯಾಘಾತ ಎಂದಿದ್ದ ಪ್ರಕರಣ ಈಗ ಕೊಲೆ ಆರೋಪ

      July 26, 2026
      ತಳವಾರ ಸಮಾಜದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ:ಮಲ್ಲಪ್ಪ ನಾಟೀಕಾರ

      ತಳವಾರ ಸಮಾಜದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ:ಮಲ್ಲಪ್ಪ ನಾಟೀಕಾರ

      July 27, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.